ನಮಸ್ತೆ ಸ್ನೇಹಿತರೆ, ಈ ಭೂಮಿಯ ಮೇಲೆ ಎಷ್ಟೋ ರೀತಿಯ ಆಶ್ಚರ್ಯ ಚಕಿತವಾದ ಸಂದರ್ಭಗಳು ಮತ್ತು ವಿಶೇಷತೆಗಳು ನಡೆಯುತ್ತಲೇ ಇರುತ್ತವೆ.. ಅವು ನಮ್ಮನ್ನು ಬಹಳ ಆಶ್ಚರ್ಯಗಳಿಗೆ ಗುರಿ ಮಾಡುತ್ತದೆ. ಮನುಷ್ಯನಿಗೆ ಹುಟ್ಟು ಸಾ’ವು ಎಂಬುದು ಸಹಜವಾಗಿ ನಡೆಯುತ್ತದೆ.. ಮತ್ತು ಇ ಸಾ’ವು ಬದುಕಿನ ಮಧ್ಯದ ಕಷ್ಟಗಳಲ್ಲಿ ಮನಷ್ಯ ನೆನೆಯುವುದು ಆ ದೇವರನ್ನ. ಈ ಕಷ್ಟಗಳಿಂದ ಯಾರು ನಮ್ಮನ್ನ ಪಾರು ಮಾಡ್ತಾರೆ ಹೇಳಿ.. ಆ ದೇವರೇ ಅಲ್ಲವೇ.. ಒಬ್ಬ ಮನುಷ್ಯನು ಹುಟ್ಟುವ ಸಮಯದಲ್ಲಿ ಎಷ್ಟು ಜನ ನೆನಪಿಸಿಕೊಳ್ತಾರೋ ಗೊತ್ತಿಲ್ಲ. ಆದರೆ ಆ ಮನುಷ್ಯ ಸ’ತ್ತ ನಂತರ ಆತ ಮಾಡಿದ ಒಳಿತನ್ನು ಅದೆಷ್ಟು ಜನ ಕೊಂಡಾಡುತ್ತಾರೆ ಮತ್ತು ಹೊಗಳುತ್ತಾರೆ ಅಲ್ಲವೇ.

ಅದೇ ರೀತಿ ಭಗವಂತನನ್ನು ನಂಬುತ್ತಾ ಆತನಿಗೆ ಪ್ರೀತಿ ಪಾತ್ರರಾದ ಭಕ್ತರು ಕೆಲವರು ಇರುತ್ತಾರೆ.. ಅನು ಕ್ಷಣ ಆ ದೇವರನ್ನ ನೆನಯುತ್ತಾ ಬದುಕುತ್ತಿರುತ್ತಾರೆ. ಏಕೆಂದರೆ ಈ ಸೃಷ್ಟಿಯಲ್ಲಿ ನಡೆಯುವ ಕೆಲವು ವಿಚಾರಗಳು ನಂಬಿಕೆಯನ್ನು ಸಂಪಾದಿಸಲು ಆಗುವುದಿಲ್ಲ.. ಅದೆಷ್ಟೋ ನಂಬಲು ಸಾಧ್ಯವಾಗದ ಘ’ಟ’ನೆಗಳನ್ನ ನೀವೆಲ್ಲಾ ಟೀವಿಗಳಲ್ಲಿ ನ್ಯೂಸ್ ಪೇಪರ್ ಗಳಲ್ಲಿ ಕೇಳಿರ್ತೀರಾ ಅಥವಾ ನೋಡಿರ್ತೀರಾ.. ಆಗೆಯೇ ದುಡ್ಡು ಎಂಬುದು ಪ್ರತೀ ಮನುಷ್ಯನಿಗೂ ಬಹಳ ಅನಿವಾರ್ಯತೆ. ಹಣ ಅಗತ್ಯವಿದ್ದಾಗ ಎಂತಹ ಕಷ್ಟಗಳನ್ನ ಬೇಕಾದರೂ ಎದುರಿಸುವಾಗೆ ಮಾಡುತ್ತದೆ. ಅಂತಹದ್ದೇ ಘ’ಟ’ನೆ ಇಲ್ಲಿ ನಡೆದಿದೆ..

ಹಣ ಎಂಬುದು ಕಷ್ಟದಲ್ಲಿದ್ದವರಿಗೆ ದಾರಿ ತೋರಬೇಕೆ ಹೊರತು ಇಲ್ಲಿ ಹಣವೇ ಜೀವನವಾಗಿ ಮಾರ್ಪಾಡಾಗಿದೆ. ಬಂಧ ಮತ್ತು ಬಂಧುತ್ವವನ್ನು ಹಣಕ್ಕಾಗಿ ಮುಡಿಪಿಟ್ಟ ದಿನಗಳು ಅವು.. ಅದೇನು ಅಂತಹ ಆಶ್ಚರ್ಯವಾದ ಸಂಘಟನೆ ನೋಡೊಣ ಬನ್ನಿ.. ಈ ಘ’ಟ’ನೆ ನಡೆದಿರುವುದು ಬಾಂಗ್ಲಾದೇಶದಲ್ಲಿ ಒಬ್ಬ ಮುದುಕ ಯಾವಾಗಲೂ ದೈವನಾಮ ಸ್ಮರಣೆಯಲ್ಲೇ ಬದುಕುತಿದ್ದ. ಆ ವ್ಯಕ್ತಿ ಕೆಲವು ದಿನಗಳಿಂದ ಮ’ರ’ಣ ಹೊಂದುತ್ತಾನೆ.. ಹಣಕ್ಕಾಗಿ ಸ’ತ್ತ ಈ ವ್ಯಕ್ತಿಯ ದೇಹವನ್ನು ಸ’ಮಾ’ಧಿಯಿಂದ ಅಗೆದು ಹೊರ ತೆಗೆಯಲಾಯಿತು.

ಈ ಘ’ಟ’ನೆ ನಿಜಕ್ಕೂ ಊಹಿಸಲು ಸಾಧ್ಯವಿಲ್ಲ ಮತ್ತು ನಂಬಲು ಅನರ್ಹ ಎಂದು ಹೇಳಬಹುದು.. ಒಬ್ಬ ಮನುಷ್ಯನಿಂದ ಹಣ ಬರುತ್ತದೆ ಎಂದು ಸ’ಮಾ’ಧಿಯಿಂದ ದೇಹವನ್ನು ಒಯ್ಯುವುದು ಎಂದರೆ ದುರಾದೃಷ್ಟವೇ ಸರಿ. ಆದರೆ ಈತನ ಬಂಧುಗಳು ಈ ಕೆಲಸ ಮಾಡಿರುವುದಾಗಿ ಎಲ್ಲರೂ ಹೇಳುತ್ತಿದ್ದಾರೆ.. ಏನೇ ಆಗಲಿ ಸ’ತ್ತ ವ್ಯಕ್ತಿಯಿಂದ ಹಣ ಮಾಡಲು ಈ ರೀತಿ ಸತ್ತ ವ್ಯಕ್ತಿ ಹೆ’ಣ’ವನ್ನು ಲೆಕ್ಕಿಸದೆ ಆ ಬಂಧುಗಳು ಮಾಡಿರುವುದು ಎಷ್ಟು ಸರಿ.. ಇದರ ಬಗ್ಗೆ ನೀವು ಏನು ಹೇಳಲು ಇಚ್ಚಿಸುತ್ತೀರಾ.