Advertisements

ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತಿದ್ದಂತೆ ತಾವು ಪ್ರೀತಿಸುತ್ತಿದ್ದ ಹುಡುಗರಿಗೆ ಕೈ ಕೊಟ್ಟ ಸ್ಟಾರ್ ನಟಿಯರು ಯಾರ್ಯಾರು ಗೊತ್ತಾ..

Cinema

ನಮಸ್ತೇ ಸ್ನೇಹಿತರೆ, ಈ ಸಿನಿಮಾ ರಂಗದಲ್ಲಿ ಕೆಲವು ನಟ ನಟಿಯರ ಜೀವನ ತುಂಬಾ ಚೆನ್ನಾಗಿರುತ್ತೆ ಅಂತೆಲ್ಲಾ ಸಾಕಷ್ಟು ಜನ ನಂಬಿರ್ತೀರಾ. ಆದರೆ ಅದೆಲ್ಲಾ ಸಿನಿಮಾದಲ್ಲಿ ಮಾತ್ರ ರಿಯಲ್ ಲೈಪ್ ನಲ್ಲಿ ಅಲ್ಲಾ.. ಅವರ ಜೀವನದಲ್ಲಿ ಬೇರೆಯದ್ದೇ ನಡೆಯುತ್ತಿರುತ್ತದೆ.. ನಟ ನಟಿಯರು ಒಬ್ಬರಿಗೊಬ್ಬರು ಪ್ರೀತಿ ಮಾಡ್ತಾರೆ ಕೊನೆಗೆ ಬ್ರೇಕಪ್ ಮಾಡಿಕೊಳ್ತಾರೆ.. ಇನ್ನೂ ಕೆಲವರು ಪ್ರೀತಿಸಿ ಮದುವೆಯಾಗ್ತಾರೆ. ಆದರೆ ಒಂದೆರಡು ವರ್ಷ ಸಂಸಾರ ನಡೆಸಿ ಮನ’ಸ್ತಾಪಗಳಿಂದ ಡೈ’ವ’ರ್ಸ್ ಮಾಡಿಕೊಳ್ತಾರೆ.. ಇದರಲ್ಲಿ ಇನ್ನೂ ಕೆಲವರು ಇರ್ತಾರೆ ಆಗಾಗಲೇ ಒಬ್ಬ ವ್ಯಕ್ತಿಯನ್ನು ಮದುವೆಯಾಗಿ ಮಕ್ಕಳು ಕೂಡ ಆಗಿರುವ ನಟಿ ತನ್ನ ಮೊದಲ ಗಂಡನಿಗೆ ಡೈ’ವ’ರ್ಸ್ ಕೊಟ್ಟು ಮತ್ತೊಬ್ಬ ಯಂಗ್ ನಟನ ಜೊತೆ ಮದುವೆಯಾಗಲು ಹೋಗ್ತಾರೆ.. ಇದರಲ್ಲಿ ಹುಡುಕಿದರೆ ಎಲ್ಲೋ ಒಬ್ಬರೋ ಇಬ್ಬರೋ ನಟ ನಟಿಯರು ಮಾತ್ರ ಸರಿಯಾದ ದಾರಿಯಲ್ಲಿ ಹೋಗ್ತಿರ್ತಾರೆ..

Advertisements

ಇನ್ನೂ ಈಗ ಹೇಳುವ ವಿಷಯಕ್ಕೆ ಬರುವುದಾರೆ ಸ್ಟಾರ್ ನಟಿ ಎಂಬ ಪಟ್ಟವನ್ನು ಪಡೆದುಕೊಳ್ಳುತ್ತಿದ್ದಂತೆ ಅದಾಗಲೆ ಪ್ರೀತಿ ಮಾಡುತ್ತಿದ್ದ ಹುಡುಗರಿಗೆ ಕೈ ಕೊಟ್ಟಂತ ಸ್ಟಾರ್ ನಟಿಯರ ಬಗ್ಗೆ.. ದೀಪಿಕಾ ಪಡುಕೋಣೆ.. ದೀಪಿಕಾ ಪಡುಕೋಣೆ ನಿಹಾರ್ ಪಾಂಡ್ಯ ಎಂಬುವವರ ಜೊತೆ ಲಿ’ವ್ ಇ’ನ್ ಸಂಬಂಧದಲ್ಲಿ ಇದ್ದರು.. ಇವರಿಬ್ಬರು ಎರಡು ಹಾಡುಗಳಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ್ದವರು.. ಆದರೆ ದೀಪಿಕಾ ಪಡುಕೋಣೆಗೆ ಯಾವಾಗ ಹೆಚ್ಚು ಅವಕಾಶಗಳು ಬರಲು ಆರಂಭ ಆಯ್ತೋ ಆಗ ಪಾಂಡ್ಯ ಅವರ ಜೊತೆ ರಿಲೇಷನ್ ಶಿಪ್ ಇಲ್ಲವಾಗುತ್ತೆ.. ಐಶ್ವರ್ಯ ರೈ. ಐಶ್ವರ್ಯ ಅವರು ರಾಜೀವ್ ಎಂಬ ವ್ಯಕ್ತಿಯನ್ನ ಮಾಡೆಲಿಂಗ್ ಮೂಲಕ ಬೇಟಿಯಾಗ್ತಾರೆ.. ನಂತರ ಸಾಕಷ್ಟು ಬಾರಿ ಇವರಿಬ್ಬರು ಡೇ’ಟಿಂಗ್ ಮಾಡಿದ್ದಾರೆ.. ಐಶ್ವರ್ಯ ಮತ್ತು ರಾಜೀವ್ ಜೊತೆಯಾಗಿ ಮಾಡೆಲಿಂಗ್ ವೃತ್ತಿಯನ್ನ ಮುಂದುವರೆಸಿದ್ದರು.. ಆದರೆ 1994 ರಲ್ಲಿ ಐಶ್ವರ್ಯ ಮಿಸ್ ವರ್ಲ್ಡ್ ಕೀರಿಟವನ್ನ ತಮ್ಮದಾಗಿಸಿಕೊಂಡು ಬಾಲಿವುಡ್ ಗೆ ಎಂಟ್ರಿ ಕೊಡ್ತಾರೆ.. ನಂತರ ರಾಜೀವ್ ಅವರನ್ನ ಮರೆತು ಹೋಗ್ತಾರೆ.

ಆಲಿಯಾ ಭಟ್, ಆಲಿಯಾ ಬಟ್ ಕಾಲೇಜ್ ದಿನಗಳಲ್ಲಿ ಅಲಿ ದರ್ಡಾಕರ್ ಅವರನ್ನ ಪ್ರೀತಿ ಮಾಡ್ತಿರ್ತಾರೆ.. ಇವರಿಬ್ಬರು ಡೇ’ಟಿಂಗ್‌ ಕೂಡ ಮಾಡಿದ್ರು. ನಂತರ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾಯಿದ್ದಾಗೆ ಅಲಿಯಾ ಬಟ್ ಅಲಿ ದರ್ಡಾಕರ್ ಅವರ ಜೊತೆ ಬ್ರೇ’ಕಪ್‌ ಮಾಡಿಕೊಳ್ತಾರೆ.. ಬ್ರೇ’ಕ’ಪ್ ಯಾವ ಕಾರಣಕ್ಕಾಗಿ ಮಾಡಿಕೊಂಡ್ರು ಅಂಥ ಮಾತ್ರ ಬ’ಹಿ’ರಂಗವಾಗಲಿಲ್ಲಾ.. ಇನ್ನೂ ಕೊನೆಯದಾಗಿ ರಶ್ಮಿಕಾ ಮಂದಣ್ಣ. ಕಿ’ರಿ’ಕ್ ಪಾರ್ಟಿ ಸಿನಿಮಾ ಮೂಲಕ ರಕ್ಷಿತ್ ಶೆಟ್ಟಿ ಅವರ ಜೋಡಿಯಾಗಿ ಮಿಂ’ಚ್ತಾ’ರೆ.. ನಿಜ ಜೀವನದಲ್ಲೂ ಕೂಡ ಜೋಡಿಯಾಗಲು ಹೊರಟಿರ್ತಾರೆ.. ಆದರೆ ಏನಾಯ್ತೋ ಏನೋ ಗೊತ್ತಿಲ್ಲ ರಶ್ಮಿಕಾ ಅವರು ರಕ್ಷಿತ್ ಶೆಟ್ಟಿಯ ಜೊತೆ ಬ್ರೇ’ಕ’ಪ್ ಮಾಡಿಕೊಳ್ತಾರೆ.. ಸಿನಿಮಾ ರಂಗದಲ್ಲಿ ಪೇಮಸ್ ಆಗ್ತಿದ್ದಂತೆ ರಕ್ಷಿತ್ ಶೆಟ್ಟಿ ಅವರ ಜೊತೆ ಬ್ರೇ’ಕ’ಪ್ ಮಾಡಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ ಎನ್ನುವ ಮಾತುಗಳು ಕೇಳಿ ಬಂದಿದ್ದವು.. ಈ ರೀತಿಯಾಗಿ ಸ್ಟಾರ್ ನಟಿಯ ಪಟ್ಟ ಸಿಗುತ್ತಿದ್ದಂತೆ ತಾವು ಪ್ರೀತಿಸುತ್ತಿದ್ದ ಹುಡುಗರಿಗೆ ನಟಿಯರು ಕೈ ಕೊಟ್ಟಿದ್ದಾರೆ..