Advertisements

ಲಕ್ಷಾಂತರ ಜನಕ್ಕೆ ಸಹಾಯ ಮಾಡುತ್ತಿರುವ ಸೋನು ಸೂದ್ ಗೆ ಹಣ ಎಲ್ಲಿಂದ ಬರ್ತಿದೆ ಗೊತ್ತಾ?

Cinema

ಕಲಿಯುಗದಲ್ಲಿ ಸಹಾಯಕ್ಕೆ ಇನ್ನೊಂದು ಹೆಸರೆಂದರೆ ಅದು ಸೋನುಸೂದ್. ಅವರ ಸೌಮ್ಯ ಸ್ವಭಾವ ಸದ್ದಿಲ್ಲದೇ ಜನರ ಸಂವೇದನಗಳಿಗೆ ಸ್ಪಂಧಿಸುವ ಹೃದಯ ಎಲ್ಲವು ಅವರನ್ನು ಜನರ ದೃಷ್ಠಿಯಲ್ಲಿ ದೇವರನ್ನಾಗಿಸಿದೆ. ಕೋಟಿ ಕೋಟಿ ಖರ್ಚು ಮಾಡಿ ಬಡವರ ಉದ್ದಾರಕ್ಕೆ ಶ್ರಮಿಸುತ್ತಿರುವ ಸೋನುಸೂದ್‌ಗೆ ಹಣ ಎಲ್ಲಿಂದ ಬರ‍್ತದೆ ಗೊತ್ತಾ.. ಹೌದು ಲಾ’ಕ್‌ಡೌನ್ ಆದಾಗಿನಿಂದಲೇ ತನ್ನ ಕೈಲಿ ಎಷ್ಟು ಸಾಧ್ಯವೋ ಅದಕ್ಕಿಂತ ಹೆಚ್ಚಾಗಿ ಅಗತ್ಯಕ್ಕಿಂತ ಹೆಚ್ಚು ಜನರ ಸಹಾಯಕ್ಕೆ ಸೋನುಸೂಧ್ ನಿಂತಿದ್ರು. ಕೊ’ರೊ’ನಾ ಅಬ್ಬರ ವಿಶ್ವವನ್ನೇ ವ್ಯಾಪಿಸಿ ತನ್ನ ರೌದ್ರ ನರ್ತನವನ್ನು ಮಾಡುತ್ತಿರುವಾಗ ಭಾರತವೇನು ಹೊರತಾಗಿರಲಿಲ್ಲ. ಕಣ್ಣಿಗೆ ಕಾಣದ ವೈ’ರೆ’ಸ್‌ಗೆ ಮಾನವೀಯ ಸಂಬಂಧಗಳು ಕಳಚಿ, ಹಣದ ಮೂಟೆಯು ಪ್ರಯೋಜನಕ್ಕೆ ಬಾರದ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿತ್ತು.

[widget id=”custom_html-3″]

Advertisements

ಇಂತಹ ಸಂದರ್ಭದಲ್ಲಿ ದೇಶದಲ್ಲಿ ಶರವೇಗದಲ್ಲಿ ಹರಡುತ್ತಿರುವ ಕೊ’ರೊ’ನಾಗೆ ಕ’ಡಿವಾಣ ಹಾಕಲು ಲಾಕ್‌ಡೌನ್ ಮೊರೆ ಹೋದರು. ಇಡೀ ದೇಶಕ್ಕೆ ದೇಶವೇ ದಿಢೀರ್ ಲಾ’ಕ್ ಆದಾಗ ಅದೆಷ್ಟೋ ಜನ ಹಸಿವಿನಿಂದ ಕಂಗೆಟ್ಟರು. ಹಲವರು ತಮ್ಮ ತಮ್ಮ ಊರುಗಳಿಗೆ ಹೋಗಲಾಗದೇ ಪ’ರದಾಟ ಅನುಭವಿಸಿದ್ರು. ಇಂತಹ ಸಂದರ್ಭದಲ್ಲಿ ಒಂದು ಲಕ್ಷಕ್ಕು ಅಧಿಕ ವಲಸಿಗರನ್ನು ತಮ್ಮ ಊರುಗಳಿಗೆ ತನ್ನ ಸ್ವಂತ ಖರ್ಚಿನ ಮುಖಾಂತರ ಕಳುಹಿಸಿಕೊಟ್ಟ ಹಿರೋ ಸೋನುಸೂದ್. ಈ ಭಾರಿಯ ಕೊ’ರೊ’ನಾ ಸಂಕಷ್ಟದಲ್ಲಿಯೂ ಸಹ ಆಕ್ಸಿಜನ್‌ಗೆ ಹಾ’ಹಾಕಾರ ಉಂಟಾಯಿತು. ಬೆಡ್ ವೆಂಟಿಲೇರ‍್ಸ್ಗಳಿಗೆ ವ್ಯಾಪಕ ಬೇಡಿಕೆ ಬಂತು.

[widget id=”custom_html-3″]

ದೇಶದಲ್ಲಿ ಕೊ’ರೊ’ನಾ ಸೋಂ’ಕಿ’ತರು ಪ್ರಾ’ಣವಾಯು ಸಿಗದೇ ನ’ರ’ಕಯಾತನೆ ಅನುಭವಿಸಿದ್ರು, ಆ ವೇಳೆ ಏಳು ಲಕ್ಷಕ್ಕು ಹೆಚ್ಚು ಜನರಿಗೆ ಆಕ್ಸಿಜನ್ ಪೂರೈಕೆ ಮಾಡಿದ್ದು, ನಲವತ್ತು ಲಕ್ಷಕ್ಕು ಅಧೊಇಕ ಜನರಿಗೆ ಊಟ ಪೂರೈಸಿದ್ದಾರೆ. ಅಷ್ಟೆ ಅಲ್ಲದೇ ದೇಶದಲ್ಲಿ ಆಕ್ಸಿಜನ್ ಪ್ಲಾಂಟ್‌ನ್ನು ಶುರು ಮಾಡಬೇಕು ಎಂಬ ಮಹತ್ತರದ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿಯೂ ನೋಡಬಹುದು ನೆರವಿನ ಹಸ್ತ ಕೇಳಿ ಬರುವವರಿಗೆ ಥಟ್ ಅಂತ ಸ್ಪಂದಿಸಿ ನೆರವನ್ನು ನೀಡುತ್ತಾರೆ. ಇತ್ತೀಚಿಗಷ್ಟೆ ಸುರೇಶ್ ರೈನಾ ಆಚಿಟಿ ಒಬ್ಬರಿಗೆ ಬೇಕಾದ ಅಗತ್ಯ ವೈದ್ಯಕೀಯ ಸಹಾಯವನ್ನು ಸಹ ಮಾಡಿ ನೆಟ್ಟಿಗರ ಪ್ರೀತಿಯನ್ನು ಗಳಿಸಿದ್ರು.

[widget id=”custom_html-3″]

ತನ್ನದೇ 400 ಜನರೊನ್ನೊಳಗೊಂಡ ತಂಡದಿಂದ ದೇಶದ ಎಲ್ಲಾ ಕಡೆ ಯಾರೇ ಸಹಾಯ ಕೇಳಿದ್ರು ನಿಸ್ವಾರ್ಥದಿಂದ ಸೋನುಸೂದ್ ಸಹಾಯ ಮಾಡುತ್ತಿದ್ದಾರೆ. ಇಂತವರ ಮೇಲೆಯೇ.. ರಾಜಕೀಯಕ್ಕೆ ಬರೋದಕ್ಕೆ ಹೀಗೆ ಜನ ಮನ ಗೆಲ್ಲಲು ಷ’ಡ್ಯಂ’ತ್ರ ಮಾಡ್ತಿದ್ದಾರೆ ಎಂಬಿತ್ಯಾದಿ ಅ’ಪ’ವಾದಗಳು ಕೇಳಿಬಂದಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ ಸೋನು, ನನಗೆ ಬಡತನದ ಹಸಿವಿನ ಕಷ್ಟ ಗೊತ್ತಿದೆ, ಹೀಗಾಗಿ ನನಗೆ ಎಷ್ಟು ಸಾಧ್ಯವೋ ಅಷ್ಟನ್ನು ನಾನು ಜನರಿಗೆ ನೀಡುತ್ತಿದ್ದೇನೆ ನನಗೆ ಯಾವ ರಾಜಕೀಯದಲ್ಲಿಯೂ ಇಷ್ಟವಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ಹಾಗೆಯೇ ಕೋಟಿಗಟ್ಟಲೇ ಸಿನಿಮಾ ಮಾಡಿ ಹಣಗಳಿಸುವ ತೃಪ್ತಿಗಿಂತ ಜನರ ಸಹಾಯಕ್ಕೆ ನಿಂತು ಅವರಲ್ಲಿ ಒಬ್ಬನಾಗಿ ಅವರ ನೋ’ವ’ನ್ನು ಸ್ಪಂಧಿಸೋದ್ರಲ್ಲಿ ನಿಜಕ್ಕು ಜಾಸ್ತಿ ನೆಮ್ಮದಿಯಿದೆ ಅಂತ ಸೋನು ತಿಳಿಸಿದ್ದಾರೆ. ಆಕ್ಸಿಜನ್, ಬೆಡ್, ವೆಂ’ಟಿಲೇಟರ್, ಐ’ಸಿಯು ಹೀಗೆ ಏನೇ ಸಮ’ಸ್ಯೆಯಾದ್ರು ಜನ ಸೋನು ಅವರ ಚಾರಿಟೇಬಲ್ ಟ್ರಸ್ಟನ್ನು ಮೊದಲು ಸಂಪರ್ಕಿಸುತ್ತಾರೆ, ಸೋನು ಸಹ ಜನರ ನಂಬಿಕೆಗೆ ಮೋ’ಸ ಮಾಡದೇ ಅವರ ನೆರವಿಗೆ ನಿಲ್ತಾರೆ. ಕಷ್ಟಗಳಿಗೆ ಸ್ಪಂಧಿಸ್ತಾರೆ. ಸಿನಿಮಾಗಳಲ್ಲಿ ಖ’ಳನಟನಾಗಿದ್ರು ನಿಜ ಜೀವನದಲ್ಲಿ ಹಿರೋ ಆಗಿ ಮಿಂಚುತ್ತಾ ಇರುವ ಸೋನುಸೂದ್ ನಿಜಕ್ಕೂ ಗ್ರೇಟ್ ಅಲ್ಲವೇ..