Advertisements

ಇವರ ಸ್ಟೋರಿ ಕೇಳಿದ್ರೆ ನೀವು ಒಂದು ಕ್ಷಣ ಶಾಕ್ ಆಗ್ತೀರಾ! ಅವತ್ತು ಒಂದೇ ಕಾರಲ್ಲಿ ನಾಲ್ಕು ಜನ ಹೋಗಿದ್ದೆಲ್ಲಿಗೆ ಗೊತ್ತಾ?

Kannada Mahiti

ಪ್ರಿಯ ಓದುಗರೆ ಮರ್ಯಾದೆ ಹ’ತ್ಯೆ, ಪ್ರೀತಿಸಿದವರಿಂದ ಮಕ್ಕಳನ್ನು ದೂರಮಾಡುವುದು, ಮಕ್ಕಳನ್ನು ಹತ್ಯೆ ಮಾಡುವುದು ಹೀಗೆ ಹಲವಾರು ವಿಷಯ ಮತ್ತು ಹೃದಯವಿದ್ರಾವಕ ಘಟನೆಗಳನ್ನು ನಾವು ನಿತ್ಯ ಟಿವಿ, ಪತ್ರಿಕೆ ಮತ್ತು ಫೋನಿನಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಈ ಘಟನೆ ಎಲ್ಲದಕ್ಕಿಂತ ಘೋರವಾಗಿದೆ. ಏನಿದು ಘಟನೆ? ಘಟನೆ ನಡೆದಿದ್ದು ಎಲ್ಲಿ? ಮತ್ತೆ ಯಾಕೆ?ಅಂತ ನೋಡೋಣ ಈ ಲೇಖನವನ್ನು ಪೂರ್ಣವಾಗಿ ಓದಿ. ಕೆನಡಾದಲ್ಲಿ ನಡೆದ ಈ ಘಟನೆಯನ್ನು ಕಂಡ ಸ್ಥಳೀಯರು ಸಹ ಗಾಬರಿಯಾಗಿದ್ದರು ಅಷ್ಟರಮಟ್ಟಿಗೆ ಈ ಘ’ಟ’ನೆ ಸಂಚಲನ ಮೂಡಿಸಿತ್ತು. ಹೌದು 2019 ಜೂನ್ 30 ರಲ್ಲಿ ನಡೆದ ಈ ರಹಸ್ಯಮಯ ಕೇಸನ್ನು ಭೇದಿಸಿದ ಪೊಲೀಸರಿಗೆ ತಿಳಿದದ್ದು ನಿಜವಾದ ಶಾಕಿಂಗ್ ಸ್ಟೋರಿ. ಇಷ್ಟೊಂದು ಕ್ರೂ’ರಿ ತನಬೇ ಮನುಷ್ಯನ ಮನಸ್ಸು ಎನಿಸೋದು ಸುಳ್ಳಲ್ಲ. ಮರ್ಯಾದೆ ಗೋಸ್ಕರ ತನ್ನವರನ್ನೇ ಹ’ತ್ಯೆಗೈ’ದ ಧಾರುಣ ಘ’ಟ’ನೆ ಇದಾಗಿದೆ. ಹೌದು… ಓದುಗರೆ ಸಹೋದರಿಯರ ಅತಿಯಾದ ಉಲ್ಲಾಸ, ಫ್ಯಾಷನ್ ಗೆ ಬೇಸರಗೊಂಡ ಸಹೋದರನೋರ್ವ ತನ್ನ ತಂದೆ ತಾಯಿಯ ಜೊತೆಗೆ ಮಾಡಿದ ಹೀನಕೃತ್ಯ ಎಂಥವರನ್ನು ದಂಗಾಗುವಂತೆ ಮಾಡಿದೆ.

Advertisements

ಸಾಲದ್ದಕ್ಕೆ ತಂದೆ-ತಾಯಿಯ ಸಪೋರ್ಟ್ ಕೂಡ ಈತನಿಗೆ ದೊರೆತಿದ್ದು ವಿಷಾದಕರ. ಕೆನಡಾ ದೇಶದಲ್ಲಿ ನೆಲೆಸಿದ್ದ ಒಂದು ಮುಸ್ಲಿಂ ಕುಟುಂಬವಿದು. ಮಹಮ್ಮದ್ ಟೋಪಿಯ ಕುಟುಂಬದ ಮುಖ್ಯಸ್ಥನಾಗಿದ್ದ. ಈತನ ಮೊದಲ ಪತ್ನಿಗೆ ಮಕ್ಕಳಾಗದೇ ಇದ್ದಾಗ ಈತ ಎರಡನೇ ವಿವಾಹವಾಗುತ್ತಾನೆ. ಆಗ ಅವರಿಗೆ ಐದು ಜನ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು ಸೇರಿ ಒಟ್ಟು 7 ಜನ ಮಕ್ಕಳು ಇರುತ್ತಾರೆ. ಹಿರಿಯ ಮಗಳು ಜೈನ ತುಂಬಾ ಮಾಡ್ರನ್ ಆಗಿದ್ದಳು. ಹಾಗೆ ಪಾಕಿಸ್ತಾನಿ ಮೂಲದ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಸಹೋದರ ಅವಳಿಗೆ ಬುದ್ದಿ ಹೇಳಿದ್ದ. ಹಾಗೆ ಇನ್ನುಳಿದ ಮೂರು ಮಂದಿ ಸಹೋದರಿಯರು ಅಕ್ಕನನ್ನೇ ಅನುಕರಿಸಿದ್ದರು. ಮುಸ್ಲಿಂ ಸಂಪ್ರದಾಯಸ್ಥರಾಗಿದ್ದರು ಯಾರೊಬ್ಬರೂ ಬುರ್ಖಾವನ್ನು ಧರಿಸುತ್ತಿರಲಿಲ್ಲ. ಬದಲಾಗಿ ವಿದೇಶಕ್ಕೆ ತಕ್ಕಂತೆ ಅಲ್ಲಿಯ ಸಂಪ್ರದಾಯದಂತೆ ಮಾಡ್ರನ್ ಉಡುಗೆಯನ್ನು ತೊಡುತ್ತಿದ್ದರು. ಇದನ್ನೆಲ್ಲಾ ಸಹೋದರ ಮಹಮ್ಮದ್ ವಿದೇಶದಲ್ಲಿದ್ದ ತನ್ನ ತಂದೆ, ತಾಯಿಗೂ ತಿಳಿಸಿದ್ದ.

ಇದರಿಂದ ಬೇಸರಗೊಂಡ ತಂದೆ, ತಾಯಿಗಳು ಮಗನನ್ನು ಬಳಸಿಕೊಂಡು ಹೊಸ ಪ್ಲಾನ್ ನಿರೂಪಿಸಿದರು. ಹೌದು.. ತನ್ನ ಮೂರು ಜನ ಹೆಣ್ಣು ಮಕ್ಕಳನ್ನು ಹಾಗೂ ಮೊದಲ ಪತ್ನಿ ರೂಢಿಯನ್ನು ಕೊ’ಲ್ಲು’ವ ಸಂಚು ರೂಪಿಸಿದರು. ಅದರಂತೆ ಒಂದು ದಿನ ಹಿರಿಯ ಮಗಳಾದ ಜೈನ ತನ್ನ ಕಾರನ್ನು ತೆಗೆದುಕೊಂಡು ತನ್ನ ಸೋದರಿಯಾರನ್ನು ಹಾಗೂ ಚಿಕ್ಕಮ್ಮನನ್ನು ಕರೆದುಕೊಂಡು ಸುತ್ತಾಡಲು ಹೋಗಿದ್ದಳು. ಇದೇ ಸಮಯ ಬಳಸಿಕೊಂಡ ಸಹೋದರ ಅಹಮದ್ ಹಿಂದಿನಿಂದ ತನ್ನ ಕಾರನ್ನು ಅವಳ ಕಾರಿಗೆ ಜೋರಾಗಿ ಗುದ್ದಿದ್ದಾರೆ. ಇದರಿಂದ ಕಾರಿನಲ್ಲಿದ್ದ ನಾಲ್ವರು ಸಹ ಕ್ಷಣಾರ್ಧದಲ್ಲಿಯೇ ಸಾವಿಗೀಡಾಗಿದ್ದರು. ಇದಾದ ನಂತರ ಯಾರಿಗೂ ಅನುಮಾನ ಬಾರದಂತೆ ಕಾರನ್ನು ಕೆನಾಲನಲ್ಲಿ ತಳ್ಳಿ ಬಂದಿದ್ದ. ಮರುದಿನ ಪೊಲೀಸರಿಗೆ ತನ್ನ ಸಹೋದರಿಯರು ಕಾರು ಸಮೇತ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದ ಇದನ್ನೇ ತಂದೆ ತಾಯಿ ಸಹ ಹೇಳಿದ್ದರು. ಈ ಘ’ಟ’ನೆಗೂ ಮುನ್ನ ಮಹಮದ್ ತನ್ನ ಕಾರು ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಡ್ಯಾಮೇಜ್ ಆಗಿದ್ದಾಗಿ ದೂರನ್ನು ದಾಖಲಿಸಿದ್ದ. ಅ’ಪಘಾ’ತವಾದ ಕಾರನ್ನು ಹೊರತೆಗೆದಾಗ ಅದು ಹಿಂದಿನಿಂದ ಡ್ಯಾಮೇಜ್ ಆಗಿತ್ತು ಸಾಲದ್ದಕ್ಕೆ ಬೇರೆ ಕಾರಿನ ಹೆಡ್ ಲೈಟಿನ ಚೂರುಗಳು ಕಾರಿನ ಒಳಗಡೆ ಇದ್ದವು.

ಸಾವನ್ನಪ್ಪಿದ್ದ ಯಾರೊಬ್ಬರೂ ಸಹ ಸೀಟ್ ಬೆಲ್ಟ್ ಅನ್ನು ಧರಿಸಿರಲಿಲ್ಲ. ಅಷ್ಟೇ ಅಲ್ಲ ಮುಂಭಾಗದ ಎರಡು ಸೀಟುಗಳು ಸಹ ಹಿಂದಕ್ಕೆ ಸರಿದ ಸ್ಥಿತಿಯಲ್ಲಿದ್ದವು. ಇದರಿಂದ ಅನುಮಾನಗೊಂಡ ಕೇರಳ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮಹಮದನ ಹೇಳಿಕೆಗೂ, ಕಾರ್ನಲ್ಲಿ ಸಿಕ್ಕ ಗಾಜಿನಚೂರು ಗಳಿಗೂ ಸಾಮ್ಯತೆ ಸಿಕ್ಕಿರುವುದರಿಂದ ಮೊದಲು ಕುಟುಂಬದ ಸದಸ್ಯರನ್ನೇ ಬೇರೆಬೇರೆಯಾಗಿ ವಿಚಾರಿಸಿದರು. ಮಹಮ್ಮದನ ಹೇಳಿಕೆಗಳು ಗೊಂದಲಮಯವಾಗಿದ್ದು, ತಮ್ಮ ಭಾಷೆಯಲ್ಲಿ ವಿಚಾರಿಸಿದಾಗ ನಡೆದ ಎಲ್ಲ ಘ’ಟ’ನೆಗಳನ್ನು ಸವಿವರವಾಗಿ ತಿಳಿಸಿದ ಮಹಮ್ಮದ್. ಮರ್ಯಾದೆ ಗೋಸ್ಕರ ತನ್ನ ಸಹೋದರಿಯರನ್ನು ಹಾಗೂ ಚಿಕ್ಕಮ್ಮನನ್ನು ಹ’ತ್ಯೆ’ಗೈದಿರುವುದಾಗಿ, ಇದಕ್ಕೆ ತನ್ನ ತಂದೆ-ತಾಯಿ ಹೊಸ ಹೊಸ ಪೋರ್ಟ್ ಮಾಡಿರುವುದಾಗಿ ಎಲ್ಲ ಸತ್ಯಗಳನ್ನು ಪೊಲೀಸರ ಮುಂದೆ ಕಕ್ಕಿದ್ದ. ಇದರಿಂದ ಈ ಕುಟುಂಬಸ್ಥರಿಗೆ 25ವರ್ಷಗಳ ಜಾಮೀನು ರಹಿತ ಶಿ’ಕ್ಷೆ ಲಭಿಸಿತು. ಅದೇನೇ ಆಗಲಿ ಬಾಳಿ ಬದುಕಬೇಕಿದ್ದ ಮೂರು ಜನ ಹೆಣ್ಣು ಮಕ್ಕಳು ಮತ್ತು ತಾಯಿ ಪ್ರೀತಿಯನ್ನು ಧಾರೆಯೆರೆದು ಚಿಕ್ಕಮ್ಮನನ್ನು ಕೊಂ’ದಿ’ದ್ದು ಮಾತ್ರ ಸರಿಯಲ್ಲ..

Leave a Reply

Your email address will not be published. Required fields are marked *