Advertisements

ಎಸ್.ಪಿ.ಬಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಬೀರ, ಬೇಗ ಗುಣಮುಖರಾಗಲಿ ಎಂದು ದೇಶಾದ್ಯಂತ ಪ್ರಾರ್ಥನೆ.

News

ನಮಸ್ತೆ ಸ್ನೇಹಿತರೆ ಜ್ಞಾನ ಕೋಗಿಲೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗದಲ್ಲಿ ಅತೀ ಏರುಪೇರು ಹೌದು ಸ್ನೇಹಿತರೆ ಈ ಹಿಂದೆ ಶುಕ್ರವಾರದಂದು ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು ಆಸ್ವತ್ರೆ ದಾಖಲಾಗಿದ್ದರು ವೆಂಟಿಲರ್ ನಲ್ಲಿ ಉಸಿರಾಡುತ್ತಿದ್ದರು. ಬಾಲಸುಬ್ರಹ್ಮಣ್ಯಂ ಅವರ ಪುತ್ರ ಆರೋಗ್ಯದಲ್ಲಿ ತಂದೆಯವರು ಚೇತರಿಕೆ ಕಾಣುತಿದ್ದಾರೆ ಈಗ ವೆಂಟಿಲೇಟರನ ಸಹಾಯವಿಲ್ಲದೆ ಉಸಿರಾಡುತ್ತಿದ್ದಾರೆ ಎಂದಿದ್ದರೂ ಆದರೆ ಈ ದಿನ ತಂದೆಯ ಆರೋಗ್ಯ ಸ್ಥಿತಿ ತುಂಬಾ ಕ್ಷೀಣಿಸಿದೆ ಎಂದು ಭಾವುಕರಾಗಿ ಮಾತನಾಡಿದ್ದಾರೆ. ಈಗ ಬಾಲ ಸುಬ್ರಹ್ಮಣ್ಯಂ ಅವರು ಐ.ಸಿ.ಯುನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

Advertisements

ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಬೇಗ ಗುಣಮುಖರಾಗಿ ತಮ್ಮ ಅದ್ಬುತ ಕಂಠದಿಂದ ನಮ್ಮೆಲ್ಲರನ್ನೂ ರಂಜಿಸಲಿ ಎಂದು ಇಡೀ ಭಾರತೀಯ ಸೀನಿಮಾ ರಂಗದ ನಟ ನಟಿಯರು, ಹಾಗೂ ಗಾಯಕರು ಹಾಡಿನ ಮೂಖಾಂತರ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ತನೆಯನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳು ಸಹ ದೇವರು ನಿಮ್ಮನ್ನು ಸದಾ ಕಾಪಾಡಲಿ. ಬೇಗನೆ ಗುಣಮುಖರಾಗಿ ಬರುವಂತೆ ಆಶೀರ್ವದಿಸಲಿ. ಎಂದು ದೇವರಲ್ಲಿ ತಮ್ಮ ಪ್ರಾರ್ಥನೆಯ ಮೂಲಕ ಬೇಡಿಕೊಳ್ಳುತ್ತಿದ್ದಾರೆ‌. ಜೊತೆಗೆ ಬೇಗ ಗುಣಮುಖರಾಗಿ ಬನ್ನಿ ಎಂದು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಟ್ರೆಂಡ್ ಮಾಡಲಾಗಿದೆ.

ಇನ್ನೂ ಬಾಲಸುಬ್ರಹ್ಮಣ್ಯಂ ಅವರ ಪುತ್ರ ಬಾವುಕರಾಗಿ ಕಣ್ಣೀರಿಡುತ್ತ ತಂದೆಯವರು ಬೇಗ ಗುಣಮಖರಾಗಲಿ ಎಂದು ಪ್ರಾರ್ಥನೆ ಮಾಡುತ್ತಿರುವುದಕ್ಕೆ ಕೃತಜ್ಞತೆಗಳು ನೀವು ಕೆಳಿಕೊಳ್ಳುತ್ತಿರುವ ಪ್ರಾರ್ಥನೆಗಳು ತನ್ನ ತಂದೆಯನ್ನು ಬೇಗ ಗುಣಮುಕರಾಗಿ ಬರಲು ಸಹಾಯವಾಗಲಿದೆ. ತನ್ನ ತಂದೆಯ ಅರೋಗ್ಯದಲ್ಲಿ ಯಾವುದೇ ರೀತಿ ಚೇತರಿಕೆ ಕಾಣದಿದ್ದರು ಅವರು ಬೇಗ ಗುಣಮುಕರಾಗಿ ಬರಲಿದ್ದಾರೆ ಎಂಬ ನಂಬಿಕೆ ನನಗೆ ಇದೆ ನಮ್ಮ ತಂದೆಯ ಮೇಲೆ ಇಟ್ಟಿರುವ ಪ್ರೀತಿಗೆ ನಿಮ್ಮೆಲ್ಲರಿಗೂ ನಾನು ಆಬಾರಿಯಾಗಿದ್ದೇನೆ ನಿಮ್ಮ ಪ್ರಾರ್ಥನೆಗಳು ವ್ಯರ್ಥವಾಗುವುದಿಲ್ಲ ತಂದೆಯವರು ಆರೋಗ್ಯದಲ್ಲಿ ಬೇಗ ಚೇತರಿಕೆ ಕಂಡು ಬರುತ್ತಾರೆ ಎಂದು ಹೇಳಿದ್ದಾರೆ. ಸ್ನೇಹಿತರೆ ನಮ್ಮೆಲ್ಲರ ಪ್ರಾರ್ಥನೆ ಆ ದೇವರಿಗೆ ತಲುಪಲಿ ಆ ದೇವರು ಬಾಲಸುಬ್ರಹ್ಮಣ್ಯಂ ಅವರನ್ನು ಬೇಗ ಗುಣಮುಖರಾಗಿ ಮಾಡಿ ಆರೋಗ್ಯದಿಂದ ಮರಳಲಿ ಎಂದು ಪ್ರಾರ್ತಿಸೋಣ.