Advertisements

ಯುದ್ಧಕ್ಕೆ ಭಯ ಪಟ್ಟು ಕಾಡಿಗೆ ಓಡಿ ಹೋದ ಸೈನಿಕ ಈಗ ಹೇಗಿದ್ದಾನೆ, ಯಾವ ಪರಿಸ್ಥಿತಿಯಲ್ಲಿ ಸಿಕ್ಕಿದ್ದಾನೆ ಗೊತ್ತಾ?

Kannada Mahiti

ಯು’ದ್ಧಕ್ಕೆ ಹೆದರಿ ಬದುಕೋದಕ್ಕೆ 41ವರ್ಷಗಳ ಹಿಂದೆ ಕಾಡಿಗೆ ಹೋದ ಸೈನಿಕ ಈಗ ಹೇಗಿದ್ದಾನೆ ಗೊತ್ತಾ? ಯಾವ ಪರಿಸ್ಥಿತಿಯಲ್ಲಿ ಸಿಕ್ಕಿದ್ದಾನೆ ಗೊತ್ತಾ? ಸ್ನೇಹಿತರೇ ಯು’ದ್ಧ ಅಂದರೆ ಅದೊಂದು ಭ’ಯದ ಚೌಕಟ್ಟು, ಆ ಯು’ದ್ಧ ನಡೆಯುವ ಜಾಗದಲ್ಲಿ ಸಾವು ನೋವು ಸರ್ವೆ ಸಾಮಾನ್ಯ. ಅದೆಷ್ಟು ಮಾ’ರ’ಣ ಹೋಮ ಆಗುತ್ತೆ, ಯರ‍್ಯಾರು ಬದುಕುಳಿಯುತ್ತಾರೆ ಅಂತ ಅಂದಾಜಿಸುವುದು ಸಹ ಅಸಾಧ್ಯ. ಅವತ್ತು ಆ ದೇಶದಲ್ಲಿ ನಡೆದ ಯು’ದ್ಧ’ವೂ ಸಹ ಅಷ್ಟೇ ಭೀ’ಕ’ರವಾಗಿತ್ತು, ಅದು ಒಂದೆರಡು ವರ್ಷಗಳ ಕದನವಲ್ಲ ಬದಲಾಗಿ ಸುದೀರ್ಘವಾಗಿ ನಡೆದ ಇಪ್ಪತ್ತು ವರ್ಷಗಳ ಯು’ದ್ಧ. ನಿಮಗೆಲ್ಲರಿಗೂ ವಿಯೆಟ್ನಾಂ ಹಾಗೂ ಅಮೇರಿಕದ ಮಧ್ಯೆ ನಡೆದ ಆ ಭೀ’ಕ’ರ ಯು’ದ್ಧ’ದ ಚಿತ್ರಣದ ಬಗ್ಗೆ ತಿಳಿದಿರಬಹುದು 1955ರಿಂದ ಶುರುವಾದ ಆ ಯುದ್ಧ ನಡೆದದ್ದು ಇಪ್ಪತ್ತು ವರ್ಷಗಳ ಕಾಲ.

[widget id=”custom_html-3″]

Advertisements

ಅಮೇರಿಕಾ ತನ್ನ ಪ್ರಾಬಲ್ಯವನ್ನು ವಿಯೆಟ್ನಾಂ ಮೇಲೆ ತೋರಿಸಿಯೇ ಬಿಟ್ಟಿತ್ತು. 1972ರ ಹೊತ್ತಿಗೆ ಎರಡು ದೇಶಗಳ ನಡುವಣ ನಡೀತಿದ್ದ ವಾ’ರ್ ಉ’ಗ್ರ ಸ್ವರೂಪವನ್ನು ಪಡೆದುಕೊಳ್ತು. 1973ರಹೊತ್ತಿಗೆ ಅಮೆರಿಕ ವಿಯೆಟ್ನಾಂ ಮೇಲೆ ಮಿಲಿಟರಿ ಪವರ್ ಘೋಷಣೆ ಮಾಡಿತ್ತು. ಆ ಭೀ’ಕ’ರ ಸ’ಮ’ರದಲ್ಲಿ ಎಷ್ಟೋ ಅಮಾಯಕ ಜೀವಗಳು ಪ್ರಾ’ಣ ಬಿಟ್ಟವು. ಇಲ್ಲೆ ಇದ್ರೆ ತಾನೂ ಪ್ರಾ’ಣ ಬಿಡಬೇಕಾಗುತ್ತೆ ಅಂತ ವಿಯೆಟ್ನಾಂ ಸೈನಿಕನೋರ್ವ ದೂರದ ಕಾಡಿಗೆ ಹೋಗ್ತಾನೆ. ಓಡ್ತಾ ಓಡ್ತಾ ಓಡ್ತಾ ಕಿಲೋಮೀಟರ್‌ಗಟ್ಟಲೇ ಕ್ರಮಿಸಿದ ಆತ ವಿಯೆಟ್ನಾಂ ಸಮೀಪದ ದಟ್ಟಡವಿ ಸೇರಿಕೊಂಡ, ಅಂದಹಾಗೆ ಆತನ ಹೆಸರು ಹೋ ವ್ಯಾಂತನ್ ತನ್ನ ಪತ್ನಿಯನ್ನು ಯು’ದ್ಧ’ದಲ್ಲಿ ಕಳೆ’ದುಕೊಂಡು ತನ್ನೆರಡು ವರ್ಷದ ಪುಟ್ಟ ಕಂದಮ್ಮನ ಜೊತೆ ಕಾಡು ಸೇರಿಕೊಳ್ತಾನೆ.

[widget id=”custom_html-3″]

ಮೊದ ಮೊದಲು ಆಹಾರ ಹುಡುಕುವುದೇ ಹೋ ವ್ಯಾಂತನ್‌ಗೆ ಕಷ್ಟವಾಗುತ್ತದೆ, ನಂತರ ಸಿಕ್ಕ ಸಿಕ್ಕ ಹಕ್ಕಿಗಳನ್ನು ಉಡ, ಹಲ್ಲಿ, ಕಾಡು ಪ್ರಾಣಿಗಳನ್ನು ಬೇ’ಟೆ’ಯಾಡಿ ಆಹಾರ ರೆಡಿ ಮಾಡಿಕೊಳ್ತಾರೆ. ಯಾವ ಪ್ರಾಣಿಯೂ ಬರದ ಹಾಗೇ ದೂರದ ಜಾಗ ಕಾಣುವ ಹಾಗೇ ಎತ್ತರದಲ್ಲಿ ಸುರಕ್ಷಿತವಾಗಿ ಒಂದು ಹಟ್ ನಿರ್ಮಿಸಿಕೊಳ್ಳುತ್ತಾನೆ, ಆ ಹಟ್‌ನಲ್ಲಿ ಮಗನೊಂದಿಗೆ ಕಾಲ ಕಳೆಯುತ್ತಾ ಆಧುನಿಕ ಬದುಕಿನ ಗೊಡವೆಯೇ ಬೇಡ ಎಂಬಂತೆ ಪ್ರಕೃತಿಯ ಮಡಿಲಲ್ಲಿ ಬದುಕುತ್ತಾನೆ, ಆಗ ಮಗನಿಗೆ ತನ್ನ ನಗರ ಬದುಕಿನ ಕಥೆಗಳನ್ನು ಹೇಳ್ತಾ ಮೆಲುಕು ಹಾಕಿಕೊಳ್ತಾನೆ, ಆದರೆ ಆತನ ಮಗನಿಗೆ ತನ್ನಪ್ಪನ ಬಿಟ್ಟರೆ ಬೇರೆ ಪ್ರಪಂಚವೇ ಇರಲಿಲ್ಲ. ಹೀಗೆ ಕಾಲ ಕಳೀತಾಯಿದ್ದಾಗ ಆಗಾಗ ನಗರವಾಸಿಗಳು ಹೋ ವ್ಯಾಂತನ್ ಕಣ್ಣಿಗೆ ಬಿದ್ರು..

[widget id=”custom_html-3″]

ಅವರ ಬಳಿ ಹೋಗಲು ಹೋ ವ್ಯಾಂತನ್ ಇಷ್ಟಪಡುವುದಿಲ್ಲ. ಅವರೆಲ್ಲ ಅಮೇರಿಕದವರ ಅಡಿಯಾಳಾಗಿದ್ದಾರೆ ಅಂತ ಭಾವಿಸಿ ನಗರವಾಸಿಗಳಿಂದ ದೂರಾನೇ ಉಳಿತಾರೆ, ಆದರೆ ವಿಧಿ ಎಂತ ವಿಚಿತ್ರ ನೋಡಿ ತನ್ನವರನ್ನೆಲ್ಲ ಯು’ದ್ಧ’ದಲ್ಲಿ ಕಳೆದುಕೊಂಡಿದ್ದೇ ಅಂತ ಭಾವಿಸಿದ್ದ ಹೋ ವ್ಯಾಂತನ್‌ಗೆ ಆತನ ಕಿರಿಯ ಪುತ್ರ ಬದುಕಿರೋದೆ ಗೊತ್ತಿರಲ್ಲ, ಹೌದು ಹೋ ವ್ಯಾಂತನ್ ಕಿರಿಯ ಪುತ್ರ ಹೋ ವ್ಯಾನ್ ಟ್ರೀ ಇನ್ನು ಬದುಕುಳಿದಿರುತ್ತಾನೆ, ತನ್ನ ಅಣ್ಣ ಹಾಗೂ ಅಪ್ಪನಿಗಾಗಿ ತೀ’ವ್ರ ಶೋ’ಧ’ವನ್ನು ಮಾಡುತ್ತಿರುತ್ತಾನೆ, ಅಲ್ಲಲ್ಲಿ ಕಾಡುಗಳಲ್ಲಿ ಕುರುಹುಗಳು ಸಿಕ್ಕಿತ್ತಾದ್ರೂ, ಹೋ ವ್ಯಾಂತನ್ ಮಾತ್ರ ಕಣ್ಣಿಗೆ ಬಿದ್ದರಿವುದಿಲ್ಲ, ಆದರೆ ಹೋ ವ್ಯಾಂತನ್ ಕಾಡಿಗೆ ಹೋಗುವಾಗ ಕೊನೆಯದಾಗಿ ಆತನ ಬಗ್ಗೆ ಪತ್ರಿಕೆಗಳಲ್ಲಿ ಲೇಖನ ಬಂದಿತ್ತು..

[widget id=”custom_html-3″]

ಅದೇ ಆಧಾರದ ಮೇಲೆ ಆತನನ್ನ ಹುಡುಕುವಲ್ಲಿ ಹೋ ವ್ಯಾನ್ ಟ್ರೀ ಯಶಸ್ವಿಯಾಗ್ತಾನೆ, ಆದರೆ ಆತ ತನ್ನ ತಂದೆಯನ್ನ ನೋಡುವಾಗ ವಯಸ್ಸಾದ ಸು’ಕ್ಕುಗಟ್ಟಿದ ದೇಹ ನಿತ್ರಾಣ ಸ್ಥಿತಿಯಲ್ಲಿದ್ದದ್ದನ್ನು ನೋಡಿ ಭಾವುಕನಾಗ್ತಾನೆ, ಯಾರೊಂದಿಗೆ ಮಾತನಾಡದೇ ವಿಚಿತ್ರವಾಗಿದ್ದ ತನ್ನ ಅಣ್ಣನನ್ನು ನೋಡಿ ಆಶ್ಚರ್ಯ ಆಗ್ತಾನೆ, ನಂತರ ಅವರಿಬ್ಬರನ್ನು ನಗರ ಪ್ರದೇಶಕ್ಕೆ ಕರೆದುಕೊಂಡು ಬರುತ್ತಾನೆ, 2003ನೇ ಇಸವಿಯಲ್ಲಿ ಈ ತಂದೆ ಮಕ್ಕಳ ಸಂಗಮವಾದ ಕಥೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ತನ್ನಪ್ಪ ಸಿಕ್ಕೇ ಸಿಗ್ತಾನೆ ಅಂತ ಕಾಡುಗಳಲ್ಲಿ ಅಲೆದ ಮಗನ ಪಿತ್ರ ವಾತ್ಸಲ್ಯದ ಬಗ್ಗೆ, ತನ್ನ ಕಂದಮ್ಮನಿಗಾಗಿ ನಗರ ಜೀವನವನ್ನೇ ತೊರೆದ ತಂದೆಯ ಪುತ್ರವಾತ್ಸಲ್ಯದ ಬಗ್ಗೆ ನಿವೇನು ಹೇಳ್ತೀರಾ?