Advertisements

ರಾಜೇಶ್ ಕೃಷ್ಣನ್ ಬೇಡವೇ ಬೇಡ ಅಂತ 3 ಜನ ಹೆಂಡತಿಯರು ಡೈವೊರ್ಸ್ ಕೊಟ್ಟ ಕಣ್ಣೀರಿ‌ನ ಕಥೆ!

Entertainment

ನಮಸ್ತೆ ಸ್ನೇಹಿತರೆ, ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಕಂಠಸಿರಯಲ್ಲಿ ಮೃದುವಾದ ಮತ್ತು ಬೆಣ್ಣೆಯಂತಹ ಧ್ವನಿಯನ್ನು ಹೊಂದಿದ್ದಾರೋ ಜೀವನದಲ್ಲಿಯೂ ಮೂವರು ಹೆಂಡತಿಯರನ್ನು ಕಟ್ಟಿಕೊಂಡು ಅಷ್ಟೇ ನರ’ಕಯಾತನೆಯನ್ನ ಅನುಭವಿಸಿದ್ದಾರೆ.‌. ಎಲ್ಲಾ ಬಾಷೆಗಳು ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿರುವ ರಾಜೇಶ್ ಕೃಷ್ಣನ್ ಅವರ ನೀಜ ಜೀವನದಲ್ಲಿ ನಡೆದ ಈ ಘ’ಟನೆ ಕೇಳಿದರೆ ಬಹಳ ಬೇಸರವಾಗುತ್ತದೆ.. ಅದ್ಬುತವಾದಂತಹ ಹಾಡುಗಳನ್ನು ಹಾಡಿ ಕರ್ನಾಟಕವನ್ನು ರಂಜಿಸಿದ ಈ ಹಾಡುಗಾರನ ಜೀವನದಲ್ಲಿ ನಡೆದ ಪ್ರಸಂಗಗಳನ್ನು ಕೇಳಿದರೆ ಇದು ನಿಜಾನಾ ಎಂದು ಹೇಳುತ್ತೀರಾ..

Advertisements

ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಜನ ಹೆಂಡತಿಯರು ರಾಜೇಶ್ ಕೃಷ್ಣನ್ ಅವರನ್ನ ಬೇಡ ಎಂದು ಬಿಟ್ಟು ಹೋಗಿದ್ದಾರೆ.. ಅಷ್ಟಕ್ಕೂ ಈ ಮೂವರು ಹೆಂಡತಿಯರು ರಾಜೇಶ್ ಕೃಷ್ಣನ್ ಅವರನ್ನು ಬಿಟ್ಟು ಹೋಗುವಾಗ ಕೊಟ್ಟ ಕಾರಣಗಳನ್ನ ಕೇಳಿದರೆ ಖಂಡಿತವಾಗಿಯೂ ಶಾ’ಕ್ ಆಗ್ತೀರಾ.. ಸ್ನೇಹಿತರೆ ರಾಜೇಶ್ ಕೃಷ್ಣನ್ ಅವರು ಮೊದಲಿಗೆ ಮದುವೆಯಾದದ್ದು ಸಿಂಗರ್ ಸೌಮ್ಯ ರಾವ್ ಅವರನ್ನ.. ಇವರು ಯಾವುದೇ ಕಾರಣವನ್ನು ನೀಡದೆ ರಾಜೇಶ್ ಕೃಷ್ಣನ್ ಅವರಿಂದ ದೂರ ಆಗ್ತಾರೆ.. ತದನಂತರದಲ್ಲಿ ರಾಜೇಶ್ ಕೃಷ್ಣನ್ ದಂತ ವೈದ್ಯೆಯಾದಂತಹ ಹರಿಪ್ರಿಯಾ ಅವರನ್ನ ಮದುವೆಯಾಗುತ್ತಾರೆ..

ಹರಿಪ್ರಿಯಾ ಜೊತೆಗೂ ಕೂಡ ರಾಜೇಶ್ ಕೃಷ್ಣನ್ ಹೆಚ್ಚು ದಿನ ಜೀವನ ನಡೆಸೋದಿಲ್ಲ.. ಕೆಲವೇ ವರ್ಷಗಳಲ್ಲಿ ಇವರೂ ಕೂಡ ದೂರವಾಗುತ್ತಾರೆ.. ನಂತರ ದಿನಗಳಲ್ಲಿ ನಿರೂಪಕಿ ಹಾಗು ಸಿಂಗರ್ ಆದಂತಹ ರಮ್ಯ ವಸಿಷ್ಠ ಅವರನ್ನ ಮದುವೆಯಾಗುತ್ತಾರೆ.. ಆದರೆ ಮದುವೆಯಾದಂತಹ ಕೇವಲ 18 ತಿಂಗಳಿನಲ್ಲಿ ಕೋರ್ಟ್ ನ ಮೆಟ್ಟಿಲೇರಿದ ರಮ್ಯ ವಸಿಷ್ಠ ಕೋರ್ಟ್ ಗೆ ಕೊಟ್ಟ ಕಾರಣ ಕೇಳಿ ಒಂದು ಕ್ಷಣ ಬೆರಗಾಗುತ್ತಾರೆ..

ಹೌದು ರಾಜೇಶ್ ಕೃಷ್ಣನ್ ಅವರಿಗೆ ಸಾಂಸಾರಿಕ ಜೀವನ ಸರಿಬರುವುದಿಲ್ಲ ಎಂದು ಹೇಳಿ ಡೈ’ವರ್ಸ್ ಪಡೆದುಕೊಂಡಿದ್ದಾರೆ.. ಇನ್ನು ಮೂರು ಮದುವೆಯಾಗಿ ರಾಜೇಶ್ ಕೃಷ್ಣನ್ ಅನುಭವಿಸಿದ ಯಾತನೆ ಕಂಡು ಅಭಿಮಾನಿಗಳು ಬೇಸರಪಟ್ಟಿದ್ದರು.. ತನ್ನ ಕಂಠಸಿರಿಯಲ್ಲಿ ದಶಕಗಳ ಕಾಲ ಅಭಿಮಾನಿಗಳನ್ನು ರಂಜಸಿದ ರಾಜೇಶ್ ಕೃಷ್ಣನ್ ಜೀವನದಲ್ಲಿ ನಡೆಯಬಾರದಂತಹ ಘ’ಟನೆ ಒಂದಲ್ಲಾ ಎರಡಲ್ಲಾ ಮೂರು ಬಾರಿ ನಡೆದಿತ್ತು.. ಇದರಿಂದ ಬೇಸತ್ತ ರಾಜೇಶ್ ಕೃಷ್ಣನ್ ಇದೀಗ ಸಾಂಸಾರಿಕ ಜೀವನವೇ ಬೇಡ ಎಂದು ತಾಯಿಯ ಜೊತೆಗೆ ಖುಷಿಯಾಗಿದ್ದಾರೆ..