Advertisements

ನಟಿ ಸೌಜನ್ಯ ಸಾ’ವಿ’ಗೆ ಕಾರಣ ಈ ನಟ.. ಯಾರು ಗೊತ್ತಾ?

Cinema

ನಮಸ್ಕಾರ ಸ್ನೇಹಿತರೆ.. ಈ ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಸವಾಲು ಹಾಕೋದು ಕಲಿತವನೇ ಜೀವನದ ಉತ್ತುಂಗಕ್ಕೆ ಎರುತ್ತಾನೆ.. ಸಣ್ಣ ಸಮಸ್ಯೆಗೆ ಸೋತು ಹೋದೆ ಅಂದಾಗ ಆ ವ್ಯಕ್ತಿ ಸಾ’ವಿ’ನ ಹಾದಿ ತು’ಳಿ’ತಾನೆ.. ಇದೆನೂ ಸೋಲು ಸಾವು, ಸ’ಮ’ಸ್ಯೆ ಸವಾಲು ಅಂತ ಹೇಳ್ತಿದ್ದಿನಿ ಅನ್ಕೊಂಡ್ರಾ.. ಏಸ್ ನಾನು ಅಂತದ್ದೆ ಒಂದು ಕಿರುತೆರೆ ನಟಿ ಬದುಕಿನ ಪಯಣ ಮುಗಿದ್ರ ಬಗ್ಗೆ ಹೇಳ್ತಿನಿ..‌ ಬದುಕು ಅನ್ನೊದೆ ಚಂದ ಅದ್ನ ಇನ್ನಷ್ಟು ಚಂದವಾಗಿ ಬದುಕಲು ಕಲಿಬೇಕು.‌.‌ ಆದರೆ ನಟಿ ಸೌಜನ್ಯ ಮಾದಪ್ಪ ಮಾತ್ರ ಇದ್ರಲ್ಲಿ ಎ’ಡ’ವಿದ್ರು ನೋಡಿ.. ಉದಯಿಸುವ‌ ಮೊದಲೆ ಅಸ್ಥಂಗರಾದ್ರು.. ಸದ್ಯ ನಟಿ ಸೌಜನ್ಯ ಮಾದಪ್ಪ ಆ’ತ್ಮಹ’ತ್ಯೆ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತೆ ಇದೆ.. ಈ‌ ಕುರಿತು ಪೊಲೀಸರು ತ’ನಿ’ಖೆಯನ್ನು ಚು’ರು’ಕುಗೊಳಿಸಿದ್ದಾರೆ.

Advertisements

ಆದರೆ ಸೌಜನ್ಯ ತಂದೆ ಪ್ರಭು ಮಾದಪ್ಪ ಅವರು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂ’ರೊಂ’ದನ್ನು ನೀಡಿದ್ದಾರೆ. ದೂರಿನ ಆದಾರದ ಮೇಲೆ ತೆಲುಗು ನಟ ವಿವೇಕ್ ಹಾಗೂ ಈತನ ಪಿಎ ಮಹೇಶ್ ವಿರುದ್ಧ ಎ’ಫ್‍ಐ’ಆರ್ ದಾಖಲಾಗಿದೆ.. ಹೌದು ನಟಿಯ ತಂದೆಯ ದೂ’ರಿ’ನ ಆಧಾರದ ಮೇಲೆ ಆ’ತ್ಮಹ’ತ್ಯೆಗೆ ಪ್ರಚೋದನೆ ಕುರಿತು ಐಪಿಸಿ ಸೆಕ್ಷನ್ 306 ಕೇ’ಸ್ ದಾಖಲಾಗಿದೆ. ದೂರಿನನ್ವಯ ವಿವೇಕ್ ನಂ 1 ಆ’ರೋ’ಪಿ ಹಾಗೂ ಮಹೇಶ್ ನಂ 2 ಆ’ರೋ’ಪಿಯಾಗಿದ್ದಾರೆ. ಮಗಳ ಸಾ’ವಿ’ನ ಬಗ್ಗೆ ಅ’ನು’ಮಾನ ಇದೆ ಎಂದ ತಂದೆ ದೂರು ದಾ’ಖ’ಲಿಸಿದ್ದಾರೆ.. ತಂದೆಯ ದೂರಿನಲ್ಲಿ ಏನಿದೆ? ಮಗಳ ಸಾ’ವಿ’ಗೆ ಕಾರಣವಾದವರು ಯಾರು? ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ..

ಹೌದು ಈ ಆ’ತ್ಮಹ’,ತ್ಯೆಯ ಹಿಂದೆ ತೆಲುಗು ಕಿರುತೆರೆ ನಟ ವಿವೇಕ್ ಹಾಗೂ ಪಿಎ ಮಹೇಶ್ ಅ’ನುಮಾ’ನ ಇದ್ದು ಅವರ ವಿರುದ್ಧ ತಂದೆ ಪ್ರಭು ಮಾದಪ್ಪ ದೂ’,ರು ನೀಡಿದ್ದಾರೆ. ನನ್ನ ಮಗಳು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸುವ ಸಲುವಾಗಿ 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಳು. ಒಂದು ವರ್ಷದ ಹಿಂದೆ ಕುಂಬಳಗೋಡು ಬಳಿಯ ಸನ್ವರ್ಥ್ ಅಪಾರ್ಟ್‍ಮೆಂಟ್ ನಲ್ಲಿ ವಾಸವಾಗಿದ್ದಳು. ಅವಳು ಕಿ’ರು’ಕುಳ ಅನುಭವಿಸಿ ಆ’,ತ್ಮಹ’,ತ್ಯೆಗೆ ಶರಣಾಗಿದ್ದಾಳೆ. ವಿವೇಕ್ ಹಾಗೂ ಮಹೇಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಟಿಯ ತಂದೆ ದೂ’ರಿ’ನಲ್ಲಿ ದಾಖಲಿಸಿದ್ದಾರೆ..‌ ದೂರಿನ ಅನ್ವಯ ಕುಂಬಳಗೋಡು ಠಾಣೆಯಲ್ಲಿ ಎ’ಫ್‍ಐ’ಆರ್ ದಾಖಲಾಗಿದೆ. ಒಮ್ಮೊಮ್ಮೆ ಮಾತ್ರ ದುಡುಕು ನಿರ್ದಾರಗಳು ಸರಿಯಾಗಿರುತ್ತವೆ.. ಆದರ ಜೀವ ಜೀವನ ಅಂತ ಬಂದಾಗ ತಾಳ್ಮೆಯಿಂದ ನಿರ್ಧರಿಸಿ, ಕುಟುಂಬ ಜೀವನದ ಬಗ್ಗೆ ಒಮ್ನೆ ಹೋಚಿಸಿದ್ರೆ ಇಂದು ಸೌಜನ್ಯಳ ಸಾವಾಗ್ತಿರಲಿಲ್ಲ..‌