Advertisements

ಮದುವೆಯಾದ್ರೆ ಎಲ್ಲಿ ಬೇರೆ ಮನೆಗಳಲ್ಲಿ ಇರ್ಬೇಕು ಎನ್ನುವ ಕಾರಣಕ್ಕೆ.. ಈ ಅಕ್ಕ ತಂಗಿಯರು ಮಾಡಿಕೊಂಡ ನಿರ್ಧಾರ ಎಂತದ್ದು ಗೊತ್ತಾ?

Kannada Mahiti

ಜೀವನದಲ್ಲಿ ಯಾವಾಗ ಏನಾಗುತ್ತೆ ಅನ್ನೋದು ಯಾರಿಗೂ ತಿಳಿಯೋದಿಲ್ಲಾ.. ಇನ್ನೂ ಆಯಸ್ಸು ಮುಗಿದು ಅವರನ್ನು ದೇವರು ತನ್ನ ಕಡೆಗೆ ತರಿಸಿಕೊಂಡ್ರೆ ಅಷ್ಟೊಂದು ದುಃಖ ತರಿಸೋದಿಲ್ಲ.. ಆದ್ರೆ ಕೆಲವೊಂದು ನಿರ್ಧಾರ ತೆಗೆದುಕೊಂಡು ಸುಂದರ ಜೀವನವನ್ನ ತನ್ನ ಕೈಯಾರೆ ತಾವೇ ಕೈ’ಚೆಲ್ಲಿ ಕೊಳ್ಳುತ್ತಾರೆ. ಅದು ಎಲ್ಲರನ್ನೂ ಕೂಡ ದುಃಖದಲ್ಲಿ ಮುಳುಗಿಸುವಂತೆ ಮಾಡುತ್ತದೆ.. ಆ ಮನೆಯಲ್ಲಿ ಇಬ್ಬರು ಸುಂದರ ಅವಳಿ ಜವಳಿ ಅಕ್ಕ ತಂಗಿಯರು.. ಒಬ್ಬರಿಗೊಬ್ಬರು ಬಿಟ್ಟು ಇರಲಾರದಷ್ಟು ಬಾಂಧವ್ಯ.. ಇನ್ನೂ ಮನೆಯವರು ಈ ಅವಳಿ ಜವಳಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅವರಿಗೆ ಒಂದು ಸುಂದರ ಜೀವನವನ್ನು ಕಲ್ಪಿಸಬೇಕೆನ್ನುವ ಆಸೆ.. ಆದರೆ ಅಷ್ಟರಲ್ಲಾಗಲೇ ಈ ಅವಳಿ ಜವಳಿ ಹೆಣ್ಣು ಮಕ್ಕಳು ದುಡುಕಿ ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

[widget id=”custom_html-3″]

Advertisements

ಈ ನಿರ್ಧಾರ ಅವರ ಕುಟುಂಬನ್ನೇ ಕಣ್ಣೀರನಲ್ಲಿ ಮುಳುಗಿಸಿದೆ.. ಈ ಮುದ್ದು ಹೆಣ್ಣು ಮಕ್ಕಳ ಹೆಸರು ದೀಪಿಕ ಮತ್ತು ದಿವ್ಯಾ. ಇಬ್ಬರಿಗೂ ಕೇವಲ ಇನ್ನೂ 19 ವರ್ಷ.. ಮೂಲತಃ ಮಂಡ್ಯ ಜಿಲ್ಲೆಯವರಾದ ಈ ಅವಳಿ ಜವಳಿ ಸಹೋದರಿಯರು ಹುಟ್ಟಿನಿಂದ ಜೊತೆಯಾಗಿ ಬೆಳೆದವರು.. ಇವರಿಬ್ಬರು ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ಒಬ್ಬರು ಇನ್ನೊಬ್ಬರನ್ನು ಬಿಟ್ಟು ಇರುತ್ತಿರಲಿಲ್ಲ.. ಈಗ ಕೊನೆಗೆ ಸಾ’ವಿ’ನಲ್ಲೂ ಕೂಡ ಜೊತೆಯಾಗಿದ್ದಾರೆ. ಇನ್ನೂ ಅಕ್ಕ ತಂಗಿ ಈ ದುಡಿಕಿನ ನಿರ್ದಾರ ತೆಗೆದುಕೊಳ್ಳಲು ಒಂದು ಕಾರಣ ಇದೆ.. ಈ ಕಾರಣ ಕೇಳಿದರೆ ಒಂದು ಕಡೆ ಎಂತಹ ಬಾಂಧವ್ಯ ಅನಿಸುತ್ತದೆ.

[widget id=”custom_html-3″]

ಇನ್ನೊಂದು ಕಡೆ ಜೀವಂತವಾಗಿ ಇದ್ದಿದ್ದರೆ ಎಲ್ಲವೂ ಸರಿ ಹೋಗುತ್ತಿತ್ತು ಎಂದು ಹೇಳಬಹುದು.. ತಂದೆ ತಾಯಿ ಅಕ್ಕ ತಂಗಿಗೆ ಬೇರೆ ಬೇರೆ ಹುಡುಗನನ್ನು ನೋಡಿ ಮದುವೆ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ರೆ.. ಈ ಅಕ್ಕ ತಂಗಿಯರದು ಬೇರೆಯದೇ ಯೋಚನೆ. ಹೌದು ನಾವು ಎಲ್ಲಿ ಮದುವೆಯಾದ್ರೆ ಇಬ್ಬರು ಬೇರೆ ಬೇರೆ ಆಗ್ತಿವಿ, ಬೇರೆ ಮನೆ ಸೇರಿಕೊಳ್ತೀವಿ.. ಹುಟ್ಟಿನಿಂದ ಜೊತೆಯಾಗಿದ್ವಿ ಈಗ ಬೇರೆ ಮನೆಗಲ್ಲಿ ಇರಬೇಕಾಗುತ್ತೆ ಎಂಬ ಕಾರಣದಿಂದ್ಲೇ ಈ ಇಬ್ಬರು ಬಾರದ ಲೋಕಕ್ಕೆ ತೆರಳ್ತಾರೆ.. ಈ ಘ’ಟ’ನೆ ನೋಡಿ ಅಲ್ಲಿನ ಜನರು ದಿಗ್ಬ್ರಾಂತರಾಗಿ ಕಣ್ಣೀರು ಹಾಕಿದ್ದಾರೆ.. ಈ ಘ’ಟ’ನೆಯ ಬಗ್ಗೆ ನಿವೇನ್ ಹೇಳ್ತಿರಾ.