Advertisements

ಸೌಂದರ್ಯ ಆಸ್ತಿಗಾಗಿ.. ಸೌಂದರ್ಯ ಮನೆಯವರು ಗಂಡನ ಮನೆಯವರು ಕಿತ್ತಾಟ.. ಸೌಂದರ್ಯ ಗಂಡ ರಹಸ್ಯವಾಗಿ ಯಾರನ್ನು ಮದುವೆ ಆಗಿದ್ದಾರೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೇ, ಸೌಂದರ್ಯ ಅವರ ನಟನೆಯ ಪ್ರಾಮುಖ್ಯತೆ ಹಾಗು ವಿಭಿನ್ನ ಶೈಲಿ ಹೇಗಿತ್ತು ಅಂದರೆ ಸೌಂದರ್ಯ ಅವರು ಮ’ರ’ಣ ಹೊಂದುವುದಕ್ಕು ಮುಂಚೆ ತೆಲುಗು ಸ್ಟಾರ್ ನಟ ಬಾಲಕೃಷ್ಣ ತಮ್ಮ ನಿರ್ದೇಶನದಲ್ಲಿ ಒಂದು ಬಾರಿ ಬಜೆಟ್ ಚಿತ್ರವನ್ನು ಆರಂಭಿಸಿದ್ದರು.. ಆ ಚಿತ್ರದ ಹೆಸರು ನರ್ತಶಾಲಾ. ಇದು ರಾಮಾಯಣ ಆಧಾರಿತ ಚಿತ್ರ.. ಇದರಲ್ಲಿ ಸೌಂದರ್ಯ ಅವರು ಸೀತಾ ದೇವಿಯ ಪಾತ್ರ ಮಾಡುತ್ತಿದ್ದರು. ಚಿತ್ರದ ಒಂದಷ್ಟು ಚಿತ್ರೀಕರಣ ಕೂಡ ಮುಗಿದಿತ್ತು.. ಆದರೆ ಸೌಂದರ್ಯ ಅವರು ಅ”ಕಾಲಿಕ ಮ’ರ’ಣಕ್ಕೆ ತುತ್ತಾದ ಮೇಲೆ ಬಾಲಕೃಷ್ಣ ಚಿತ್ರವನ್ನು ಅಲ್ಲಿಗೆ ನಿಲ್ಲಿಸಿದರು. ಬೇರೆ ನಟಿಯನ್ನು ಹಾಕಿಕೊಂಡು ಸಿನಿಮಾ ಮಾಡಬಹುದಲ್ಲಾ ಎಂದು ಕೇಳಿದಾಗ ಸೌಂದರ್ಯ ಬಿಟ್ಟರೆ ಆ ಪಾತ್ರವನ್ನು ಮಾಡಲು ಯಾರಿಂದಲು ಹಾಗುವುದಿಲ್ಲಾ ಎಂದು ಉತ್ತರಿಸಿದರು ಬಾಲಕೃಷ್ಣ. 

[widget id=”custom_html-3″]

Advertisements

ಇದು ಸೌಂದರ್ಯ ಅವರ ನಟನೆಗೆ ಇದ್ದ ವೈಶಿಷ್ಟ್ಯತೆ.. ಸೌಂದರ್ಯ ಅವರು ತನ್ನ ಬಾಲ್ಯದ ಸ್ನೇಹಿತ ರಘು ಅವರನ್ನು ಮದುವೆ ಆದರು. ಇವರ ಸಾಂಸಾರಿಕ ಜೀವನ ತುಂಬಾ ಉತ್ತಮವಾಗಿತ್ತು.. ಪ್ರೆ’ಗ್ನೆಂಟ್ ಆಗಿದ್ದ ಸೌಂದರ್ಯ ಅವರು 2004 ರಲ್ಲಿ ಮರಣ ಒಂದಿದ ನಂತರ ಅವರ ಕುಟುಂಬದಲ್ಲಿ ಆಸ್ತಿಗಾಗಿ ದೊಡ್ಡ ಕ’ಲ’ಹ ಶುರುವಾಯಿತು. ಗಂಡ ಮತ್ತು ತಾಯಿ ಒಂದು ಕಡೆ ಆದರೆ.. ಅತ್ತಿಗೆ ಕುಟುಂಬ ಇನ್ನೊಂದು ಕಡೆ. ಸೌಂದರ್ಯ ಅವರಿಗೆ ಬೆಂಗಳೂರು ಹಾಗು ಹೈದರಾಬಾದ್ ನಲ್ಲಿ ಸುಮಾರು 15 ವಿವಿಧ ರೀತಿಯ ಆಸ್ತಿಗಳು ಇದ್ದವು.. ವಿದೇಶಗಳಲ್ಲು ಹೂಡಿಕೆ ಮಾಡಿದ್ದರು. ಕೊನೆಗೆ ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಿದಾಗ ರಾಜಿ ಮಾಡಿಕೊಂಡು.. ಸೌಂದರ್ಯ ಅವರ ಅಣ್ಣನ ಕುಟುಂಬಕ್ಕೆ ಒಂದಷ್ಟು ಆಸ್ತಿ ಕೊಟ್ಟು ಉಳಿದಿದ್ದನ್ನು ತಾವೇ ಇರಿಸಿಕೊಂಡ ಗಂಡ ರಘು ಸೌಂದರ್ಯ ಅವರ ತಾಯಿಯನ್ನು ತಾವೇ ಪೋಷಣೆ ಮಾಡುತ್ತಿದ್ದರು.

[widget id=”custom_html-3″]

ಹಾಗಾದರೆ ಸೌಂದರ್ಯ ಅವರ ಗಂಡ ಎರಡನೇ ಮದುವೆ ಆಗಿದ್ದಾರಾ.. ಮಾಧ್ಯಮ ಮೂಲಗಳ ಪ್ರಕಾರ ಸೌಂದರ್ಯ ಅವರ ಗಂಡ ರಘು ಅವರು ಗೋವಾ ಮೂಲದ ಡಾಕ್ಟರ್ ಅರ್ಪಿತ ಎನ್ನುವವರನ್ನು ರಹಸ್ಯವಾಗಿ ಚರ್ಚ್ ನಲ್ಲಿ ಎರಡನೇ ಮದುವೆ ಆಗಿದ್ದಾರೆ ಎಂದು ತಿಳಿದು ಬಂದಿದೆ.. ಗೋವಾ ರೆಸಾರ್ಟ್ ಒಂದರಲ್ಲಿ ರೂಮ್ ಬುಕ್ ಮಾಡುವಾಗ ರಘು ಅವರು ತಮ್ಮ ಎರಡನೇ ಪತ್ನಿ ಹೆಸರನ್ನು ರೆಕಾರ್ಡ್ ಬುಕ್ ನಲ್ಲಿ ನಮೂದಿಸಿದ ಮೇಲೆ ಈ ವಿಷಯ ಬಹಿರಂಗವಾಯಿತು ಎಂದು ಹೇಳಲಾಗಿದ್ದು ಈಗ ತಮ್ಮ ಎರಡನೇ ಪತ್ನಿ ಜೊತೆ ವಿದೇಶದಲ್ಲಿ ವಾಸವಿದ್ದಾರೆ ರಘು ಎಂದು ಹೇಳಲಾಗುತ್ತದೆ.. ರಘು ಅವರು ಎರಡನೇ ಮದುವೆ ಆಗಿರೋದರ ಬಗ್ಗೆ ಯಾರಿಗೂ ಬೇಜಾರಿಲ್ಲಾ. ಆದರೆ ಸೌಂದರ್ಯ ಅವರ ಆಸ್ತಿಯಲ್ಲಿ ಹೆಚ್ಚಿನ ಭಾಗವನ್ನು ಅವರ ಅಣ್ಣನ ಕುಟುಂಬಕ್ಕೆ ಕೊಡಬೇಕಾಗಿತ್ತು ಅನ್ನೋದು ಹೆಚ್ಚು ಜನರ ಅಭಿಪ್ರಾಯವಾಗಿದೆ..