Advertisements

ಕುರುಕ್ಷೇತ್ರದ ನಟಿ ಸ್ನೇಹ ಅವರ ಗಂಡ ಕೂಡ ದೊಡ್ಡ ನಟ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ದಕ್ಷಿಣ ಭಾರತದ ಸುಂದರ ನಟಿಯರಲ್ಲಿ ಇವರು ಕೂಡ ಒಬ್ಬರು.. ನಟಿ ಸೌಂದರ್ಯ ಅವರ ನಂತರದಲ್ಲಿ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿಕೊಂಡ ನಟಿ ಸ್ನೇಹ ಮಾತ್ರ ಎಂದರೆ ತಪ್ಪಾಗಲಾರದು.. ಎರಡು ಮಕ್ಕಳ ತಾಯಿಯಾಗಿರುವ ಮುದ್ದು ಮುಖದ ಸದಾ ಹಸನ್ಮುಕಿಯಾಗಿರುವ ನಟಿ ಸ್ನೇಹ ಅವರಿಗೆ ಈಗ ಕೇವಲ   39 ವರ್ಷ ಎಂದರೆ ನೀವು ನಂಬಲೇ ಬೇಕು. ಎರಡು ಮಕ್ಕಳ ತಾಯಿಯಾದರು ನಟಿ ಸ್ನೇಹ ಅವರು ಇಂದಿಗೂ ಅದೇ ಗ್ಲಾಮರ್ ನ್ನು ಉಳಿಸಿಕೊಂಡಿದ್ದಾರೆ..

[widget id=”custom_html-3″]

Advertisements

ತಮಗಿಂತ ಸಣ್ಣ ವಯಸ್ಸಿನ ನಾಯಕ ನಟರೊಂದಿಗೆ ನಟಿ ಸ್ನೇಹ ನಾಯಕಿಯಾಗಿ ನಟಿಸಿದ್ದಾರೆ. ಇನ್ನೂ ಸ್ನೇಹ ಅವರು ದಕ್ಷಿಣ ಭಾರತ ಚಿತ್ರರಂಗದ ಹಲವಾರು ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ.. ತಮಿಳು, ತೆಲುಗು, ಕನ್ನಡ, ಮಲಯಾಳಂ ನಲ್ಲಿ ನಟಿಸಿರುವ ನಟಿ ಸ್ನೇಹ ಅವರು ಕೊನೆಯದಾಗಿ ತಮಿಳು ನಟ ದನುಷ್ ಅಭಿನಯದ ಪಟಾಸ್ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಇನ್ನೂ ಕನ್ನಡದಲ್ಲಿ ಕುರುಕ್ಷೇತ್ರ..

[widget id=”custom_html-3″]

ಇವರು ನಟಿಸಿದ ಕೊನೆಯ ಸಿನಿಮಾ 2009 ರಲ್ಲಿ ಸಿನಿಮಾ ಶೂ’ಟಿಂಗ್ ಸೆಟ್ ಒಂದರಲ್ಲಿ ನಟಿ ಸ್ನೇಹ ಹಾಗು ನಟ ಪ್ರಸನ್ನ ಅವರ ನಡುವೆ ಪ್ರೀತಿ ಮೂಡಿತ್ತು.. ನಂತರ 2012 ರ ಮೇ 12 ರಂದು ಈ ದಂಪತಿ ಅದ್ದೂರಿಯಾಗಿ ಮದುವೆ ಆಗಿದ್ದರು. ಇನ್ನೂ ಪತಿ ಪ್ರಸನ್ನ ಅವರು ಕೂಡ ತಮಿಳು ತೆಲುಗು ಮಲಯಾಳಂನ ಹಲವಾರು ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ.. ಇನ್ನೂ ಕನ್ನಡದಲ್ಲಿ ತಮಿಳಿನಿಂದ ಡಬ್ಬಿಂಗ್ ಆದ ವಿಸ್ಮಯ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.