Advertisements

6 ತಿಂಗಳ ಗರ್ಭಿಣಿ ನಾಗರ ಹಾವಿ‌ನ ಜೀವ ತೆಗೆದಳು.. ನಂತರ ಆ ಹಾವು ಮಾಡಿದ್ದೇನು ಗೊತ್ತಾ? ನಿಜಕ್ಕೂ ನಂಬಲೂ ಅಸಾಧ್ಯ ಆದರೂ ಇದು ಸತ್ಯ..

Kannada Mahiti

ನಮಸ್ತೆ ಸ್ನೇಹಿತರೆ, ಮನುಷ್ಯರು ಅತಿಹೆಚ್ಚು ಭಯಪಡುವ ಪ್ರಾಣಿಗಳಲ್ಲಿ ಹಾವು ಕೂಡ ಒಂದು.. ಕನಸಿನಲ್ಲಿ ಹಾವನ್ನು ಕಂಡರೆ ಜನರು ಬೆಚ್ಚಿ ಬೀಳುತ್ತಾರೆ ಇನ್ನೂ ನಿಜವಾದ ಹಾವನ್ನು ನೋಡಿದರೆ ಅಷ್ಟೇ ಕಥೆ. ಎದ್ನೋ ಬಿದ್ನೋ ಎಂದು ಜನರು ಓಡಿ ಹೋಗುತ್ತಾರೆ.. ಜನಗಳಿಗೆ ಎಷ್ಟು ಭಯವಿದಿಯೋ ಅಷ್ಟೇ ಭಕ್ತಿ ಕೂಡ ಇದೆ. ಅದರಲ್ಲೂ ನಾಗರ ಹಾವನ್ನು ದೇವರೆಂದು ಪೂಜಿಸುತ್ತಾರೆ.. ಇನ್ನೂ ನಾನು ಈಗ ಹೇಳಲು ಹೊರಟಿರುವ ಕಥೆ ಕೂಡ ಇದೇ ನಾಗರ ಹಾವಿನ ಪವಾಡದ ಬಗ್ಗೆ. ಸ್ನೇಹಿತರೆ ಆಂದ್ರಪ್ರದೇಶದ ಗುಂಟೂರು ಎಂಬ ಗ್ರಾಮದಲ್ಲಿ ಅಂದು ಹಾವಿನ ಹುತ್ತಕ್ಕೆ ಎಲ್ಲರೂ ಪೂಜೆಯನ್ನು ಸಲ್ಲಿಸುತ್ತಿರುತ್ತಾರೆ..

Advertisements

ಅದೇ ರೀತಿ ವರ್ಷದ ಹಿಂದೆ ಮದುವೆಯಾಗಿದ್ದ ಗರ್ಬಿಣಿ ಮಹಿಳೆ ಜ್ಯೋತಿ ಅವರು ಅಂದು ಹಾವಿನ ಹುತ್ತಕ್ಕೆ ಹಾಲು ಹಾಕಲು ಬರುತ್ತಾರೆ. ಜ್ಯೋತಿಯವರು ವಿದ್ಯಾವಂತರಾಗಿದ್ದು ಹಾವಿಗೆ ಹಾಲು ಹಾಕುವುದು ಮೂ’ಢನಂಬಿಕೆ ಎಂದು ಭಾವಿಸಿ ಇದನ್ನು ನಂಬುತ್ತಿರಲಿಲ್ಲ.. ಆದರೆ ಮನೆಯವರ ಬಲವಂತಕ್ಕೆ ಜ್ಯೋತಿಯವರು ಹುತ್ತದ ಬಳಿ ಪೂಜೆ ಮಾಡಲು ಹೋಗುತ್ತಾರೆ. ಇನ್ನೂ ಈ ಹುತ್ತ ಇದ್ದಿದ್ದು ಅವರ ಹೊಲದಲ್ಲಿ.. ಸ್ನೇಹಿತರ ಜೊತೆ ಬಂದ ಜ್ಯೋತಿಯವರು ಇನ್ನೇನು ಹುತ್ತಕ್ಕೆ ಹಾಲು ಹಾಕಬೇಕು ಎನ್ನುವಷ್ಟರಲ್ಲಿ ಹುತ್ತದ ಹೊಳಗಿದ್ದ ನಾಗರ ಹಾವೊಂದು ಮೇಲೆ ಬರುತ್ತದೆ. ಇದನ್ನು ನೋಡಿದ ಅಲ್ಲಿದ್ದ ಮಹಿಳೆಯರು ಹಾವು ಎಂದು ಅಲ್ಲಿಂದ ಓಡಿ ಹೋಗುತ್ತಾರೆ..

ಇನ್ನೂ ಇಷ್ಟೊಂದು ಜನಗಳನ್ನು ನೋಡಿದ ಈ ನಾಗರಹಾವು ಗಾಬರಿಗೊಂಡು ಎಲ್ಲಿ ಹೋಗಬೇಕು ಎಂದು ಗೊತ್ತಾಗದೆ ಹುತ್ತದಿಂದ ಆಚೆ ಬಂದು ಸಿಕ್ಕ ಸಿಕ್ಕವರ ಕಡೆಗೆ ನುಗ್ಗತೊಡಗಿತು. ಕೊನೆಗೆ ಜ್ಯೋತಿ ಅವರ ಕಡೆಗೆ ತಿರುಗಿದ ನಾಗರಹಾವು ಅತ್ತಿರ ಬರಲು ಪ್ರಾರಂಭಿಸತ್ತದೆ. ಹಾವು ತನ್ನ ಕಡೆಗೆ ಬರುತ್ತಿದೆ ಎಂದು ಗಮನಿಸಿದ ಜ್ಯೋತಿ ಅವರು ಏನು ಮಾಡುವುದು ಎಂದು ತಿಳಿಯದೆ ಪಕ್ಕದಲ್ಲಿದ್ದ ಕಲ್ಲನ್ನು ಎತ್ತಿಕೊಂಡು ಹಾವಿನ ಮೇಲೆ ಎಸೆದು ಬಿಡುತ್ತಾಳೆ.. ಈ ಕಲ್ಲು ನೇರವಾಗಿ ನಾಗರ ಹಾವಿನ ತಲೆ ಮೇಲೆ ಬಿದ್ದಿದ್ದರಿಂದ ಆ ಹಾವು ಅಲ್ಲೇ ತನ್ನ ಜೀ’ವವನ್ನು ಬಿಡುತ್ತದೆ. ಸ್ನೇಹಿತರೆ ಜ್ಯೋತಿಯವರಿಗೆ ಹಾವಿನ ಜೀ’ವ ತೆಗೆಯುವ ಉದ್ದೇಶ ಇರಲಿಲ್ಲ ಆದರೆ ಆ ಕ್ಷಣಕ್ಕೆ ಏನು ಮಾಡುವುದು ಎಂದು ತೋಚದೆ ಇಂತಹ ಘಟನೆ ನಡೆದು ಹೋಗುತ್ತದೆ..

ಇನ್ನೂ ಈ ಘಟನೆ ತಿಳಿದ ಅಲ್ಲಿನ ಮಹಿಳೆಯರು ಜ್ಯೋತಿಯ ಕೈಯಲ್ಲಿ ಜೀ’ವವನ್ನು ಬಿಟ್ಟಿದ್ದ ಹಾವಿನ ಮೇಲೆ ಹಾಲನ್ನು ಹಾಕಿಸಿ ತಮ್ಮ ಮನೆಗೆ ತೆರಳುತ್ತಾರೆ. ಸ್ನೇಹಿತರೆ ಅಸಲಿಗೆ ಈಗ ಈ ಕತೆ ಶುರುವಾಗುತ್ತದೆ.. ಜ್ಯೋತಿಯವರಿಗೆ ದಿನಕಳೆದಂತೆ ಅವರ ಗರ್ಭ ಬೆಳೆಯುತ್ತಿರುತ್ತದೆ. ಇನ್ನೂ ಇವರು ಮಲಗಿದಾಗಲೆಲ್ಲಾ ಜೀವ ಬಿಟ್ಟ ನಾಗರ ಹಾವಿನ ಕನಸು ಬೀಳುತ್ತಿರುತ್ತದೆ. ಅಷ್ಟೇ ಅಲ್ಲದೇ ಪಕ್ಕದಲ್ಲಿ ಆ ಹಾವು ಮಲಗಿದಾಗೆ, ಹೊಟ್ಟೆಯಲ್ಲಿ ಹೋಡಾಡುವ ರೀತಿ ಅನುಭವ ಆಗುತ್ತದೆ.. ನಂತರ ತನಗೆ ಆಗುತ್ತಿರುವ ವಿಚಿತ್ರ ಅನುಭವದ ಬಗ್ಗೆ ತನ್ನ ಕುಟುಂಬದವರ ಜೊತೆ ಹೇಳುತ್ತಾರೆ. ಆದರೆ ಜ್ಯೋತಿಯ ಮನೆಯವರು ಇದರ ಬಗ್ಗೆ ಅಷ್ಟಾಗಿ ತಲೆ ಕೆಡಸಿ ಕೊಳ್ಳಲಿಲ್ಲ..

ಕೊನೆಗೂ ಜ್ಯೋತಿಯವರ ಡೆಲಿವರಿ ದಿನ ಬರುತ್ತದೆ.. ವೈದ್ಯರು ಹೇಳಿದ್ದಂತಹ ಡೇಟ್ ಗೆ ಮೊದಲೇ ಜ್ಯೋತಿಯವರಿಗೆ ಹೊಟ್ಟೆ ನೋ’ವು ಶುರುವಾಗುತ್ತದೆ. ಆ ಕೂಡಲೇ ಜ್ಯೋತಿಯವರನ್ನು ಆ ಊರಿನಿಂದ 20 ಕಿಲೋಮೀಟರ್ ನಷ್ಟು ದೂರವಿರುವ ಆಸ್ವತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಾರೆ.. ಆದರೆ ದಾರಿ ಮಧ್ಯದಲ್ಲಿ ಜ್ಯೋತಿಯವರಿಗೆ ಹೊಟ್ಟೆ ನೋ’ವು ಜ್ಯಾಸ್ತಿಯಾಗಿದ್ದ ಕಾರಣ ಅಲ್ಲೇ ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಕೆಲವು ಮಹಿಳೆಯರ ಸಹಾಯದಿಂದ ದಾರಿ ಮಧ್ಯೆ ಇದ್ದಂತಹ ಹೊಲದಲ್ಲಿ ಹೆರಿಗೆ ಮಾಡಿಸಲು ಶುರುಮಾಡುತ್ತಾರೆ.. ಸ್ವಲ್ಪ ಸಮಯದ ನಂತರ ಜ್ಯೋತಿ ಅವರ ಹೊಟ್ಟೆಯಲ್ಲಿ ಮಗುವನ್ನು ಹೊರತೆಗೆಯಲಾಗುತ್ತದೆ..

ಆದರೆ ಆ ಮಗುವಿನ ಆಕಾರ ನೋಡಿದ ಮಹಿಳೆಯರು ಬೆಚ್ಚಿ ಬೆರಗಾಗುತ್ತಾರೆ. ಹೌದು ಹಾವಿನ ಚರ್ಮದ ರೀತಿ ಈ ಮಗು ಇರುತ್ತದೆ.. ಈ ಮಗುವನ್ನು ನೋಡಿದ ತಕ್ಷಣ ಬಹಳ ತಿಂಗಳುಗಳ ಹಿಂದೆ ನಡೆದ ಘಟನೆ ಬಗ್ಗೆ ನೆನಪಾಗುತ್ತದೆ.. ಇನ್ನೋಂದು ಆಶ್ಚರ್ಯ ಏನೆಂದರೆ ಜ್ಯೋತಿಯವರ ಕೈಯಿಂದ ಹಾವು ಜೀ’ವ ಬಿಟ್ಟಿದ್ದು ಇದೇ ಸ್ಥಳದಲ್ಲಿ. ನಂತರ ಈ ಮಗುವೂ ಕೂಡ ಬ’ದುಕಲಿಲ್ಲ.. ಈ ರೀತಿ ಘಟನೆ ನಡೆದ ಮೇಲೆ ಜ್ಯೋತಿಯವರ ಕೈಯಿಂದ ನಾಗರ ಕಲ್ಲುಗಳಿಗೆ ಪೂಜೆ ಪುನಸ್ಕಾರಗಳನ್ನು ಮಾಡಿಸಿ ಒಂದು ದೇವಾಲಯವನ್ನು ಸಹ ಕಟ್ಟಿಸುತ್ತಾರೆ.. ಅಂದಿನಿಂದ ಜ್ಯೋತಿ ಮನೆಯವರು ತಮ್ಮ ಮನೆಯ ಹೆಸರುಗಳ ಜೊತೆಗೆ ನಾಗ ಎಂದು ಸೇರಿಸಿಕೊಳ್ಳುತ್ತಾರೆ. ಈಗೆ ಎರಡು ವರ್ಷಗಳು ಕಳೆಯುತ್ತಿದ್ದಂತೆ ಜ್ಯೋತಿಯವರಿಗೆ ಅವಳಿ ಜವಳಿ ಮಕ್ಕಳು ಜನಿಸುತ್ತಾರೆ.. ಸ್ನೇಹಿತರೆ ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.