Advertisements

ನಿದ್ರಿಸುವಾಗ ಸಡನ್ ಆಗಿ ಕದಲಿಸಿದಂತಹ ಸ್ಥಿತಿ ನಿಮಗೆ ಎಂದಾದರೂ ಬಂದಿದೆಯಾ.. ಅದಕ್ಕೆ ಕಾರಣ ಏನು ಗೊತ್ತಾ?

Uncategorized

ನಮಸ್ತೆ ಸ್ನೇಹಿತರೆ, ನಿದ್ರೆಗೆ ಸಂಬಂಧಿಸಿದ ವಿಷಯಕ್ಕೆ ಬಂದರೆ ನಾನಾ ರೀತಿಯಲ್ಲಿ ನಿದ್ರೆ ಮಾಡುತ್ತಾರೆ.. ಕೆಲವರು ಆಗ ತಾನೆ ಮಲಗಿದರೆ ಕೆಲವರು ಬಾರಲಾಗಿ ಮಲಗುತ್ತಾರೆ ಇನ್ನೂ ಕೆಲವರು ಸೈಡ್ ಹ್ಯಾಂಗಲ್ ನಲ್ಲಿ ನಿದ್ರೆ ಮಾಡುತ್ತಾರೆ.. ಈ ಭೂಮಿ ಮೇಲೆ ಇರುವ ಪ್ರತಿಯೊಬ್ಬರು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಒಂದೊಂದು ರೀತಿಯಲ್ಲಿ ಮಲಗುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ.. ಆದರೂ ನಿದ್ದೆ ವಿಚಾರಕ್ಕೆ ಬಂದರೆ ಎಲ್ಲರೂ ನಿದ್ರೆ ಮಾಡುವಾಗ ಪಡೆಯುವಂತಹ ಅನುಭವ ಒಂದಿದೆ. ಅದೇನೆಂದರೆ ಯಾವಾಗಲಾದರೂ ನೀವು ನಿದ್ರಿಸುತ್ತಿರುವಾಗ ಸಡನ್ ಆಗಿ ಎಚ್ಚರವಾಗಿ ಕಣ್ಣು ಮುಚ್ಚಿಯೇ ಇರುತ್ತೀರಾ..

Advertisements

ಆದರೆ ಆಕಡೆ ಈಕಡೆ ನಮ್ಮ ದೇಹದ ಯಾವ ಭಾಗವನ್ನು ಕದಲಿಸಲು ಸಾಧ್ಯವಾಗುತ್ತಿಲ್ಲ, ಈ ರೀತಿ ಯಾಕೆ ಆಗುತ್ತದೆ ಅಂತ ತಿಳಿಯೋಣ ಬನ್ನಿ.. ನಾವು ನಿದ್ರೆಯಲ್ಲಿದ್ದಾಗ ನಮ್ಮ ದೇಹ ಕದಲಿಸಲು ಆಗದೇ ಇರುವುದಕ್ಕೆ ಹಲವು ಕಾರಣಗಳಿವೆ.. ಮೊದಲನೆಯ ಕಾರಣ ಏನೆಂದರೆ ಅನಾರೋಗ್ಯ ಸಮಸ್ಯೆಗಳು. ಡಿ’ಪ್ರೆಷನ್, ಮಾನಸಿಕ ಒ’ತ್ತಡ ಇರುವುದರಿಂದ ಈ ರೀತಿಯಾಗುತ್ತದೆ‌‌.. ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದೇ ಇರುವುದರಿಂದ ಕೂಡ ಈ ರೀತಿ ಆಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ನಿದ್ರೆಗೆ ಜಾರಿದಾಗ ನಮ್ಮ ದೇಹ ತನಗೆ ತಾನೆ ಆಂತರಿಕವಾಗಿ ರಿಪೇರಿ ಮಾಡಿಕೊಳ್ಳುತ್ತದೆ..

ಆದರೆ ಇಂತಹ ಸಮಯದಲ್ಲಿ ಸಡನ್ನಾಗಿ ಬಿ’ಪಿ ಹೆಚ್ಚಾದಾಗ ದೇಹದ ಉಷ್ಣತೆ ಬದಲಾದರೆ ಮೇಲೆ ತಿಳಿಸಿದ ರೀತಿಯಲ್ಲಿ ನಡೆಯುತ್ತದೆ. ನಿದ್ರಿಸುವಾಗ ಈ ರೀತಿ ದೇಹ ಬಿಗಿಯಾಗಿ ಆಗಲು ಇನ್ನೊಂದು ಕಾರಣ ಸ್ಲೀಪ್ ಪ್ಯಾರೆಲಿಸಸ್.. ಇದರಲ್ಲಿ ಮತ್ತೆ ಮೂರು ಭಾಗಗಳಲ್ಲಿ ತಿಳಿಸಲಾಗಿದೆ.. ಒಂದು ನಿದ್ರಿಸುವಾಗ ಭ’ಯಕ್ಕೆ ಹೊಳಗಾದರೆ ತಮ್ಮ ಎದೆ ಮೇಲೆ ಏನೋ ಇದೆ ಆಗಾಗಿ ಕದಲಲು ಸಾಧ್ಯವಾಗುತ್ತಿಲ್ಲವೆಂದು ಅಂದುಕೊಳ್ಳುತ್ತಾರೆ‌‌.. ಎರಡನೆಯದು ಕೆಲವರು ನಿದ್ರೆ ಮಾಡುವಾಗ ತಮ್ಮ ಸುತ್ತಮುತ್ತ ಯಾರು ಇಲ್ಲದಿದ್ದರೂ ಯಾರೋ ಇದ್ದಾರೆ ಎಂದು ಅನಿಸುತ್ತದೆ. ಹಾಗಾಗಿ ಅಂತಹವರು ನಿದ್ರಿಸುವಾಗ ದೇಹ ಬಿಗಿಯಾದಂತೆ ಅನಿಸುತ್ತದೆ..

ಇನ್ನೂ ಮೂರನೆಯದು ದೇಹ ಗಾಳಿಯಲ್ಲಿ ತೇಲಾಡಿದಂತೆ ಅನುಭವ ಉಂಟಾದರೆ ಆಗ ದೇಹ ಬಿಗಿಯಾದಂತೆ ಕೆಲವರಿಗೆ ಅನಿಸುತ್ತದೆ.. ಇದು ನಿದ್ರೆಯಲ್ಲಿ ದೇಹ ಈ ರೀತಿಯಾಗಲು ಕಾರಣ. ಆದರೆ ಈ ಸಮಸ್ಯೆಯಿಂದ ಹೊರಬರಲು ಹೇಗೆ ಸಾಧ್ಯ ಎಂದು ಕೇಳುತ್ತೀರಾ ಅದಕ್ಕು ಕೂಡ ಒಂದು ಪರಿಹಾರ ಇದೆ.. ಅದು ಏನೆಂದರೆ ನಿತ್ಯ ವ್ಯಾಯಾಮ ಮಾಡುವುದು, ಕಾಲ ಕಾಲಕ್ಕೆ ಪೋಷಕಾಂಶಗಳಿಂದ ತುಂಬಿರುವಂತಹ ಆಹಾರ ತೆಗೆದುಕೊಳ್ಳುವುದು. ಸಾಕಾಗುವಷ್ಟು ನಿದ್ರೆಯಂತಹ ಕೆಲಸಗಳನ್ನು ಮಾಡಿದರೆ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂದು ವೈದ್ಯರು ತಿಳಿಸಿದ್ದಾರೆ.. ಸ್ನೇಹಿತರೆ ಈ ಮಾಹಿತಿಯ ಅಭಿಪ್ರಾಯ ಮತ್ತು ಅನಿಸಿಕೆಯನ್ನು ತಿಳಿಸಿ.‌