Advertisements

ಸಿನಿಮಾ ಕೆಲಸ ಬಿಟ್ಟು ರಸ್ತೆ ಪಕ್ಕದಲ್ಲಿ ಮೊಟ್ಟೆ ಬ್ರೆಡ್ ಮಾರುತ್ತಿರುವ ಖ್ಯಾತ ನಟ..

Cinema

ಭಾರತೀಯ ಚಿತ್ರರಂಗದಲ್ಲಿ ಈ ಒಬ್ಬ ನಟರನ್ನು ಅವರ ನಟನೆಗಿಂತ ಹೆಚ್ಚಾಗಿ ಅವರ ಸಹಾಯ ಹಸ್ತ, ಮಾನವೀಯತೆ.. ಬಡವರಿಗೆ ಸಹಾಯ ಮಾಡೋ ಗುಣದಿಂದ ಜನರಿಗೆ ಅತಿ ಹೆಚ್ಚು ಹತ್ತಿರವಾಗಿದ್ದಾರೆ. ತೆರೆಯ ಮೇಲೆ ಖಡಕ್ ಖ’ಳನಾಯಕನಾಗಿ ಪಾತ್ರ ನಿಭಾಯಿಸುವ ಇವರು ನಿಜ ಜೀವನದಲ್ಲಿ ಜನ ಸಾಮಾನ್ಯ ನಡುವೆ ಬೆರೆತು ಅವರ ಕಣ್ಣೀರನ್ನು ಒರೆಸುತ್ತಿದ್ದಾರೆ.. ಸಿನಿಮಾದಲ್ಲಿ ವಿಲನ್ ಆದ್ರು ನಿಜ ಬದುಕಿನಲ್ಲಿ ರಿಯಲ್ ಹೀರೋ. ಅವರು ಮತ್ಯಾರು ಅಲ್ಲಾ.. ಬಾಲಿವುಡ್ ನ ಹಾಗು ದಕ್ಷಿಣ ಭಾರತ ಸಿನಿಮಾ ರಂಗದ ಸೋನು ಸೂದ್. ನಟ ಸೋನು ಸೂದ್ ಅವರು ಈ ಲಾ’ಕ್ ಡೌನ್ ಸಮಯದಲ್ಲಿ ಮಾತ್ರವಲ್ಲದೇ ಅದಕ್ಕೂ ಮುಂಚಿನಿಂದಲೂ ಕೂಡ ತಮ್ಮ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ.. ಇದರ ಬಗ್ಗೆ ನೀವು ಕೂಡ ಟೀವಿಗಳಲ್ಲಿ ನೋಡುತ್ತಿದ್ದೀರಾ..

[widget id=”custom_html-3″]

Advertisements

ಬರಗಾಲದಲ್ಲಿ ಬಂದ ದೇವರು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.. ಕಷ್ಟದಲ್ಲಿದ್ದ ಅದೆಷ್ಟೋ ಕುಟುಂಬಗಳಿಗೆ, ಜನರಿಗೆ ಸೋನು ಸೂದ್ ಅವರು ಸಹಾಯವನ್ನು ಮಾಡಿದ್ದಾರೆ. ಯಾರೇ ಸಹಾಯ ಕೇಳಲಿ ಇಲ್ಲ ಎನ್ನುವುದಿಲ್ಲ.. ಇವರಿಗೆ ಒಂದು ಮೆಸೇಜ್ ಕಳುಹಿಸಿದರೆ ಸಾಕು ತಕ್ಷಣವೇ ಸಹಾಯ ಮಾಡುವುದಕ್ಕೆ ಮುಂದಾಗ್ತಾರೆ. ಅದೇ ರೀತಿ ಕರ್ನಾಟಕದ ಜನತೆಗೂ ತಮ್ಮ ಸಹಾಯ ಹಸ್ತ ಚಾಚಿದ್ದಾರೆ.. ಇನ್ನೂ ಸೋನು ಸೂದ್ ಅವರ ಸಹಾಯದ ನೆನಪಿಗಾಗಿ ಪ್ರತಿಮೆಯನ್ನು ನಿಲ್ಲಿಸಿ ಪೂಜೆ ಮಾಡಿದ್ದು ಕೂಡ ಆಗಿದೆ. ಅಷ್ಟರ ಮಟ್ಟಿಗೆ ಜನರ ಪಾಲಿಗೆ ಇವರು ದೇವರಾಗಿದ್ದಾರೆ..

[widget id=”custom_html-3″]

ಇನ್ನೂ ಈಗ ಇಂತಹದ್ದೇ ಮತ್ತೊಂದು ಮಹಾತ್ಕಾರ್ಯವನ್ನು ಸೋನು ಸೂದ್ ಅವರು ಮಾಡುತ್ತಿದ್ದಾರೆ. ಲಾ’ಕ್ಡೌನ್ ನಿಂದಾಗಿ.. ರಸ್ತೆ ಬದಿಯ ವ್ಯಾಪಾರಿಗಳ ಪರಿಸ್ಥಿತಿ ಆರ್ಥಿಕವಾಗಿ ತುಂಬಾ ಹ’ದಗೆಟ್ಟು ಹೋಗಿದೆ. ಇಂತಹ ಸಮಯದಲ್ಲಿ ಅವರಿಗೆ ಮನೋಸ್ಥೈರ್ಯ ತುಂಬಲು ಸೋನು ಸೂದ್ ಅವರು ಮುಂದಾಗಿದ್ದಾರೆ. ಸೈಕಲ್ ಒಂದರಲ್ಲಿ ಮೊಟ್ಟೆ, ಬ್ರೆಡ್, ಹಾಲು ಈಗೆ ರಸ್ತೆಯ ಬದಿ ವ್ಯಾಪಾರಿಗಳು ವ್ಯಾಪಾರ ಮಾಡುವಂತಹ ವಸ್ತುಗಳನ್ನು ಮುಂಬೈನ ರಸ್ತೆಗಳಲ್ಲಿ ವ್ಯಾಪಾರ ಮಾಡುವ ಮೂಲಕ..

[widget id=”custom_html-3″]

ವ್ಯಾಪಾರಿಗಳಲ್ಲಿ ಚೈತನ್ಯ ತುಂಬುತ್ತಿದ್ದಾರೆ. ಹತ್ತು ಮೊಟ್ಟೆ ತೆಗೆದುಕೊಂಡರೆ ಒಂದು ಬ್ರೆಡ್ ಉಚಿತ ಹಾಗು ಪ್ರೀ ಡೆಲಿವರಿ ನೀಡಲಾಗುವುದು ಎಂದು ಹೇಳಿದ್ದಾರೆ.. ಅದರಿಂದ ಬಂದ ಹಣವನ್ನು ವ್ಯಾಪರಿಗಳಿಗೆ ನೀಡುತ್ತಿದ್ದಾರೆ. ಅಲ್ಲದೇ ತಮ್ಮ ಅಭಿಮಾನಿಗಳಲ್ಲಿ ರಸ್ತೆಯ ಬಡ ವ್ಯಾಪಾರಿಗಳಿಗೆ ಆದಷ್ಟು ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡಿದ್ದಾರೆ.. ತಮ್ಮ ಸಹಾಯ ಮಾಡುವ ಮನೋಭಾವದಿಂದಲೇ ದೇಶಾದ್ಯಂತ ಎಲ್ಲರ ಮನಸ್ಸನ್ನು ಗೆದ್ದಿರುವ ಸೋನು ಸೂದ್ ಅವರು ನಿಜ ಜೀವನದಲ್ಲಿ ರಿಯಲ್ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.. ಸೋನು ಸೂದ್ ಅವರ ಈ ಕೆಲಸದ ಬಗ್ಗೆ ನೀವೇನ್ ಹೇಳ್ತೀರಾ.