Advertisements

ಮೂವರು ಅಕ್ಕ ತಂಗಿಯರು ಒಟ್ಟಿಗೆ ಹೊರ ಹೋದವರು ಏನಾದ್ರು ಗೊತ್ತಾ? ಮಕ್ಕಳ ಸ್ಥಿತಿ ನೋಡಿ ನಿಂತಲ್ಲೆ ಕುಸಿದುಬಿದ್ದ ಅಪ್ಪ ಅಮ್ಮ..

News

ಬದುಕು ಒಂದು ವಿಧಿ ಆಟ. ಈ ಕ್ಷಣ ಇದ್ದದ್ದು ಅರೆಗಳಿಗೆಯಲ್ಲಿ ಮರೆಯಾಗಿ ಬಿಟ್ಟಿರುತ್ತದೆ. ವಿಧಿ ನಿಜಕ್ಕೂ ಕ್ರೂರ ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ಬಗೆಯ ಘ’ಟ’ನೆ ನಡೆದು ಹೋಗುತ್ತೆ. ಅಂತಹದ್ದೆ ಘಟನೆಯೊಂದು ನಡೆದು ಬಿಟ್ಟಿದೆ ಮಕ್ಕಳೆಂದರೆ ಯಾವ ತಂದೆ ತಾಯಿಗೆ ಇಷ್ಟವಿರಲ್ಲ ಹೇಳಿ. ಅದರಲ್ಲಿಯೂ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಕಣ್ಣು ರೆಪ್ಪೆಗಳ ಹಾಗೆ ಜೋಪಾನ ಮಾಡು ಅವರನ್ನು ಒಂದೊಳ್ಳೆ ಮನೆ ಸೇರಿಸುವುದು ಪಾಲಕರ ಜೀವನದ ಕೊನೆಯ ಆಸೆಯಾಗಿರುತ್ತದೆ ಆದರೆ ಈ ಘಟನೆಯಲ್ಲಿ ಆಗಿದ್ದೆ ಬೇರೆ. ಮನೆಯ ಹೆಣ್ಣುಮಕ್ಕಳನ್ನು ಈ ಪರಿಸ್ಥಿತಿಯಲ್ಲಿ ಕಂಡು ಪಾಲಕರು ಮಾಡಿದ್ದೇನು ಗೊತ್ತಾ? ಅಷ್ಟು ಆ ಹೆಣ್ಣು ಮಕ್ಕಳಿಗೆ ಆಗಿದ್ರಾದ್ರು ಏನು ಅಂತೀರಾ ಈ ಸ್ಟೋರಿನಾ ಕೊನೆವರೆಗೊ ಓದಿ..

[widget id=”custom_html-3″]

Advertisements

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್ ನ ರೆಡ್ಡಿಪಲ್ಲಿ ಗ್ರಾಮದಲ್ಲಿ‌ ನಡೆದ ಘ’ಟ’ನೆ ನಿಜಕ್ಕು ಕೇಳಿದ ಪ್ರತಿಯೂಬ್ಬರಿಗೂ ಮನ ಕಲಕುವಂತಸ ಮಾಡುತ್ತದೆ. ಒಂದು ಕ್ಷಣ ವಿ’ಧಿ ಎಷ್ಟು ಕ್ರೂ’ರಿ ಎಂದೆನಿಸಿಬಿಡುತ್ತದೆ‌. ಹೌದು ರೆಡ್ಡಿಪಲ್ಲಿ ಗ್ರಾಮದ ನಿವಾಸಿಯದ ಲಕ್ಷ್ಮಣ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿತ್ತಿದ್ದಾರೆ. ಅವರಿಗೆ ಸೌಮ್ಯ ಹಾಗೂ ಪ್ರೇಮಿಕಾ ಎಂಬ ಇಬ್ಬರು ಮಕ್ಕಳು ಹಾಗು ಲಕ್ಷ್ಮಣ ಅವರ ಸಹೋದರ ಶ್ರೀನಿವಾಸ ಎಂಬುವವರ ಮಗಳು ಅಕ್ಷತಾ. ಈ ಮೂವರು ಸಹೋದರಿಯರು ಅನ್ಯೊನ್ಯವಾಗಿದ್ದರು. ಇಂದು ಬೆಳಗ್ಗೆ ಒಟ್ಟಿಗೆ ಮನೆಯಿಂದ ಹೊರಟವರು ಮರಳಿ ಮನೆಗೆ ಸೆರಲಿಲ್ಲ.

[widget id=”custom_html-3″]

ಮನೆಯಿಂದ ಹೊರ ಹೋಗುವಾಗ ಹೋಗಿ ಬರುತ್ತೇವೆ ಎಂದು ಹೇಳಿ ಹೊರಟ ಅವರಿಗೆ ಇದೆ ಕೊನೆಯ ವಿದಾಯ ಎಂದು ತಿಳಿದಿರಲಿಲ್ಲ. ಅಕ್ಷಯಾ ತನ್ನ ಸ್ಕೂಟರ್ ನಲ್ಲಿ ಸಹೋದರಿ ಪ್ರೇಮಿಕಾ ಹಾಗೂ ಸೌಮ್ಯಾರನ್ನು ಕರೆದುಕೊಂಡು ಅಂಗಡಿಗೆ ತಮಗೆ ಬೇಕಾದ ವಸ್ತುಗಳನ್ನು ತರಲು ಹೊರ ಹೋದವರು ಮನೆಗೆ ಮರಳಿದ್ದು ಹೆ’ಣ’ವಾಗಿ.. ಹೌದು ಇವರು ಹೋಗುತ್ತಿದ್ದ ಸಮಯದಲ್ಲಿ ಚೇವೆಲ್ಲಾ ಕಡೆಯಿಂದ ಬಂದ ಕಾರೊಂದು ಈ ಮೂವರು ಇದ್ದ ಸ್ಕೂಟರ್ ಗೆ ಡಿ’ಕ್ಕಿ’ಯಾಯಿತು.. ತಕ್ಷಣ ಕೆಳಗೆ ಬಿದ್ದ‌ ಕಾರಣ ಮೂವರಲ್ಲಿ ಪ್ರೇಮಿಕಾ ಸ್ಥಳದಲ್ಲೆ ಕೊನೆಯು’ಸಿ’ರೆಳೆದುಬಿಟ್ಟಿದ್ದಾಳೆ.

[widget id=”custom_html-3″]

ಅಕ್ಷಯಾ ಹಾಗೂ ಸೌಮ್ಯಾಳನ್ನು ಆಸ್ಪತ್ರೆಗೆ ಕರೆದುಕೊಂಡು ಸಮಯದಲ್ಲಿ ದಾರಿಯ ಮಧ್ಯೆಯಲ್ಲಿಯೇ ಅಕ್ಷತಾಳ ಜೀ’ವ ಕಳೆದುಕೊಂಡು ಬಿಟ್ಟಳು.. ಇನ್ನು ಸೌಮ್ಯಾ ಕೂಡ ಉಳಿಯುವ ಬರವಸೆ ನೀಡದ ವೈದ್ಯರು.. ಒಂದೇ ದಿನದಲ್ಲಿ ಮೂವರು ಹೆಣ್ಣು ಮಕ್ಕಳನ್ನು ಇಂತಹ ಸ್ಥಿತಿಯಲ್ಲಿ ನೋಡಿ ಆ ಹೆತ್ತವರ ಆಕ್ರಂ’ದ’ನದ ಕೊಗು ಮುಗಿಲು ಮುಟ್ಟಿತ್ತು.. ಕಾರ್ ನಲ್ಲಿ ಬಂದ ವ್ಯೆಕ್ತಿ ಮಧ್ಯ ಕುಡಿದು ಕಾರ್ ಚಾಲನೆ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ಪ್ರ’ಕ’ರಣ ದಾಖಲು ಮಾಡಿಕೊಂಡಿರುವ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಆತನನ್ನು ಆದಷ್ಟು ಬೇಗ ವ’ಶ’ಕ್ಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.. ಯಾರೊಬ್ಬ ಮಾಡಿದ ತಪ್ಪಿಗೆ ಎರೆಡು ಮುಗ್ದ ಜೀ’ವ’ಗಳು ಬೆಲೆ ತರುವಂತಾಯಿತು. ಎದೆ ಎತ್ತರಕ್ಕೆ ಬೆಳೆದು ನಿಂತ ಮಕ್ಕಳನ್ನು ಕಳೆದುಕೊಂಡ ಪಾಲಕರ ರೋಧನೆ ಮನ ಕರಗುವಂತಿತ್ತು. ಇನ್ನು ಆಸ್ಪತ್ರೆಯಲ್ಲಿ ಸಾಕು ಬದುಕಿನ ಮದ್ಯ ಹೋರಾಡುತ್ತಿರುವ ಸೌಮ್ಯ ಆದಷ್ಟು ಬೇಗ ಗುಣಮುಖವಾಗಿ ಮನೆಗೆ ಹಿಂದಿರುಗುವಂತಾಗಲಿ..

[widget id=”custom_html-3″]