Advertisements

22 ವರ್ಷಗಳ ಕಾಲ ತಂದೆ ತಾಯಿಯಿಂದ ದೂರವಿದ್ದ ಮಗ.. ಈಗ ಭ’ಯದಿಂದ ಮತ್ತೆ ಮನೆಗೆ ಸೇರಿದ್ದಾನೆ.. ಕಾರಣ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈ ಎರಡನೇಯ ಕರೋ’ನ ಅಲೆಗೆ ಜನರು ತತ್ತರಿಸಿದ್ದಾರೆ.. ದಿನದಿಂದ ದಿನಕ್ಕೆ ಈ ಕರೋ’ನ ವೈ’ರ’ಸ್ ವೇಗ ಹೆಚ್ಚಾದಂತೆ ಜನಗಳು ಸಹ ಹೆಚ್ಚಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ.. ಎಲ್ಲಿ ನೋಡಿದರು ಈ ಕರೋ’ನಾದೆ ಹಬ್ಬರ. ಅಲ್ಲಿ ಕರೋ’ನದಿಂದ ಸಾ’ವು, ಇಲ್ಲಿ ಸಾ’ವು, ನೆನ್ನೆ ಮೊನ್ನೆ ಮತಾಡಿದ್ವಲ್ಲೋ ಅವನು ಕರೋ’ನದಿಂದ ಪ್ರಾ’ಣ ಬಿಟ್ಟ ಎಂದು ದುಃಖ ಪಡುತ್ತೇವೆ.. ನಿಜವಾಗ್ಲೂ ಈ ಎರಡು ವರ್ಷದಿಂದ ತಮ್ಮ ಪ್ರಾ’ಣ ಉಳಿಸಿಕೊಳ್ಳೊಕೆ ಹೋರಾಟ ಮಾಡ್ತೀದಿವೆನೋ ಅನ್ಸುತ್ತೆ. ಒಟ್ಟಿನಲ್ಲಿ ಈ ಕ’ರೋ’ನ ಸೋಂ’ಕು ಎಷ್ಟೋ ಜನರ ಬದುಕನ್ನೇ ಕಸಿದುಕೊಂಡುಬಿಟ್ಟಿದೆ..

Advertisements

ಈ ಕರೋ’ನದಿಂದ ತಂದೆ ತಾಯಿಗಳು ಮಕ್ಕಳನ್ನು ಕಳೆದುಕೊಂಡರೆ, ಮಕ್ಕಳು ತಂದೆ ತಾಯಿಯನ್ನ ಕಳೆದುಕೊಂಡಿದ್ದಾರೆ, ಗಂಡ ಹೆಂಡತಿಯನ್ನ ಕಳೆದುಕೊಂಡಿದ್ದಾನೆ, ಗಂಡನನ್ನ ಹೆಂಡತಿ ಕಳೆದುಕೊಂಡಿದ್ದಾಳೆ.. ನಿಜಕ್ಕೂ ಇಂತಹದ್ದೊಂದು ದಿನ ಬರುತ್ತದೆ ಎಲ್ಲವನ್ನೂ‌ ಕಳೆದುಕೊಳ್ತಿವಿ ಎಂದು ಯಾವತ್ತೂ ಕೂಡ ಊಹಿಸಿರಲಿಲ್ಲ. ಇನ್ನೂ ತಂದೆ ತಾಯಿಯನ್ನು ಬಿಟ್ಟು ಬೇರೆ ಸ್ಥಳಗಳಲ್ಲಿ ವಾಸಿಸುತ್ತಿರುವ ಮಕ್ಕಳು ಕರೋ’ನ ಭಯಕ್ಕೆ ಮತ್ತೆ ಊರಿಗೆ ಬಂದು ತಂದೆ ತಾಯಿಯ ಮನೆಯಲ್ಲಿ ಉಳಿದುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.. ಆದರೆ ಇಲ್ಲೊಬ್ಬ ಮಹಾನುಭಾವ ತನ್ನ 16 ವರ್ಷ ವಯಸ್ಸಿದ್ದಾಗಲೆ ತನ್ನ ತಂದೆ ತಾಯಿ ಊರನ್ನು ಬಿಟ್ಟು ದೂರದ ಪಯಣವನ್ನು ಬೆಳೆಸಿದ್ದ..

ಆದರೆ ಆತನಿಗೆ ಈ ದಿನ ಎಂತಹ ಪರಿಸ್ಥಿತಿ ಬಂದಿದೆ ಗೊತ್ತಾ? ಹೌದು ಸ್ನೇಹಿತರೆ 22 ವರ್ಷಗಳ ಹಿಂದೆ ತನ್ನ ತಂದೆ ತಾಯಿಯನ್ನು ಬಿಟ್ಟು ದೂರದ ಪಯಣವನ್ನ ಬೆಳೆಸಿದ್ದ.. ಆದರೆ ಇದೀಗ ಮತ್ತೆ ಊರಿಗೆ ಬಂದು ತಂದೆ ತಾಯಿಯ ಜೊತೆಗಿದ್ದಾನೆ.. ತಂದೆ ತಾಯಿಯನ್ನು ನೋಡಲು ಅಥವಾ ಅವರ ಜೊತೆ ಇರಲು ಬಂದಿದ್ದಾನೆ ಎಂದು ನೀವು ತಿಳಿದರೆ ಅದು ನಿಜಕ್ಕೂ ಸುಳ್ಳು.. ಮುಂಬೈನಲ್ಲಿ ಕರೋನ ಹೆಚ್ಚಾಗಿರುವ ಕಾರಣ, ಕರೋ’ನಾಗೆ ಹೆದರಿ ತನ್ಮ ಊರು ತನ್ನ ಮನೆಯೇ ಸೇಫ್ ಜಾಗ ಎಂದುಕೊಂಡು ಈ ಶೇಖರ್ ಬಂದಿದ್ದಾನೆ..

ಅದಕ್ಕೆ ಹೇಳುವುದು ಕಾಲ ಚಕ್ರ ಯಾವಾಗಲೂ ಒಂದೇ ರೀತಿ ಇರುವುದಿಲ್ಲ ಅಂತ.. ಆ ಸಮಯ ಬಂದಾಗ ನೀನು ಎಲ್ಲೇ ಇರು, ಹೇಗೆ ಇರು, ಏನೇ ಮಾಡ್ತಿರು ನೀನು ಎಲ್ಲಿಗೆ ತಲುಪ ಬೇಕೋ ಅಲ್ಲಿಗೆ ಮರಳಿ ತಲುಪುತ್ತೀಯ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.. ಸ್ನೇಹಿತರೆ 22 ವರ್ಷಗಳ ಕಾಲ ತಂದೆ ತಾಯಿಯನ್ನು ಬಿಟ್ಟು ಮುಂಬೈನಲ್ಲಿ ವಾಸವಿದ್ದ ಈ ಬೂಪ ಈಗೆ ಕರೋ’ನಾಗೆ ಹೆದರಿ ತಂದೆ ತಾಯಿಯ ಮನೆಗೆ ಸೇರಿದ ಈ ಶೆಖರ್ ಗೆ ಏನು ಹೇಳಲು ಇಷ್ಟಪಡುತ್ತೀರಾ.