Advertisements

ದೊಡ್ಡ ಬಂಗಲೆ, ಸುಖ ಜೀವನ ನಡೆಸ್ತಿದ್ದ ಈ ಅಕ್ಕ ತಂಗಿಯರ ಬಾಳು ಈಗ ಹೇಗಾಗಿದೆ ಗೊತ್ತಾ? ಇವರ ತಂದೆ ತಾಯಿಗೆ ಆದ ಆ ಘಟನೆ ಕಣ್ಣೀರು ತರಿಸುತ್ತೆ..

Kannada Mahiti

ಮನುಷ್ಯನ ಬದುಕು ಇವತ್ತಿದ್ದ ಹಾಗೇ ನಾಳೆ ಇರುವುದಿಲ್ಲ, ನಾಳೆಯಿದ್ದ ಹಾಗೆ ನಾಡಿದ್ದಿರಲ್ಲ ಅನ್ನೋ ಲೋಕಾರೂಢಿ ಮಾತೊಂದಿದೆ. ಆ ಮಾತು ಅಕ್ಷರಶಃ ಸುಳ್ಳಲ್ಲ ಎಂಬುವುದಕ್ಕೆ ಇವತ್ತು ನಾವು ಹೇಳ್ತಾಯಿರುವ ಈ ಕಥೆಯೇ ನೈಜ ಉದಾಹರಣೆ.
ಎಸ್ ಈ ಫೋಟೊದಲ್ಲಿ ನೀವು ನೋಡ್ತಾಯಿರುವ ಈ ಸಹೋದರಿಯರು ಹುಟ್ಟಿನಿಂದಲೂ ಬಿಕ್ಷಕುರೋ ನಿರ್ಗತಿಕರೋ ಅಂತ ಭಾವಿಸಬೇಡಿ, ಇವರು ಐಶಾರಾಮಿ ಬಂಗಲೆಯಲ್ಲಿ ವೈಭೋವೋಪೇತ ಜೀವನವನ್ನು ನಡೆಸ್ತಾ ಇದ್ದಂತಹ ಸಹೋದರಿಯರು. ಹಾಗಿದ್ದ ಇವರಿಬ್ಬರ ಬದುಕು ಈಗ ಹೀಗ್ಯಾಕೆ ಆಯ್ತು ಗೊತ್ತಾ? ಹೇಳ್ತೀವಿ ನೋಡಿ.. ಈ ಇಬ್ಬರು ಸಹೋದರಿಯರ ಹೆಸರು ರಾಧಾ ಹಾಗೂ ಮಾಂಡವಿ. ಇವರು ಮೂಲತಃ ಲಕ್ನೋದವರು.

[widget id=”custom_html-3″]

Advertisements

ಲಕ್ನೋದ ಪ್ರತಿಷ್ಟಿತ ನಗರದಲ್ಲಿ ತಮ್ಮದೇ ಆದ ಭವ್ಯ ಬಂಗಲೆಯೊಂದರಲ್ಲಿ ಬದುಕು ಸಾಗಿಸುತ್ತಿದ್ದರು. ಇವರ ತಂದೆ ಹೆಸರು ಡಾಕ್ಟರ್ ಎಂ ಎಂ ಮಾಥೂರ್. ಇವರು ಆಶ್ಪತ್ರೆಯೊಂದರ ಚೀಫ್ ಮೆಡಿಕಲ್ ಆಫಿಸರ್ ಆಗಿ ಕೆಲಸ ಮಾಡ್ತಾಯಿದ್ದರು. ಸಾಕಷ್ಟು ಹಣ ಸಂಪಾದನೆ ಮಾಡಿದ್ದರು. ಹೆಂಡತಿ ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ ವೈದ್ಯರ ಕುಟುಂಬಕ್ಕೆ ಆ ಒಂದು ದಿನ ಬರಸಿಡಿಲು ಅಪಘಾತದ ರೂಪದಲ್ಲಿ ವಕ್ಕರಿಸುತ್ತೆ.
ಹೌದು ಒಂದು ದಿನ ಕಾರಿನಲ್ಲಿ ಬರುತ್ತಿರುವಾಗ ಎಂ ಎಂ ಮಾಥೂರ್ ಅವರ ಕಾರಿಗೆ ಅ’ಪಘಾ’ತವಾಗಿ ಅವರು ಧೈವಾಧೀನರಾಗ್ತಾರೆ, ಇನ್ನು ಈ ಅಪ’ಘಾ’ತದಲ್ಲಿ ಅವರ ಹೆಂಡತಿಯೂ ಇದ್ದು ಇಬ್ಬರು ಸಹ ಏಕಕಾಲದಲ್ಲಿಯೇ ಉಸಿರು ಚೆಲ್ಲುತ್ತಾರೆ.

[widget id=”custom_html-3″]

ಇನ್ನು ಈ ದು’ರ್ಘ’ಟನೆಯಿಂದ ಸಂತಸದ ಗೂಡಂತಿದ್ದ ರಾಧಾ , ಮಾಂಡವಿಯವರ ಬದುಕು ಅಕ್ಷರಶಃ ಬೀದಿಗೆ ಬರುತ್ತೆ.
ಹೌದು ಅಪ್ಪ ಅಮ್ಮನನ್ನು ಕಳೆದುಕೊಂಡ ದುಖಃದಲ್ಲಿ ಇವರಿಬ್ಬರು ಸಹ ಮಾನಸಿಕ ಸೀಮಿತನವನ್ನು ಕಳೆದುಕೊಳ್ತಾರೆ, ಇವರಿಬ್ಬರ ಸಹೋದರಿಯರ ಪರಿಸ್ಥಿತಿ ಸುಧಾರಿಸಲು ಶತಪ್ರಯತ್ನ ಮಾಡಿದ್ರು ಸಹ ಆತನ ಕೈಲೀ ಆಗಲೇಯಿಲ್ಲ, ಸಾಕಷ್ಟು ಕೆಲಸ ಹುಡುಕಿ ಸುಸ್ತಾಗಿ ಕೊನೆಗೆ ಕೂಡಿಟ್ಟಿದ್ದ ಹಣವೆಲ್ಲ ಖಾಲಿಯಾಗಿ ಬದುಕಿಗಾಗಿ ಬಿಕ್ಷೆ ಬೇಡಲಿಕ್ಕೆ ಆರಂಭ ಮಾಡ್ತಾರೆ. ಹೀಗೆ ಅವರಿವರು ಕೊಟ್ಟ ಬಟ್ಟೆಯಲ್ಲಿ , ಆಹಾರದಲ್ಲಿ ಬದುಕು ಸಾಗಿಸ್ತಿದ್ದ ಈ ಮೂವರು ಮದುವೆಯೂ ಆಗಿರಲಿಲ್ಲವಂತೆ.

[widget id=”custom_html-3″]

ಸದ್ಯ ಈ ಸಹೋದರಿಯರ ಬದುಕು ಈಗ ಹೇಳತೀರದಷ್ಟು ಕೆಟ್ಟ ಸ್ಥಿತಿಯಲ್ಲಿದೆ. ಇನ್ನು ಅಲ್ಲಿಯ ಸ್ಥಳೀಯರು ಹೇಳುವ ಪ್ರಕಾರ ಈ ಸಿಸ್ಟರ್ಸ್ ಅಣ್ಣ ಸಹ ನಿ’ಧನರಾಗಿದ್ರು. ಮನೆಯಲ್ಲಿಯೇ ಹೆ’ಣವನ್ನು 2 ದಿನಗಳ ಕಾಲ ಇಟ್ಟುಕೊಂಡಿದ್ರು, ಕೊನೆಗೆ ಲೋಕಲ್ಸ್ ಎಲ್ಲ ಸೇರಿ ಹೆಣವನ್ನು ಮಣ್ಣು ಮಾಡಿದ್ವಿ ಅಂತ ಹೇಳಿದ್ದಾರೆ. ಸುಖದ ಸುಪ್ಪತ್ತಿಗೆಯಲ್ಲಿ ಐಶ್ವರ್ಯದ ಅರಮನೆಯಲ್ಲಿ ಮಿಂದೆದ್ದಿದ್ದ ಸಹೋದರಿಯರು ಇವತ್ತು ಮಾನಸಿಕ ಸೀಮಿತವನ್ನು ಕಳೆದುಕೊಂಡು ಬದುಕಿಗಾಗಿ ಒಂದುಹೊತ್ತಿನ ಊಟಕ್ಕಾಗಿ ನಿತ್ಯವೂ ಹೋರಾಡುವಂತಹ ಪರಿಸ್ಥಿತಿ ಬಂದಿರುವುದು ನಿಜಕ್ಕೂ ದುರಂತವೇ ಸರಿ.