Advertisements

ಯಾರು ಇಲ್ಲದ ಸಮಯ ನೋಡಿ ಅಣ್ಣ ತಂಗಿ ರೂಮಿನಲ್ಲಿ ಎಂಥ ಕಚಡಾ ಕೆಲಸ ಮಾಡಿದ್ದಾರೆ ಗೊತ್ತಾ? ಬೆಚ್ಚಿಬಿದ್ದ ತಾಯಿ!

Kannada Mahiti

ಹೌದು ಕೆಲ ದಿನಗಳ‌ ಹಿಂದೆಯಷ್ಟೆ ತುಮಕೂರಿನ ಕೊರಟಗೆರೆ ಪ್ರದೇಶದಲ್ಲಿ ಒಬ್ಬ ಮಹಿಳೆ ಮನೆಯ ಸಂಪಿಗೆ ಬಿದ್ದು ಅಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಘಟನೆ ಬಗ್ಗೆ ಪೊಲೀಸರು ತನಿಖೆ ಮಾಡಿದಾಗ ಶಾಕಿಂಗ್ ವಿಷಯ ಹೊರ ಬಿದ್ದಿದ್ದು ಅಗಲಿದ್ದ ಮಹಿಳೆಯ ತಂಗಿಯ ಮಗ ಹಾಗೂ ತನ್ನ ಮಗಳ ನಡುವೆ ಇದ್ದ ಬೇರೆ ರೀತಿಯ ಸಂಬಂಧಕ್ಕೆ ಅಡ್ಡಿಯಾಗಿರುವುದಕ್ಕೆ ಆ ಬಡ ತಾಯಿಯ ಪ್ರಾಣ ತೆಗೆಯಲಾಗಿತ್ತು. ಶೈಲಜ ಹಾಗೂ ಪುನೀತ್ ಇಬ್ಬರೂ ಅಕ್ಕ ತಂಗಿಯ ಮಕ್ಕಳು..

Advertisements

ಅಂದರೆ ಸಂಬಂಧದಲ್ಲಿ ಅಣ್ಣ ತಂಗಿ. ಆದರೆ ಈ ಇಬ್ಬರೂ ತಮ್ಮ‌ ಶ್ರೇಷ್ಟ ಸಂಬಂಧವನ್ನು ಮರೆತು ಬೇರೆರೀತಿಯ ಸಂಬಂಧ ಬೆಳೆಸಿದ್ದರು. ಆಗಾಗ್ಗೆ ಮನೆಗೆ ಬರುತ್ತಿದ್ದ ಅವರು ಕೋಣೆ ಸೇರುತ್ತಿದ್ದರು. ಮೊದ ಮೊದಲು ಅಣ್ಣ ತಂಗಿ ಏನೋ ಸಲುಗೆಯಿಂದ ಇದ್ದಾರೆ ಎಂದೇ ಆ ತಾಯಿ ಅಂದು ಕೊಂಡಿದ್ದು ಆದರೆ ಒಂದು ಬಾರಿ ಆಕೆ ಬಾಗಿಲು ತೆರೆದು ನೋಡಿದಾಗ ಇಬ್ಬರೂ ಇರಬಾರದ ಸ್ಥಿತಿಯಲ್ಲಿ ಇದ್ದರು..

ಹೌದು ಇದನ್ನು ಕಂಡ ತಾಯಿ ಇಬ್ಬರಿಗೂ ತಾಕೀತು ಮಾಡಿ ಇನ್ನುಮುಂದೆ ಇಬ್ಬರೂ ದೂರ ಇರುವಂತೆ ಎಚ್ಚರಿಸಿದ್ದರು. ಆದರೆ ಅವರು ಮಾತ್ರ ತಮ್ಮ ಚಾಳಿ ಮುಂದುವರಿಸಿದಾಗ ಇದಕ್ಕೆ ತಾಯಿ ಅಡ್ಡವಾಗಿ ನಿಂತಿದ್ದು ಈ ಕಾರಣಕ್ಕೆ ಸಿಟ್ಟು ಗೊಂಡ ಪುನೀತ್ ಹಾಗೂ ಶೈಲಜಾ ಇಬ್ಬರೂ ಆಕೆಯನ್ನು ಮನೆಯ ಸಂಪಿಗೆ ದೂಡಿ ನಂತರ ಆಕೆ ಬಿದ್ದು ಅಗಲಿದಳು ಎಂದು ನಾಟಕ‌ವಾಡಿದ್ದರು. ಆದರೆ ಪೊ-ಲೀಸ್ ತನಿಖೆಯಿಂದ ಇವರ ಕರ್ಮಕಾಂಡ ಹೊರ ಬಿದ್ದಿದ್ದು ಈ ಘಟನೆ ಕುರಿತಾಗಿ ನಿಮ್ಮ‌ ಅನಿಸಿಕೆ ಏನು..