ನಮಸ್ತೆ ಸ್ನೇಹಿತರೆ, ಎಸ್ ಎಮ್ ಕೃಷ್ಣ ಅವರು 1932 ರಲ್ಲಿ ಮದ್ದೂರು ತಾಲ್ಲೂಕಿನಲ್ಲಿ ಹುಟ್ಟಿದರು.. ಇವರಿಗೆ ಈಗ 88 ವರ್ಷ. ಲಾ ಮುಗಿಸಿಕೊಂಡ ನಂತರ ರಾಜಕೀಯ ಕ’ಣಕ್ಕೆ ಇಳಿದಿದ್ದಾರೆ.. ಎಸ್ ಎಮ್ ಕೃಷ್ಣ ಅವರು 16 ನೇ ಕರ್ನಾಟಕದ ಮುಖ್ಯಮಂತ್ರಿ ಹಾಗೂ ವಿದೇಶ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಸುಮಾರು 46 ವರ್ಷಗಳ ಕಾಲ ಕಾಂಗ್ರೇಸ್ ಪಕ್ಷದಲ್ಲಿ ಸೇವೆ ಸಲ್ಲಿಸಿ ನಂತರ 2017 ರಲ್ಲಿ ಬಿಜೇಪಿಗೆ ಸೇರಿಕೊಳ್ಳುತ್ತಾರೆ.. ಇನ್ನೂ ಎಸ್ ಎಮ್ ಕೃಷ್ಣ ಅವರ ಪತ್ನಿಯ ಹೆಸರು ಪ್ರೇಮ. ಮೂಲತಃ ಎಸ್ ಎಮ್ ಕೃಷ್ಣ ಅವರು ಒಕ್ಕಲಿಗ ಜಾ’ತಿಗೆ ಸೇರಿದವರು.. ಎಸ್ ಎಮ್ ಕೃಷ್ಣ ಮತ್ತು ಪ್ರೇಮ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಾಳ್ವಿಕ ಕೃಷ್ಣ ಮತ್ತು ಶಾಂಭವಿ ಕೃಷ್ಣ.
[widget id=”custom_html-3″]

ಎಸ್ ಎಮ್ ಕೃಷ್ಣ ಅವರು ತಮ್ಮ ಮಗಳಾದ ಮಾಳ್ವಿಕ ಕೃಷ್ಣ ಅವರನ್ನು ಕಾಪಿ ಡೇ ಮಾಲಿಕ ಸಿದ್ದಾರ್ಥ ಅವರಿಗೆ ಕೊಟ್ಟು ಮದುವೆ ಮಾಡಿದ್ದಾರೆ.. ಇವರಿಗೆ ಈಗ ಎರಡು ಗಂಡು ಮಕ್ಕಳಿದ್ದಾರೆ. ಅಮರ್ಥ್ಯ ಹೆಗಡೆ ಮತ್ತು ಈಶಾನ್ ಹೆಗಡೆ.. ಅಮರ್ಥ್ಯ ಹೆಗಡೆ ಅವರು ಬೆಂಗಳೂರಿನಲ್ಲಿ ಸ್ವಲ್ಪ ವರ್ಷಗಳ ವಿದ್ಯಾಭ್ಯಾಸ ಮುಗಿಸಿ ಇನ್ನೂ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳಿದ್ದರು.. ಆದರೆ ಸಿದ್ದಾರ್ಥ ಹೆಗಡೆ ಅವರು ತೀ’ರಿ’ಕೊಂಡ ನಂತರ ಮೊದಲನೇ ಮಗ ಅಮರ್ಥ್ಯ ಹೆಗಡೆ ಅವರೇ ತಂದೆಯ ಸಂಪೂರ್ಣ ಬ್ಯುಸಿನೆಸ್ ಜವಾಬ್ದಾರಿಯನ್ನು ನಡೆಸುತ್ತಿದ್ದಾರೆ. ಈಗ ಅಮರ್ಥ್ಯ ಹೆಗಡೆ ಅವರು ಡಿಕೆ ಶಿವಕುಮಾರ್ ಮಗಳು ಐಶ್ವರ್ಯ ಅವರನ್ನು ಮದುವೆಯಾಗಿದ್ದಾರೆ.. ಇನ್ನೂ ಅಣ್ಣನ ಜೊತೆ ಈಶಾನ್ ಸಿದ್ದಾರ್ಥ್ ಕೂಡ ತಂದೆಯ ಸಾಮ್ರಾಜ್ಯವನ್ನು ನೋಡಿಕೊಳ್ಳುತ್ತಿದ್ದಾರೆ.
[widget id=”custom_html-3″]

ಎಸ್ ಎಮ್ ಕೃಷ್ಣ ಅವರ ಎರಡನೇ ಮಗಳ ಹೆಸರು ಶಾಂಭವಿ.. ಶಾಂಭವಿ ಅವರು ವೈ,’ನ್ ಬ್ಯುಸಿನೆಸ್ ಅನ್ನು ನೋಡಿಕೊಳ್ಳುತ್ತಿದ್ದಾರೆ. ನಂದಿ ಬೆಟ್ಟದ ಬಳಿ 15 ವರ್ಷಗಳ ಹಿಂದೆ ಈ ಕಂಪನಿಯನ್ನು ಸ್ಥಾಪಿಸಿದ್ದು ಹಲವು ರೈತರಿಗೆ ಉದ್ಯೋಗವನ್ನು ಕೊಟ್ಟಿದ್ದಾರೆ.. ಇವರ ವೈ,’ನ್ ಕಂಪನಿ ಹೆಸರು STU ವೈ’ನ’ರಿ. ಈಗ ಶಾಂಭವಿ ಅವರು STU ಕಂಪನಿಯ ಡೈರೆಕ್ಟರ್ ಆಗಿ ಕೆಲಸ ಮಾಡ್ತಿದ್ದಾರೆ. ನಂದಿ ಬೆಟ್ಟದ ಬಳಿ ರೈತರು ಬೆಳೆಯುವಂತಹ ದ್ರಾಕ್ಷಿಯನ್ನು ನೋಡಿ ಈ ಕಂಪನಿಯನ್ನು ಸ್ಥಾಪಿಸಿದ್ದಾರೆ ಎಂದು ತಿಳಿಯಲಾಗಿದೆ.. ಶಾಂಭವಿ ಅವರು ಉಮೇಶ್ ಎಂಬುವವರನ್ನು ಮದುವೆ ಆಗಿದ್ದಾರೆ.. ಉಮೇಶ್ ಅವರು ಬೇರ್ಯಾರು ಅಲ್ಲಾ ಎಸ್ ಎಮ್ ಕೃಷ್ಣ ಅವರ ಸಂಬಂಧಿಕರ ಮಗನಾಗಿದ್ದಾನೆ. ಎಸ್ ಎಮ್ ಕೃಷ್ಣ ಹಾಗು ಸಿದ್ದಾರ್ಥ ಹೆಗಡೆ ಅವರ ಬಗ್ಗೆ ನಿವೇನಾದ್ರೂ ಹೇಳ್ತಿರಾ..