Advertisements

ಸ್ಕಿಲ್ಕ್ ಸ್ಮಿತಾ.. ಈಕೆಯ ಸೌಂದರ್ಯವೇ ಈಕೆಗೆ ಮುಳುವಾಯ್ತಾ.. ನೇಣು ಹಾಕಿ ಕೊಳ್ಳುವುದಕ್ಕೂ ಮುಂಚೆ ಸ್ಕಿಲ್ಕ್ ಸ್ಮಿತಾ ಕರೆ ಮಾಡಿದ್ದು ಯಾವ ದೊಡ್ಡ ನಟನಿಗೆ ಗೊತ್ತಾ?

Cinema

2 ದಶಕಗಳ ಕಾಲ ಸಿನಿಲೋಕವನ್ನು ಆಳ್ವಿಕೆ ಮಾಡಿದ್ದ ನಟಿ ಸಿಲ್ಕ್ ಸ್ಮಿತಾ ಬಾಳಲ್ಲಿ ಆಗಿದ್ದೇನು..ಟ ಕೊನೆಯ ಭಾರಿ ಆಕೆ ಸಾಯುವ ಮುನ್ನ ಯಾರಿಗೆ ಕರೆ ಮಾಡಿದ್ರು? ಹೇಳ್ತೀವಿ ಕೇಳಿ.. ಞಪಡ್ಡೆ ಹುಡುಗರ ಮನಸ್ಸಲ್ಲಿ ಅಚ್ಚೊತಸ’ತ್ತ’ಳು.. ಬಳಕುವ ನಡುವಿಂದ ಯುವಕರ ಭಾವವನ್ನು ಹಿಡಿದಿಡ್ತಿದ್ದ ಕಲಾವಿದೆ ಸಿಲ್ಕ್ ಸ್ಮಿತಾ. ಈಕೆ ಮೂಲತಃ ಆಂಧ್ರದವರು. ನೋಡಲು ಸುಂದರವಾಗಿದ್ದಂತಹ ಕೃಷ್ಣ ಸುಂದರಿ. ಮನೆಯಲ್ಲಿರುವ ಕಿತ್ತು ತಿನ್ನುವ ಬಡತನವೇ ಸಿಲ್ಕ್ ಸ್ಮಿತಾ ಅವರನ್ನು 10 ನೇ ವಯಸ್ಸಿನಲ್ಲಿಯೇ ಕೆಲಸ ಮಾಡುವಂತೆ ಮಾಡಿತು. ಇನ್ನು ಇವರಮೂಲ ಹೆಸರು ವಿಜಯಲಕ್ಷ್ಮಿ. ಈಕೆ ಸೌಂದರ್ಯವೇ ಈಕೆಗೆ ಮು’ಳ್ಳಾಗಿದ್ದು, ನೋಡಲು ಅಂದವಾಗಿದ್ದ ಕಾರಣ ಅತೀ ಬೇಗವಾಗಿ ಇವರಿಗೆ ಬಾ’ಲ್ಯವಿವಾಹ ಮಾಡಲಾಯಿತು. ಗಂಡನ ಹಿಂ’ಸೆ, ಅತ್ತೆ ಕೊಡುತ್ತಿದ್ದ ಟಾ’ರ್ಚ’ರ್ ತಾಳಲಾರದೇ ವಿಜಯಲಕ್ಷ್ಮಿ ಗಂಡನ ಮನೆ ಬಿಟ್ಟು ಚೆನೈನತ್ತ ಪ್ರಯಾಣ ಬೆಳೆಸಿದ್ರು.

[widget id=”custom_html-3″]

Advertisements

ಚೆನೈನಲ್ಲಿ ಮೊದಲು ಇವರಿಗೆ ತೆಲುಗಿನ ಪ್ರಖ್ಯಾತ ನಿರ್ದೇಶಕರಾದ ವಿನು ಚಕ್ರವರ್ತಿ ಅವರ ಪರಿಚಯವಾಗುತ್ತೆ, ವಿನು ಅವರೇ ಇವರಿಗೆ ಸಿಲ್ಕ್ ಸ್ಮಿತಾ ಅಂತ ನಾಮಕರಣ ಮಾಡುತ್ತಾರೆ. ಇನ್ನು ವಿನು ಅವರ ಧರ್ಮಪತ್ನಿ ಒಬ್ಬಳು ನಟಿಯಾಗಿ ಹೇಗಿರಬೇಕು, ಯಾವ ರೀತಿ ನಡೆದುಕೊಳ್ಳಬೇಕು ಅಂತ ಬಾಡಿಲೆಂಗ್ವೇಜ್ ಇಂದ ಪ್ರತಿಯೊಂದನ್ನು ಹೇಳಿಕೊಡುತ್ತಾರೆ. ಇನ್ನು ಆರಂಭದಲ್ಲಿ ನಟಿಯರಿಗೆ ಟಚ್‌ಅಪ್ ಮಾಡುತ್ತಿದ್ದ ಸಿಲ್ಕ್ ಸ್ಮಿತಾ ಅವರು ಮೊದಲ ಭಾರಿಗೆ ವಂಡಿ ಚಕ್ಕರಂ ಎಂಬ ತಮಿಳು ಚಿತ್ರದಲ್ಲಿ ಕ್ಯಾಬೆರೇ ಡ್ಯಾನ್ಸರ್ ಆಗಿ ನಟಿಸುತ್ತಾರೆ. ನಂತರ ತಮಿಳು ಚಿತ್ರಂಗದ ಬಹು ಬೇಡಿಕೆ ನಟಿಯಾಗ್ತಾರೆ. ಹೋಗ್ತಾ ಹೋಗ್ತಾ ಹೇಗಾಯು ಅಂದ್ರೆ ಎಂತಹ ಡಬ್ಬಾ ಸಿನಿಮಾವದ್ರೂ ಸರಿ ಅಲ್ಲಿ ಸಿಲ್ಕ್ ಒಂದು ಪಾತ್ರ ಮಾಡಿದ್ರೆ ಸಖತ್ ಹಿಟ್ ಆಗುವಷ್ಟರಮಟ್ಟಿಗಿನ ಖ್ಯಾತಿಯನ್ನು ಸಿಲ್ಕ್ ಸ್ಮಿತಾ ಅವರಿಗೆ ತಂದುಕೊಟ್ಟಿತ್ತು.

[widget id=”custom_html-3″]

ಇನ್ನು ತೆಲುಗು, ಹಿಂದಿ ಮಲಯಾಳಂ ಕನ್ನಡ ಹೀಗೆ ಅನೇಕ ಭಾಷೆಗಳಲ್ಲಿ ಬಹು ಬೇಡಿಕೆಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ರು. ಕನ್ನಡದಲ್ಲಿ ರವಿಚಂದ್ರನ್ ಅವರ ಜೊತೆ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹೀಗೆ ಬರುತ್ತಾ ಬರುತ್ತಾ ಸಿಲ್ಕ್ ಅವರಿಗೆ ಡಿಮ್ಯಾಂಡ್ ಕಡಿಮೆಯಾಗುತ್ತಾ ಬರುತ್ತಾ, ಇದರಿಂದ ಆಕೆ ಖಿ’ನ್ನ’ತೆಗೆ ಜಾರಿದ್ರು ಅಂತ ಹೇಳಲಾಗ್ತಿತ್ತು. ಒಂದು ದಿನ ದಿಢೀರ್ ಅವರು ಇನ್ನೊರ್ವ ಪ್ರಸಿದ್ಧ ಕ್ಯಾಬೆರೆ ಡ್ಯಾನ್ಸರ್ ಆಗಿರುವ ಅನುರಾಧಾ ಅವರಿಗೆ ಕರೆ ಮಾಡಿ ತಕ್ಷಣ ಮನೆಗೆ ಬರಲಿಕ್ಕೆ ಹೇಳ್ತಾರೆ..

[widget id=”custom_html-3″]

ಜೊತೆಗೆ ರವಿಚಂದ್ರನ್ ಅವರಿಗೆ ಸಹ ಕರೆ ಮಾಡುತ್ತಾರೆ, ಆದರೆ ರವಿಚಂದ್ರನ್ ಅವರು ಶೂ’ಟಿಂಗ್‌ನಲ್ಲಿದ್ದ ಕಾರಣ ಕರೆ ಸ್ವೀಕರಿಸಲು ಆಗಿರಲಿಲ್ಲ, ಇನ್ನೇನು ಅನುರಾಧಾ ಅವರು ಸಿಲ್ಕ್ ಸ್ಮಿತಾ ಅವರಮನೆ ಬಳಿ ಬರಬೇಕು ಅನ್ನೋವಷ್ಟರಲ್ಲಿಯೇ ಸಿಲ್ಕ್ ನೇ’ಣುಬಿಗಿ ಸ್ಥಿತಿಯಲ್ಲಿ ಬಂಗ್ಲೆಯಲ್ಲಿ ಕಂಡುಬಂದ್ರು. ಆಕೆ ಯಾಕಾಗಿ ಸ’ತ್ತ’ಳು.. ಯಾವ ಕಾರಣಕ್ಕೆ ಸ’ತ್ತ’ಳು ಖಿ’ನ್ನ’ತೆಯೇ ಅವರ ಆ’ತ್ಮಹ’ತ್ಯೆಗೆ ಕಾರಣಾವಾ.. ಅಥವಾ ಬೇರೆ ಏನಾದ್ರೂ ವಿಚಾರಗಳಿತ್ತಾ ಎಂಬುವುದು ಸಿಲ್ಕ್ ಸ್ಮಿತಾ ಸಾ’ವಿ’ನ ಜೊತೆಗೆ ನಿಗೂಢವಾಗಿಯೇ ಇಂದಿಗೂ ಉಳಿದಿದೆ.