Advertisements

ಚಿಕ್ಕ ವಯಸ್ಸಿನಿಂದ ಪ್ರೀತಿಸಿದ ಹುಡುಗನನ್ನೇ ಮದುವೆಯಾದಳು.. ಆದ್ರೆ ಈಗ ತನ್ನ ಆ ಸುಖಕ್ಕಾಗಿ ಗಂಡನಿಗೆ ಏನು ಮಾಡಿದ್ದಾಳೆ ಗೊತ್ತಾ?

Kannada Mahiti

ಪ್ರೀತಿ ಮಾಯೆಯೋ ಪ್ರೀತಿಸುವವರು ಮಾಯೆಯೋ ಗೊತ್ತಾಗಲ್ಲ.. ಒಮ್ಮೆ ಪ್ರೀತಿ ಆದ್ರೆ ಜನುಮದ ಬಂಧ ಅಂತೆಲ್ಲ ಹೇಳ್ತಾರೆ, ಆದ್ರೆ ಈಗ ಪ್ರೀತಿ ಮಾಡಬಾರದು ಅಂತ ಹೇಳುವಂತಾಗಿದೆ. ಯಾಕಂದ್ರೆ ಪ್ರೀತ್ಸೋದು ತಪ್ಪಾ ಅಂತ ನೀವು ಕೇಳಬಹುದು ಖಂಡಿತ ತಪ್ಪಲ್ಲ, ಆದ್ರೆ ಪ್ರೀತಿ ಹೆಸರಲ್ಲಿ ಒಬ್ರನ್ನ ಪ್ರೀತಿ ಮಾಡಿ ಅವರಿಗೆ ಮೋಸ ಮಾಡಿ ಮತ್ತೆ ಮತ್ತೊಬ್ರನ್ನ ಪ್ರೀತಿ ಮಾಡೋದು ತಪ್ಪು, ಯಾಕಂದ್ರೆ ದಿನಕ್ಕೊಬ್ಬನ ಪ್ರೀತಿ ಮಾಡ್ತಾ ಹೋದ್ರೆ ಅದನ್ನು ಪ್ರೀತಿ ಅನ್ನಲ್ಲ.. ಹೌದು ಹದಿಹರೆಯದ ಭಾವದಲ್ಲಿ ಸಿಲುಕಿ ಪ್ರೇಮಾಕುಂರವಾಗೋ ಪ್ರೀತಿ ಜಾಸ್ತಿ ದಿನ ಉಳಿಯಲ್ಲ, ಅಂತಾರೇ ಆದ್ರೆ ನಿಜವಾಗ್ಲೋ ಚಂಚಲ ಮನಸಿನ ಗೊಂಚಲ ಆಸೆಯಾಗಿ ಬ’ಲಿ’ಯಾಗಿ ಮೋ’ಹ ಕಾ’ಮ’ಕ್ಕೆಲ್ಲ ಪ್ರೀತಿ ಅನ್ನೋ ನೇಮ್​​ಪ್ಲೇಟ್ ಕೊಡ್ತಾರಲ್ಲ ಆ ಬಂಧ ಜಾಸ್ತಿ ದಿನ ಉಳಿಯಲ್ಲ..

Advertisements

ಹೌದು ಅಂದಹಾಗೇ ನಾವಿವತ್ತು ನಿಮಗೆ ಮದುವೆಯಾಗಿ ಸುಂದರ ಸಂಬಂಧ ಕಟ್ಟಿಕೊಳ್ಳಬೇಕಿದ್ದ ದಂಪತಿಗಳು ತಮ್ಮ ಕೆ’ಟ್ಟ ಆಲೋಚನೆಯಿಂದ ಕೊಂ’ಚ ದು’ಡು’ಕಿದ್ರಿಂದ ಹೇಗೆ ಬದುಕು ಬರಡಾಗಿಸಿಕೊಂಡ್ರು ಅಂತ ಹೇಳ್ತೀವಿ. ಹೌದು ಈಕೆ ಹೆಸರು ಸೋಫಿಯಾ.. ತನ್ನ ಗಂ’ಡ’ನನ್ನೇ ಕೊಂ’ದ ಪುಣ್ಯಾತ್​​ಗಿತ್ತಿ. ಪ್ರಿಕಯರ ಅರುಣ್​​ಗಾಗಿ ತನ್ನ ಗಂಡ ಸ್ಯಾಮ್​ನನ್ನೇ ಮು’ಗಿ’ಸಿದ್ದಾಳೆ. ಸ್ಯಾಮ್ ಹಾಗೂ ಸೋಫಿಯಾ ಇಬ್ಬರು ಸಹ ಚಿಕ್ಕ ವಯಸ್ಸಿನಿಂದ ಪ್ರೀತಿ ಮಾಡ್ತಿದ್ದರು. ನಂತರ ಮದುವೆನೂ ಸಹ ಆದ್ರು. ಮದುವೆ ಮುಗಿದ ಮೇಲೂ ಅ’ನೈ’ತಿಕ ಸಂಬಂಧ ಇಟ್ಟುಕೊಂಡಿದ್ರು. ಉನ್ನತ ಶಿಕ್ಷಣ ಓದುವಾಗ ಅರುಣ್ ಎಂಬಾತನ ಜೊತೆ ಲವ್ ಮಾಡ್ತಿರುತ್ತಾಳೆ. ಮದುವೆ ಆದ ಮೇಲೂ ಸಹ ಅರುಣ್​ ಜೊತೆಗೆ ಅ’ನೈ’ತಿಕ ಸಂಬಂಧ ಮುಂದುವರೆಸಿದ್ದಾಳೆ.

ಈಕೆಗೆ ಮೆಲ್ಬೋರ್ನ್​ನಲ್ಲಿ ಕೆಲಸನೂ ಆಗಿರುತ್ತೆ, ಅರುಣ್ ಸಹ ಅಲ್ಲೇ ಇರುತ್ತಾನೆ, ಆದ್ರೆ ಸ್ಯಾಮ್ ಮಾತ್ರ ದುಬೈ ಅಲ್ಲಿ ಇರುತ್ತಾನೆ. ಸ್ಯಾಮ್ ನನಗೆ ದುಬೈನಲ್ಲಿ ಕೆಲವೊಂದು ಕೆಲಸ ಇದೆ ಅದನ್ನು ಮು’ಗಿ’ಸಿಕೊಂಡು ಬರುತ್ತೇನೆ ನೀನು ಅಲ್ಲಿ ಇರುವ ಜಾಗವನ್ನು ನೋಡಿಕೋ ಎಂಬುದಾಗಿ ಹೇಳುತ್ತಾನೆ. ತನ್ನ ಕ’ಸಿ’ನ್ ಸಹಾಯದಿಂದಾಗಿ ಸೋ’ಫಿ’ಯಾ ಮೆಲ್ಬೋರ್ನ್ನಲ್ಲಿ ಮನೆಯೊಂದನ್ನು ಖ’ರೀ’ದಿಸುತ್ತಾಳೆ. ಇದಾದ ನಂತರ ಸ್ಯಾಮ್ ಕೂಡ ಅಲ್ಲಿಗೆ ಬರುತ್ತಾನೆ. ನಂತರ ಇದು ಸೋಫಿಯಾ ಹಾಗೂ ಅರುಣ್ ಮಿಲನಕ್ಕೆ ಅಡ್ಡಿಯಾಗುತ್ತದೆ ಹೀಗಾಗಿ ಅರುಣ್ ಸ್ಯಾಮ್ ನನ್ನು ಮು’ಗಿ’ಸಲು ಹೊಂ’ಚು ಹಾಕಿ ಮೊದಲ ಬಾರಿ ವಿ’ಫ’ಲನಾಗುತ್ತಾನೆ. ನಂತರ ಮತ್ತೊಮ್ಮೆ ಇಬ್ಬರೂ ಸೇರಿ ಸ್ಯಾಮ್ ನನ್ನು ಮು’ಗಿ’ಸುತ್ತಾರೆ. ಆದರೆ ಪೋಲಿಸರ ತನಿಖೆಯಲ್ಲಿ ಇದರ ಕುರಿತಂತೆ ಸತ್ಯ ಹೊರಬಂದು ಇಬ್ಬರಿಗೂ 25 ವರ್ಷಗಳ ಅವಧಿಯಲ್ಲಿ ಜೀ’ವಾ’ವಧಿ ಘೋಷಣೆಯಾಗುತ್ತದೆ.