Advertisements

ಹಾವು ಕಚ್ಚಿದಾಗ ಬದುಕಬೇಕಾದ್ರೆ ಇರೋದೊಂದೇ ದಾರಿ! ಪ್ರತಿಯೊಬ್ಬರು ತಿಳಿಯಲೇಬೇಕಾದ ಮಾಹಿತಿ..

Kannada Mahiti

ಪ್ರಿಯ ಓದುಗರೆ ಹಾವು ಎಂದರೆ ಯಾರಿಗೆ ತಾನೇ ಹೆದರಿಕೆಯಿಲ್ಲ ಹೇಳಿ. ಎಲ್ಲರೂ ಹೆದರುವವರು. ಆದರೆ ಉರುಗ ತಜ್ಞರು ಮತ್ತು ಮಕ್ಕಳು ಹಾವುಗಳಿಗೆ ಹೆದರುವುದು ಕಡಿಮೆ. ಇನ್ನು ಹಾವು ಕ’ಚ್ಚಿ’ದರೆ ಸಾ’ವು ಖಚಿತ ಎನ್ನುವುದು ಸುಳ್ಳು. ಕ’ಚ್ಚಿ’ದ ಹಾವು ಯಾವುದು? ಯಾವ ಜಾತಿಗೆ ಸೇರಿದ್ದು ಎಂದು ತಿಳಿದಿದ್ದರೆ ಉತ್ತಮ. ಹಾವುಗಳಲ್ಲಿ ಬಹಳ ವಿಧಗಳು. ಎಲ್ಲವೂ ವಿ’ಷ’ಕಾರಿ ಅಲ್ಲಾ. ಕೆಲವೊಂದು ಹಾವುಗಳು ಮಾತ್ರ ವಿ’ಷ ಉ’ಗು’ಳಿದರೆ ಇನ್ನೂ ಕೆಲ ಹಾವುಗಳು ಸ್ಲೋ ಪಾ’ಯಿ’ಸನ್ ನನ್ನು ಒಳಗೊಂಡಿರುತ್ತದೆ. ಹಾವು ಕ’ಚ್ಚಿ’ದಾಗ ಮೊದಲು ಏನು ಮಾಡಬೇಕು ಏನು ಮಾಡಬಾರದು ಎಂದು ತಿಳಿಸಿಕೊಡುತ್ತೇವೆ. ಇದನ್ನು ಪೂರ್ಣವಾಗಿ ಓದಿ ಉಳಿದವರಿಗೂ ತಿಳಿಸಿ.

[widget id=”custom_html-3″]

ಹಾವು ನಮ್ಮನ್ನು ಅಟ್ಟಿಸಿಕೊಂಡು ಬಂದು ಅಥವಾ ಹುಡುಕಿಕೊಂಡು ಬಂದು ಕಚ್ಚು’ವುದಿಲ್ಲ. ನಾವು ಹೊಲದಲ್ಲಿ ಕೆಲಸ ಮಾಡುವಾಗ, ಇಲ್ಲವೇ ಮನೆಯ ಹಿತ್ತಲಲ್ಲಿ, ಗಾರ್ಡನ್ನಲ್ಲಿ ಹಾವುಗಳನ್ನು ಸಹಜವಾಗಿ ಕಾಣುತ್ತೇವೆ. ಅವುಗಳಿಗೆ ನಮ್ಮಿಂದ ತಿಳಿಯದೆ ತೊಂ’ದ’ರೆಗಳು ಆದಲ್ಲಿ ಅವು ನಮ್ಮನ್ನು ಕ’ಚ್ಚು’ತ್ತವೆ. ಹೀಗೆ ಹಾವು ಕ’ಚ್ಚಿ’ದ ಕೂಡಲೇ ನಾವು ಆ ವ್ಯಕ್ತಿಗೆ ಧೈರ್ಯ ಹೇಳಬೇಕು. ಪ್ರಥಮ ಚಿಕಿತ್ಸೆ ಮಾಡಬೇಕು. ನಂತ್ರ ಹತ್ತಿರದ ಆಸ್ಪತ್ರೆಗೆ ಕರೆದೋಯ್ಯಬೇಕು.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]


ಎಂದರೆ ಕರಿನಾಗರ ಹಾವು, ಮಂ’ಡ’ಲ ಹಾವು, ಹಸಿರು ಹಾವುಗಳು. ಕಚ್ಚಿದ ಕೆಲವೇ ಕ್ಷಣಗಳಲ್ಲಿ ಮೈಯೆಲ್ಲಾ ಹರಡಿ ಸಾ’ವು ಸಂಭವಿಸುವ ಸಾಧ್ಯತೆಗಳು ಇವೆ. ಆದ್ದರಿಂದ ಯಾವುದೇ ಹಾವು ಕ’ಚ್ಚ’ಲಿ ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು.
ಮಂತ್ರಕ್ಕೆ ಮಾವಿನ ಹಣ್ಣೆ ಉದುರುವುದಿಲ್ಲ, ಇನ್ನು ಮನುಷ್ಯ ಹಾ’ವು ಕ’ಚ್ಚಿ’ದಾಗ ಉಳಿಯುವನೇ? ಇದು ಕಷ್ಟ. ಆದ್ದರಿಂದ ಮಂತ್ರ ಹಾಕಿದಾಗ ಮನುಷ್ಯ ಬದುಕುವುದು ಸಾಧ್ಯತೆ ಕಡಿಮೆ. ಹಾಗೆ ಹಾವು ಕ’ಚ್ಚಿ’ದಾಗ ಆ ಸ್ಥಳದಲ್ಲಿ ಅವರ ಗಾ’ಯ’ಕ್ಕೆ ಬಾಯಿ ಹಾಕಿ ರ’ಕ್ತ ಹಿರಿ ಉಗುಳುವುದು ಇನ್ನು ಅ’ಪಾ’ಯಕರ. ಆದ್ದರಿಂದ ಹಾವು ಕ’ಚ್ಚಿ’ದಾಗ ಬಾಯಿಂದ ವಿ’ಷ ತೆಗೆಯಬಾರದು. ಯಾವ ಹಾವಿಗೆ ವಿ’ಷ ಹೆಚ್ಚು ಎಂದರೆ, ನಾಗರಹಾವಿಗೆ, ಕರಿ ನಾಗರ ಇಲ್ಲವೇ ಕಾಳಿಂಗ ಸರ್ಪ ಹಾಗೂ ಮಂಡಲ ಹಾವಿಗೆ ವಿ’ಷ ಜಾಸ್ತಿ. ಇವುಗಳಿಗೆ ಒಂದು ಹಲ್ಲಲ್ಲಿ ಮಾತ್ರ ವಿ’ಷ ಇರುತ್ತದೆ. ಅದು ಯಾವುದಾದರೂ ಪ್ರಾಣಿಯನ್ನು ಕ’ಚ್ಚಿ ತಿನ್ನುತ್ತಿರುವಾಗ ಇಲ್ಲವೇ ತಿಂದು ನುಂಗಿ ಮಲಗಿದ ಸಮಯದಲ್ಲಿ ಮನುಷ್ಯನನ್ನು ಕ’ಚ್ಚಿ’ದರೆ ವಿ’ಷ ಇರುವುದಿಲ್ಲ. ಯಾಕೆಂದರೆ ಈ ಹಾವಿಗೆ ಒಂದು ಬಾರಿ ಹಲ್ಲಲ್ಲಿ ವಿ’ಷ ಬಂದರೆ, ಮತ್ತು 6 ಗಂಟೆ ನಂತರ ಹ’ಲ್ಲಿ’ಗೆ ವಿ’ಷ ಸಪ್ಲೆ ಆಗುತ್ತದೆ.

[widget id=”custom_html-3″]

ಕೊ’ಳೆ’ತ ಮಂಡಲ ಹಾವು ಕ’ಚ್ಚಿ’ದರೆ ದೇಹ ಕೊ’ಳೆ’ಯುವುದಿಲ್ಲ. ಇದು ನಿಮಗೆ ತಿಳಿದಿರಲೇಬೇಕು. ಕೊ’ಳ’ಕಮಂಡಲ ಕ’ಚ್ಚಿ’ದಾಗ ಕೆಲವರು ಟ್ವನ್ ದಾರ ಕಟ್ಟಿರುತ್ತಾರೆ. ಇದರಿಂದ ರ’ಕ್ತ’ಪರಿಚಲನೆ ನಿಂತುಹೋಗಿ ಗ್ಯಾಂ’ಗ್ರಿ’ನ್ ಆಗುತ್ತದೆ. ಆದರೆ ಹಾವು ಕ’ಚ್ಚಿ’ದಾಗ ಆಗುವುದಿಲ್ಲ. ಇನ್ನು ಹಾವು ಕ’ಚ್ಚಿ’ದಾಗ ನಿದ್ದೆ ಮಾಡಬಾರದು ಎನ್ನುವುದು ಕೇವಲ ಭ್ರಮೆ ಅಷ್ಟೇ. ಕನಸ್ಸಲ್ಲಿ ಹಾವು ಕ’ಚ್ಚಿ’ದರೆ ಆ ವ್ಯಕ್ತಿ ಸಾ’ಯು’ತ್ತಾನೆ ಎಂದು ರಾತ್ರಿ ಮಲಗಲು ಬಿಡದೆ ಇಡೀ ರಾತ್ರಿ ಜಾಗರಣೆ ಮಾಡಿಸುವರು. ಇದು ಅವರವರ ನಂಬಿಕೆಗೆ ಬಿಟ್ಟಿದ್ದು. ಇನ್ನು ಹಾವು ಕ’ಚ್ಚಿ’ದಾಗ ಪ್ರಥಮ ಚಿಕಿತ್ಸೆ ಯಾಗಿ ಮಾಡಬೇಕಾಗಿದ್ದು ಇಷ್ಟೇ. ಹಾವು ಕ’ಚ್ಚಿ’ದ ಜಾಗವನ್ನು ಸ್ವಚ್ಛವಾಗಿ ಸೋಪಿನಿಂದ ತೊಳೆಯಬೇಕು. ಗಾ’ಯ’ವನ್ನು ಬಿಟ್ಟು ಸ್ವಲ್ಪ ದೂರದಲ್ಲಿ ಬಿಗಿಯಾದ ಬಟ್ಟೆ ಕಟ್ಟಿದರೆ ಸಾಕು. ನಂತರ ಸಾಧ್ಯವಾದಷ್ಟು ಬೇಗನೆ ಹತ್ತಿರದ ಆಸ್ಪತ್ರೆಗೆ ಸಾಗಿದರೆ ನಿಮ್ಮ ಮತ್ತು ನಿಮ್ಮವರ ಜೀ’ವ ಉಳಿಸಿಕೊಳ್ಳಬಹುದು. ಗಾ’ಯ’ದ ಆಳವನ್ನು ನೋಡಿದಾಗ ವೈದ್ಯರಿಗೆ ಮಾತ್ರ ಅರ್ಥ ವಾಗುತ್ತದೆ. ಗಾ’ಯ ಎಷ್ಟಾಗಿದೆ,? ಹಾಗೂ ಇಷ್ಟು ಆಳವಾಗಿದೆ? ಎನ್ನುವುದರ ಮೇಲೆ ಯಾವ ಹಾವು ಕ’ಚ್ಚಿ’ದೆ?ಎಷ್ಟು ವಿ’ಷ ಎಂದು ವೈದ್ಯರು ತಿಳಿಸುತ್ತಾರೆ. ಆದ್ದರಿಂದ ತಕ್ಷಣವೇ ವೈದ್ಯರನ್ನು ಕಾಣುವುದು ಉತ್ತಮ.

[widget id=”custom_html-3″]