ನಮಸ್ತೇ ಸ್ನೇಹಿತರೆ, ಜೀವನಲ್ಲಿ ಉಂಟಾಗುವ ತಿರುವುಗಳನ್ನು ಯಾರ ಕೂಡ ಊಹಿಸಲು ಸಾಧ್ಯ.. ವಿ’ಧಿಯಾಟದ ಮುಂದೆ ಮಾನವ ಸೊನ್ನೆ ಅನ್ನೋದಕ್ಕೆ ಪದೇ ಪದೇ ಕೆಲವೊಂದು ಘಟನೆ ಸಾಕ್ಷಿ ಆಗ್ತಲೇ ಇದೆ. ಇಂತದೇ ಒಂದು ಘಟನೆ ನಡೆದಿದೆ.. ಈ ಮಹಿಳೆಯ ಹೆಸರು ಅನಿತಾ ಬಾಲು. ಮೂಲತಃ ಕೇರಳದ ಅಲಕ್ ಪುಲ್ಲಾ ಜಿಲ್ಲೆಯ ಕಂದಲೂರಾಸಿ.. ಒಂದು ಕಾಲದಲ್ಲಿ ಉದ್ಯಮಿಯಾಗಿ ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಜೀವನ ಸಾಗಿಸುತ್ತಿದ್ದರು. ತಮ್ಮ ಕಂಪನಿಯಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡುವಷ್ಟು ಎತ್ತರಕ್ಕೆ ಬೆಳೆದು ನಿಂತಿದ್ರು.. ಆದರೆ ಆಕೆಯ ಟೈಮ್ ಸರಿಯಿರಲಿಲ್ಲಾ ಅನಿಸುತ್ತೆ.
[widget id=”custom_html-3″]

ಪತಿ ಮಾಡಿದ ಒಂದೇ ಒಂದು ತಪ್ಪಿಗೆ.. ಹೌದು ಅನಿತಾ ತಂದೆ ಇಸ್ರೋದಲ್ಲಿ ಕೆಲಸ ಮಾಡ್ತಿದ್ರು. ಆದರೆ ನಿವೃತ್ತಿ ಪಡೆದು ದುಬೈಗೆ ಹೋಗಿ ಕಂಪನಿ ಒಂದನ್ನ ತೆರಿತಾರೆ.. ನಂತರ ಬಾಲು ಅನ್ನುವವರ ಜೊತೆ ಮಗಳ ವಿವಾಹವನ್ನ ಮಾಡ್ತಾರೆ. 20 ವರ್ಷ ಈ ದಂಪತಿ ನೆಮ್ಮದಿಯ ಸಂಸಾರ ನಡೆಸುತ್ತಾರೆ.. ಆದರೆ ಒಂದೇ ಒಂದು ದುಡುಕಿನ ನಿರ್ಧಾರ ಇವರನ್ನ ಸಾಲದ ಸುಳಿಗೆ ಸಿಲುಕಿಸಿ ಪತಿ ಪತ್ನಿ ಇಬ್ಬರು ಸೇರಿ ಶುರು ಮಾಡಿದ ಎಲೆಕ್ಟ್ರೋ ಮೆಕಾನಿಕಲ್ ಕಂಪನಿ ಕೈ ಸು’ಡು’ವಂತೆ ಮಾಡಿತು. ಬ್ಯಾಂಕ್ ನಿಂದ ಪಡೆದ ಸಾಲವನ್ನ ತೀರಿಸದ ಗಂಡ ಕೇರಳಾಗೆ ಹೋಗ್ತಾರೆ.
[widget id=”custom_html-3″]

ನಂತರ ಅನಿತಾ ಶೂರುಟಿಗೆ ಸಹಿ ಮಾಡ್ದಿದ್ರು ಆಕೆಯ ಮೇಲೆ ಪ್ರ’ಕ’ರಣ ದಾಖಲಿಸಿ ಜೈ’ಲಿ’ಗೆ ಕಳಿಸ್ತಾರೆ.. ಎಲ್ಲವನ್ನ ಕಳೆದುಕೊಳ್ತಾರೆ ಅನಿತಾ. ಜೈ’ಲಿ’ನಿಂದ ವಾಪಸ್ ಬಂದಮೇಲೆ ದೇವಸ್ಥಾನ ಒಂದರ ಮರದ ಕೆಳಗೆ ಒಂದು ತಿಂಗಳಿನಿಂದ ವಾಸ ಮಾಡ್ತಿದ್ದಾರೆ.. ಮಗ ಕರೆದರು ಮನೆಗೆ ಹೊಗದೇ ಅಲ್ಲಿಯೇ ಉಳಿದುಕೊಂಡಿದ್ದರಂತೆ. ಸದ್ಯ ಅವರನ್ನು ಸುರಕ್ಷಿತ ತಾಣಕ್ಕೆ ಸೇರಿಸಲಾಗಿದ್ದು ದೀಡಿರ್ ಉಂಟಾದ ನೋ’ವು ಅನಿತಾ ಅವರಿಗೆ ಆ’ಘಾ’ತ ಉಂಟು ಮಾಡಿದ್ದು ಚೇತರಿಸಿಕೊಳ್ಳಲು ಸಮಯ ಬೇಕು ಅನ್ನೋದು ಕುಟುಂಬದವರ ಮಾತು.. ಇದರ ಬಗ್ಗೆ ನಿವೇನ್ ಹೇಳ್ತೀರಾ.