Advertisements

SSLC ಹಾಗೂ PUC ಪಾಸ್ ಆದವರು ಅರ್ಜಿ ಹಾಕಿ.. ಅಂಚೆ ಇಲಾಖೆಯಲ್ಲಿ ನೇರ ನೇಮಕಾತಿ! ಹೇಗೆ ತಿಳಿದುಕೊಳ್ಳಿ..

News

ಪ್ರಿಯ ಸ್ನೇಹಿತರೆ ಭಾರತೀಯ ಅಂಚೆ ಇಲಾಖೆಯಲ್ಲಿ ಅರವತ್ತು ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. SSLC ಹಾಗೂ PUC ವಿದ್ಯಾರ್ಹತೆ ಪಡೆದ 18 ರಿಂದ 27 ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು 18 ರಿಂದ 81 ಸಾವಿರದವರೆಗೆ ವೇತನವಿರುತ್ತದೆ. ಮಲ್ಟಿ ಟಾಸ್ಕಿಂಗ್ ಸ್ಟಾಪ್ ಪೋಸ್ಟ್ ಮ್ಯಾನ್ ಪೋಸ್ಟಲ್ ಆಫೀಸರ್ ಹುದ್ದೆಗೆ ನೇಮಕಾತಿ ಡಿಸೆಂಬರ್ 31 2021 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಪೋಸ್ಟಲ್ ಹುದ್ದೆಗೆ 60 ಅಭ್ಯರ್ಥಿಗಳು, 13 ಮಲ್ಟಿ ಟಾಸ್ಕಿಂಗ್ ಹುದ್ದೆಗೆ ಹಾಗೂ 5 ಪೋಸ್ಟ್ ಮ್ಯಾನ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ.

Advertisements

31 ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಎಲ್ಲವು ಸೇರಿ ಒಟ್ಟು 60 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಸ್ ಎಸ್ ಸಿ ಹಾಗೂ ಪಿಯುಸಿ ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಹಾಗೂ ಆನ್ಲೈನ್ ಅಗತ್ಯ ದಾಖಲೆ ಗಳನ್ನು ಲಗತ್ತಿಸಬೇಕು ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಕಚೇರಿಯ ವಿಳಾಸ ಹೀಗಿರುತ್ತದೆ ಅಸಿಸ್ಟೆಂಟ್ ಡೈರೆಕ್ಟರ್ ಐದನೇ ಮಹಡಿ ಬಿಹಾರ್ ಸರ್ಕಲ್ ಪಾಟ್ನಾ ಈ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.