Advertisements

ನನ್ನ ಬರ್ತಡೆ ದಿನ ಅಪ್ಪ ಇಲ್ಲಾ ಅಂಥ ಈ ಪುಟ್ಟ ಹುಡುಗಿ ಕೇಕ್ ಕ’ಟ್ ಮಾಡೋದಕ್ಕೆ ಯಾವ ಜಾಗಕ್ಕೆ ಹೋಗಿದ್ದಾಳೆ ಗೊತ್ತಾ? ಕಣ್ಣೀರು ತರಿಸುತ್ತೆ..

Kannada Mahiti

ನಮಸ್ತೇ ಸ್ನೇಹಿತರೆ, ಒಬ್ಬ ತಂದೆ ಜೀವನದಲ್ಲಿ ತಮ್ಮ ಮಕ್ಕಳನ್ನ ಚೆನ್ನಾಗಿ ನೋಡ್ಕೋಬೇಕು ಅವರಿಗೆ ಖುಷಿಪಡುವಂತಹ ಸಂಭ್ರಮವನ್ನ ಆಚರಣೆ ಮಾಡಬೇಕು ಎನ್ನುವ ಆಸೆಗಳನ್ನು ಇಟ್ಟುಕೊಂಡಿರ್ತಾನೆ.. ಅದೇ ರೀತಿ ಅದನ್ನ ವಾಸ್ತವದಲ್ಲೂ ಕೂಡ ಮಾಡ್ತಾನೆ.. ಇನ್ನೂ ತಮ್ಮ ಮಗ ಅಥವಾ ಮಗಳ ಜನ್ಮದಿನದಂದು ತಂದೆಯ ಖುಷಿಗೆ ಪಾರವೇ ಇರೋದಿಲ್ಲಾ.. ಅವರಿಗೆ ಹೊಸ ಡ್ರಸ್ ತರ್ಬೇಕು ಕೇಕ್ ಕ’ಟ್ ಮಾಡಿಸ್ಬೇಕು ಅಂತೆಲ್ಲಾ ಅಲೋಚನೆ ಮಾಡಿ ಬರ್ತಡೆ ಮಾಡ್ತಾನೆ.. ಇನ್ನೂ ಅದೇ ರೀತಿ ಮಕ್ಕಳು ಸಹ ನಮ್ಮಪ್ಪ ಹೊಸ ಡ್ರಸ್ ತರ್ತಾನೆ ಕೇಕ್ ತರ್ತಾರೆ ಅಂತೆಲ್ಲಾ ಖುಷಿ ಪಡ್ತಾರೆ..

[widget id=”custom_html-3″]

Advertisements

ತಂದೆ ತಂದ ಡ್ರೆಸ್ ಹಾಕ್ಕೊಂಡು ಸಂಭ್ರಮದಿಂದ ಮಕ್ಕಳು ಕೇಕ್ ಕ’ಟ್ ಮಾಡಿ ಖುಷಿ ಪಡ್ತಾರೆ‌.. ಈಗಿರುವಾಗ ಇಲ್ಲೊಬ್ಬ ಬಾಲಕಿ ತಂದೆಯನ್ನು ಕಳೆದುಕೊಂಡಿದ್ದು ಅಪ್ಪನಿಲ್ಲದ ಬರ್ತಡೆ ದಿನದಂದು ಏನ್ ಮಾಡಿದ್ದಾಳೆ ಗೊತ್ತಾ.. ನಿಜಕ್ಕೂ ಕಣ್ಣೀರು ತರಿಸುತ್ತದೆ.. ಕೊಪ್ಪಳ ಜಿಲ್ಲೆಯ ಕು’ಷ್ಟ’ಗಿ ಪಟ್ಟಣವರಾದ ಮಹೇಷ್ ಎಂಬುವವರ ಮಗಳೇ ಸ್ಪಂದನ.. ಇನ್ನೂ ಮಹೇಶ್ ಅವರಿಗೆ ಕ’ರೋ’ನ ಪಾ’ಸಿ’ಟಿವ್ ಬಂದು ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿ’ಕಿ’ತ್ಸೆ ಪಡೆದುಕೊಳ್ತಿರ್ತಾರೆ.. ಈಗಿರುವಾಗ ಮಹೇಶ್ ಅವರಿಗೆ ಚಿ’ಕಿ’ತ್ಸೆ ಫ’ಲಕಾರಿಯಾಗ್ದೇ ಇ’ನ್ನಿ’ಲ್ಲವಾಗ್ತಾರೆ. ಇನ್ನೂ ಈ ದಿನ ಮಹೆಶ್ ಅವರ ಪುತ್ರಿ ಸ್ಪಂದನ ಅವರ ಬರ್ತಡೆ..

[widget id=”custom_html-3″]

ಪ್ರತಿವರ್ಷ ಅಪ್ಪ ನನ್ನ ಬರ್ತಡೆಗೆ ಹೊಸ ಡ್ರೆಸ್ ತಂದು ಕೇಕ್ ಕ’ಟ್ ಮಾಡಿಸ್ತಿದ್ದ.. ಆದರೆ ಈ ದಿನ ನನ್ನಪ್ಪ ಇಲ್ಲಾ ಅಂಥ ತನ್ನ 8 ನೇ ವರ್ಷದ ಹುಟ್ಟು ಹಬ್ಬವನ್ನು ತಂದೆಯ ಸ’ಮಾ’ಧಿ ಬಳಿ ಹೋಗಿ ತನ್ನ ಕುಟುಂಬದವರ ಜೊತೆ ಕೇಕ್ ಕ’ಟ್ ಮಾಡಿ ಆಚರಿಸಿಕೊಂಡಿದ್ದಾಳೆ.. ಅಷ್ಟೇ ಅಲ್ಲದೇ ಅವರ ಅಪ್ಪನ ಸ’ಮಾ’ಧಿ ಬಳಿ ಕೇಕ್ ಇಟ್ಟಿದ್ದಾಳೆ‌.. ನಿಜಕ್ಕೂ ಇಂತಹ ಪರಿಸ್ಥಿತಿ ಯಾರಿಗೂ ಬಾರದೇ ಇರಲಿ. ಸ್ಪಂದನ ತನ್ನ ಅಪ್ಪನ ಸ’ಮಾ’ಧಿ ಬಳಿ ಹೋಗಿ ಬರ್ತಡೆಯನ್ನು ಆಚರಿಸಿಕೊಂಡದ್ದನ್ನು ನೋಡಿದವರಿಗೆ ಕಣ್ಣಂಚಿನಲ್ಲಿ ನೀರು ತರಿಸಿದೆ..