Advertisements

ಅನಕೊಂಡ 800 ಕೆಜಿ ತೂಕದ ಆನೆಯನ್ನು ನುಂಗುತ್ತಾ ಇಲ್ಲಿದೆ ನೋಡಿ!

Kannada Mahiti

ಸ್ನೇಹಿತರೆ ಅನುಕೊಂಡ ವಿಶ್ವದಲ್ಲೇ ಅತ್ಯಂತ ದೊಡ್ಡ ಹಾವು. ಇದು ಪ್ರಪಂಚದ ದೈತ್ಯ ಮೃಗ ಐದಾರು ಮನುಷ್ಯರಷ್ಟು ಉದ್ದ ಬೆಳಿಯುತ್ತೆ ಮತ್ತು ಇದರ ತೂಕ 300 ಕೆಜಿಯಷ್ಟು ಇರುತ್ತದೆ. ಸ್ನೇಹಿತರೆ ಅನುಕೊಂಡ ಮೂಲತಃ ಹೆಬ್ಬಾವಿನ ಜಾತಿಗೆ ಸೇರಿದ್ದು. ಹೆಬ್ಬಾವು ಕೂಡ ಅನುಕೊಂಡದಷ್ಟು ಬೆಳೆಯುತ್ತದೆ. ಆದರೆ ಅನುಕೊಂಡದಷ್ಟು ಪ್ರಪಂಚದ ಯಾವ ಹಾವಿಗೂ ಕೂಡ ದಪ್ಪ ಅಗೊದಿಕ್ಕೆ ಹಾಗು ಹೆಚ್ಚು ತೂಕ ವಾಗಿ ಇರುವುದಕ್ಕೆ ಸಾಧ್ಯವಿಲ್ಲ. ಈ ಅನುಕೊಂಡ ಎಂಬ ಪದ ನಮಗೆ ಅಮೇರಿಕಾದ ಬೋರ್ನಿಯೋ ಅಮೆಜಾನ್ ಕಾಡನ್ನ ನೆನಪಿಸುತ್ತೆ. ಅದರೆ ಅನುಕೊಂಡ ಎಂಬ ಪದ ಮೂಲತಃ ತಮಿಳುನಾಡಿನ ಭಾಷೆಯಲ್ಲಿ ಇದ್ದಂತಹ ಪದ ಇದು ಬಹುಷಃ ಯಾರಿಗೂ ಸಹ ಇದು ತಿಳಿದಿಲ್ಲ.

Advertisements

ಸ್ನೇಹಿತರೆ ಶ್ರೀಲಂಕದ ಸ್ಥಳೀಯ ಜನರು ಈ ಹಾವನ್ನು ಆನೆಕೋನ್ರಾ ಎಂದು ಕರಿಯುತಿದ್ದರು ಇದನ್ನು ಕೇಳಿದ ಆರ್ ಎಡ್ವಿನ್ ಎಂಬುವವರು ಈ ಹೆಸರನ್ನು ಮೊಟ್ಟ ಮೊದಲ ಬಾರಿಗೆ 1768 ರಲ್ಲಿ ಈ ಒಂದು ಹೆಸರನ್ನು ಜಗತ್ತಿಗೆ ಪರಿಚಯಿಸುತ್ತಾರೆ. ಆನೆಕೋನ್ರಾ ಎಂದರೆ ಆನೆಯನ್ನು ಮುಗಿಸಬಲ್ಲ ಹಾವು ಎಂದು ಅರ್ಥವನ್ನ ಕೊಡುತ್ತದೆ. ಈ ಆನೆಕೋನ್ರಾ ಎಂಬ ಪದ ಮುಂದೆ ಅನುಕೊಂಡ ಪದವಾಗಿ ಬದಲಾಯಿತು. ಅನುಕೊಂಡ ಹೆಚ್ಚಾಗಿ ವಾಸ ಮಾಡೋದು ನೀರು ಇರುವ ಜಂಬು ಪ್ರದೇಶಗಳಲ್ಲಿ. ಈ ಹಾವಿಗೆ ನೆಲದಲ್ಲಿ ಹೋಗಲು ಬಲು ಕಷ್ಟ ಈಗಾಗಿ ನೆಲದಲ್ಲಿ ಅನುಕೊಂಡ ಆಮೆಯ ವೇಗ. ಆದರೆ ಈ ಹಾವು ನಿರಿನಿಲ್ಲಿ ಮಾತ್ರ ಶರವೇಗವಾಗಿ ಮುನ್ನುಗುತ್ತದೆ. ಅಪ್ಪಿ ತಪ್ಪಿ ಯಾವುದಾದರು ಜೀವಿ ಅನುಕೊಂಡಾ ವ್ಯೂಹದಲ್ಲಿ ಸಿಕ್ಕರೆ ಅದರ ಕಥೆ ಮುಗೆದ ಹಾಗೆ.

ಅದೆಷ್ಟೇ ದೊಡ್ಡದಿದ್ದರೂ ಬಿಡಿಸಿಲಾಗದ ಸುರುಳಿಯಲ್ಲಿ ಸುತ್ತುಬಿಡುತ್ತದೆ. ಹೊಳಗೆ ಸಿಕ್ಕಿ ಹಾಕಿಕೊಂಡ ಪ್ರಾಣಿ ಅದೆಷ್ಟೇ ಮಿಸುಕಾಡಿದರು ಅನುಕೊಂಡ ಕೈಯಲ್ಲಿ ಪಕ್ಕೆಲುಬುಗಳನ್ನು ಪುಡಿಪುಡಿ ಯಾಗಿ ಕೊನೆಗುಳ್ಳುತ್ತದೆ. ಎಲ್ಲಾ ಹಾವುಗಳಂತೆ ಅನುಕೊಂಡಾಗೆ ದವಡೆ ಮೂಳೆಗಳು ಒಂದಕ್ಕೊಂದು ಸೇರಿಲ್ಲ ಅಷ್ಟೊಂದು ತೆಳ್ಳಗಿನ ಕೆರೆ ಹಾವು ಹಾಗು ನಾಗರಹಾವು ಮೊಟ್ಟೆಗಳನ್ನೇ ನುಂಗಿದರೆ ಈ ಅನುಕೊಂಡ ಏನೆಲ್ಲಾ ನುಂಗಬಹುದು ಎಂದು ನೀವೇ ಯೋಚಿಸಿ. ಚೆನ್ನಾಗಿ ಬೆಳೆದ ಅನುಕೊಂಡ ದೊಡ್ಡ ದೊಡ್ಡ ಪ್ರಾಣಿಗಳನ್ನ ನುಂಗಬಲ್ಲದು ದೊಡ್ಡ ದೊಡ್ಡ ಜಿಂಕೆಗಳು, ಚಿರತೆಗಳನ್ನ ಹಿಡಿಹಿಡಿಯಾಗಿ ನುಂಗುತ್ತದೆ.

ಸುಮಾರು 800 ಕೆಜಿ ನೀರಾನೆಯನ್ನ ನುಂಗಿ ಅರಗಿಸಿಕೊಳ್ಳಲಾಗದೆ ಉಸಿರಾಡುವುದಕ್ಕೂ ಕಷ್ಟವಾಗಿ ಹಿಡಿಯಾಗಿ ಹಾಗೆ ಬಾಯಿಯಿಂದ ಹೊರಕಕ್ಕಿದ ಉಧಾರಣೆಗಳು ಕೂಡ ಇದೆ. ಒಂದು ಸರಿ ಅನುಕೊಂಡಾಗೆ ಹಸಿವಾದರೆ ತಿನ್ನೋದಿಕ್ಕೆ ಯಾವ ಜೀವಿಯಾದರು ಸರಿ ಅದು ಎಷ್ಟು ದೊಡ್ಡದಾದರೂ ಸರಿ ಯೋಚನೆ ಮಾಡುವುದಿಲ್ಲ. ಒಮ್ಮೆ ಭರ್ಜರಿ ಊಟ ಆಯಿತು ಎಂದರೆ ವಾರಗಟ್ಟಲೆ ಕೆಲವೊಮ್ಮೆ ತಿಂಗಳವರೆಗೆ ಆಹಾರ ವಿಲ್ಲದೆ ಇರುತ್ತದೆ. ಸ್ನೇಹಿತರೆ ಅನುಕೊಂಡ ಬಗೆಗಿನ ವಿಚಾರಗಳು ತುಂಬಾ ಇದೆ ಆದರೆ ಇದಿಷ್ಟು ಅನುಕೊಂಡ ಹಾವಿನ ಕೆಲವು ಮಾಹಿತಿಯಾಗಿದೆ.