Advertisements

ಇಪ್ಪತ್ತು ಲಕ್ಷ ಚಿನ್ನ, ಒಂದು ಕಾರು ಹಣ ಎಲ್ಲವೂ ಕೊಟ್ಟು ಮದುವೆ ಮಾಡಿದ್ರು.. ಆದ್ರೆ ಮೂರೇ ತಿಂಗಳಿಗೆ ಈಕೆ ಏನಾಗಿದ್ದಳು ಗೊತ್ತಾ?

Kannada Mahiti

ಪ್ರೀಯ ವಿಕ್ಷಕರೆ ಮದುವೆ ಒಂದು ಬ್ರಹ್ಮಗಂಟು‌ ಬಿಡಿಸಲಾಗದ ನಂಟು ಮಾಂಗಲ್ಯದಿಂದ ನಂಟಿದ್ದರು ಎರೆಡು ಮನಸ್ಸುಗಳು ಸೇರುವುದೆ ನಿಜವಾದ ಮದುವೆ‌. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿ ಎಂಬ ಗಾದೆ ಉಂಟು. ಇನ್ನು ಇತ್ತಿಚಿನ ದಿನಗಳಲ್ಲಿ ಮದುವೆ ಎಂದರೆ ವಿಜೃಂಭಣೆ, ಇನ್ನು ವರದಕ್ಷಿಣೆ ನೀಡುವುದಂತು ಮೊದಲಿನಿಂದಲೂ ನೀಡುತ್ತಿರುವ ಸಂಪ್ರದಾಯ. ಇದೇ ವರದಕ್ಷಿಣೆ ಸಂಬದಿಸಿದಂತೆ ಅದೆಷ್ಟೊ‌ ಕಾನೂನುಗಳು ಬಂದರು ‌ವರದಕ್ಷಿಣೆ ನೀಡುವುದು ಮಾತ್ರ ಕಣ್ಮರೆಯಾಗಿಲ್ಲ. ದಿನದಂದ ದಿನಕ್ಕೆ‌ ವರದಕ್ಷಿಣೆಯಿಂದಾಗಿ ಅದೆಷ್ಟೋ ಹೆಣ್ಣುಮಕ್ಕಳು ಮಾನಸಿಕವಾಗಿ, ದೈ’ಹಿ’ಕವಾಗಿ ದೌ’ರ್ಜ’ನ್ಯಕ್ಕೆ ಒಳಾಗಾಗುವುದಲ್ಲದೆ‌ ತಮ್ಮ ಜೀ’ವ ಕ’ಳೆ’ದುಕೊಂಡಿದ್ದಾರೆ.. ಅಂತಹದ್ದೆ ಕಥೆ ಇಲ್ಲಿದೆ ನೋಡಿ.. ದೇವರನಾಡು ಎಂದು ಹೆಸರಾದ ಕೇರಳದಲ್ಲಿ‌ ಇತ್ತಿಚಿಗೆ ನಡೆದ ‌ಹ’ತ್ಯೆ’ಯ ಕಥೆ. ಇದೆ ವರ್ಷದ ಜೂನ 21 ರಂದು ಕೊಲಂಬಳಿಯಲ್ಲಿ ವಿಸ್ಮಯ ಅ’ತ್ಮಹ’ತ್ಯೆ ಸುದ್ದಿ ಮಾಧ್ಯಮದಲ್ಲಿ‌ ಹರಿದಾಡುತ್ತಿರುವಾಗಲೆ ಅದನ್ನು ಅಲಪ್ಪುಳಾ‌ ನಿವಾಸಿಯಾದ ಸುನಿತಾ ತಮ್ಮ ಮನೆಯಲ್ಲಿ ಈ‌ ಸುದ್ದಿ‌ ಕೇಳಿ ಭಯ ಬೀತರಾಗಿ ‌ತಮ್ಮ‌ 19 ವರ್ಷದ ಮಗಳಾದ ಸುಚಿತ್ರಾಗೆ ಕರೆ ಮಾತನಾಡುತ್ತಾರೆ.

[widget id=”custom_html-3″]

Advertisements

ಮರುದಿನ ತಾಯಿ‌ ಸುನಿತಾರ‌ ಮೊಬೈಲ್ಗೆ 11.30 ‌ಬಂದ ಕರೆ ಬಂದ ಮೇಲೆ‌ ಮಲಗಿರುವಾಗಲೇ ಮಗಳು ಸುಚಿತ್ರಾ ಸಾ’ವ’ನ್ನಪ್ಪಿರುವ ಸುದ್ದಿ ಕೇಳಿಗೆ ಸಿ’ಡಿ’ಲು ಬಡಿದಂತಾಗುತ್ತದೆ. ಹಾಗಾದ್ರೆ ಆ ರಾತ್ರಿ‌ ಸುಚಿತ್ರಾ ಮನೆಲಿ‌ ನಡೆದಿದ್ದಾದ್ರು ಏನು, ಹೇಗೆ ಆಕೆ ಸಾವನ್ನಪ್ಪಿದ್ದಳು, ಇದು ಅ’ತ್ಯಹ’ತ್ಯೆಯೂ ಅಥವಾ ಸಹಜ ಸಾವೂ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಈ‌ ಸ್ಟೋರಿಯಲ್ಲಿದೆ ನೋಡಿ.. ಕೇರಳದ‌‌ ಅಳಪುಳಮ ನಿವಾಸಿಗಳಾದ‌ ಸುನೀಲ‌ ಹಾಗೂ ಸುನಿತಾ ದಂಪತಿಗಳ ಮಗಳಾದ ಸುಚಿತ್ರಾ. ಪಿಯುಸಿ ಓದಿದ್ದ ಸುಚಿತ್ರಾ ಜಾತಕವನ್ನು‌ ಜ್ಯೋತಿಷ್ಯ ಒಬ್ಬರಿಗೆ ತೋರಿಸಿದ್ದು ಅವಳಿಗೆ 20ನೆ ವಯಸ್ಸಿನೊಳಗಾಗಿ ಮದುವೆ ಮಾಡದಿದ್ದರೆ 27 ವರ್ಷದ ವರೆಗೆ ಮದುವೆಯಾಗುವುದಿಲ್ಲ‌ ಎಂಬ‌ ಸುದ್ದಿ ತಿಳಿದ ದಂಪತಿ‌ ಅಲಾಪುಳಮನ ನಿವಾಸಿಯಾದ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿರುವ 27 ವರ್ಷದ ವಿಷ್ಣು ಕುಟುಂಬದೊಂದಿಗೆ ಎರೆಡು‌ ಕುಟುಂಬಗಳ‌ ಸಮ್ಮತಿ‌ ಮೆರೆಗೆ ಮದುವೆ ಏರ್ಪಡುತ್ತದೆ. 80 ಸಾವಿರ ಚಿನ್ನ , ಕಾರು ನೀಡಬೇಕಾಗಿ ವಿಷ್ಣು ಕುಟುಂಬ ಬೇಡಿಯನ್ನಿಟ್ಟಿತ್ತು.

[widget id=”custom_html-3″]

ಆದರೆ ಮದ್ಯಮ ಕುಟುಂಬದವರಾದ ಸುಚಿತ್ರಾ ಪಾಲಕರು 50 ಸಾವಿರ ರೂ ಚಿ‌ನ್ನ‌ ಹಾಗೂ ಕಾರಿನ ಬದಲಾಗಿ ಟು ವಿಲ್ಲರ್ ನೀಡಲು‌ ಮುಂದಾಗುತ್ತಾರೆ. ಟು ವಿಲ್ಲರ ಬೇಡ ಕಾರ್ ಬೇಕೆ‌ ಬೇಕೆಂದು ಹಠ ಹಿಡಿದ್ದಕ್ಕಾಗಿ‌ ಒಪ್ಪಿಗೆ ನೀಡಿ 20 ಲಕ್ಷ ‌ರೂ ಚಿನ್ನ‌ ಹಾಗೂ ಟಾಟಾ‌ ಸಂಸ್ಥೆಯ 7 ಲಕ್ಷ ರೂ ಕಾರನ್ನು ನೀಡಿ ಒಟ್ಟು 32 ಲಕ್ಷಕ್ಕೂ ಹೆಚ್ಚು ಖರ್ಚು‌ ಮಾ‌ಡಿ ಮದ್ವೆ ಮಾಡುತ್ತಾರೆ. 2021 ರಲ್ಲಿ ‌ಮದುವೆ ದಿನಾಂಕ ಗೊತ್ತು ಮಾಡಿದ್ದು, ನಿಶ್ಚಿತಾರ್ಥಕ್ಕೆ 10 ಲಕ್ಷ ನೀಡಬೇಕೆಂದು ವಿಷ್ಣು ತಾಯಿ‌ ಬೇಡಿಕೆ ಇಟ್ಟಾಗ ಸುಚಿತ್ರಾ ತಂದೆ ಪಿಂಚಣಿ ಹಣ ಬಂದ ತಕ್ಷಣ ನೀಡುವುದಾಗಿ ಮನವಿ ಮಾಡಿದ್ದರು. ಮದುವೆ ನಂತರ ಪತಿ ಕೆಲಸಕ್ಕೆಂದು ಉತ್ತರಕಾಂಡಗೆ ತರೆಳಿದಾಗ ಅತ್ತೆಯ ಮನೆಯಲ್ಲಿ ‌ಸುಚಿತ್ರಾ‌‌ ಒಬ್ಬಳೆ‌ ಇರಬೇಕಾಗುತ್ತದೆ. ಅತ್ತೆ ಯಾವಾಗಲೂ ದುಡ್ಡು ‌ಚಿನ್ನ ಆಸೆಯವಳಾಗಿದ್ದು, ಆಕೆಯ ಹೆಸರಿನಲ್ಲಿ‌ ಬ್ಯಾಂಕನಲ್ಲಿದ್ದ ಚಿನ್ನ ಹಾಗೂ ಹಣ ಕುರಿತಾಗಿ ತಿಳಿದ. ಅತ್ತೆ ಆಕೆಯ ಬ್ಯಾಂಕ್ ಲಾಕರ್ ಹಾಗೂ ಪಾಸ್ ಬುಕ್ ವ’ಶ’ಪಡಿಸಿಕೊಂಡು ಅದನ್ನು ಮರಳಿಸುವುದನ್ನು ನಿರಾಕರಿಸುತ್ತಾಳೆ.

[widget id=”custom_html-3″]

ಸುಚಿತ್ರಾ ಬ್ಯಾಂಕ್ ಲಾಕರ್ ಹಾಗೂ ಪಾಸ್ ಬುಕ್‌ ಕೇಳಿದಕ್ಕೆ ಕೊಡಬೇಕಾದ 10 ಲಕ್ಷ ಕೊಟ್ಟರೆ ಮಾತ್ರ ಹಿಂದಿರುಸುದಾಗಿ ವಾರ್ನ ಮಾಡಿದ್ದ ಅತ್ತೆ ಪ್ರತಿದಿನ ಮನೆಯಲ್ಲಿ ಇದೆ ವಿಷಯಕ್ಕಾಗಿ‌ ಗ’ಲಾ’ಟೆ ನಡೆಯುತಿತ್ತು. ಮಾ’ನ’ಸಿಕ ಕಿ’ರು’ಕುಳ ನೀಡಲಾರಂಭಿದ್ದರು. ಒಂದಿನ ತಾಯಿ ಮುಂದೆ ನಡೆದ ಘ’ಟ’ನೆಯನ್ನ‌ ಬಿ’ಚ್ಚಿ’ಟ್ಟ ಸುಚಿತ್ರಾ ತನ್ನಗೆ ನೀಡುವ ಕಿರುಕುಳದ ಕುರಿತಾಗಿ ತನ್ನ ಅಳಲನ್ನ ತಾಯಿಯೊಂದಿಗೆ ಹಂಚಿಕೊಂಡಿದ್ದಳು. ಕೆಲವು ದಿನಗಳ‌ ನಂತರ ವಿಸ್ಮಯಾ ಸಾ’ವಿ’ನ ಸುದ್ದಿ ‌ಕೇಳಿ‌ ಗಾ’ಬ’ರಿಯಿಂದ ತಾಯಿ‌ ಸುಚಿತ್ರಾಗಿ ಕಾ’ಲ್ ಮಾಡಿ ಮಾತನಾಡುತ್ತಾರೆ. ಮರುದಿನ ಮಗಳ ಸಾ’ವಿ’ನ ಸುದ್ದಿ.. ವೈದ್ಯಕೀಯ ಪರೀಕ್ಷೆ ನಂತರ ತಿಳಿದಿದ್ದು ಇದು ಅ’ತ್ಮಹ’ತ್ಯ‌ ನೇ’ಣಿ’ಗೆ ಶರಣಾದಾಗ ಉ’ಸಿ’ರುಗಟ್ಟಿ ಸಾ’ವು ಸಂಬವಿಸಿದೆ ಎಂಬ ಸಂಗತಿ ತಿಳಿದು ಬಂದಿತ್ತು.

[widget id=”custom_html-3″]

ಈ ಕುರಿತು ಸುಚಿತ್ರಾಳ‌ ಅತ್ತೆ ಮಾವನನ್ನು ವಿಚಾರಣೆಗೆ ಒಳಪಡಿಸಿದಾಗ ತಮಗೆನು‌ ಗೊತ್ತಿಲ್ಲ‌ ಎಂದು ಹೇಳಿಕೆ ನೀಡಿದ್ದರು ಕೇ’ಸ್ ದಾಖಲಿಸಿ ಅವರನ್ನು‌‌‌ ಬಂ’ಧಿ’ಸಲಾಗಿದೆ. ಸ್ಥಳಿಯರು ಸೇರಿದಂತೆ ಹಲವರಿಂದ ಮಾಹಿತಿ‌ ಪಡೆದಿರುವ ಪೋಲಿಸರು‌ ಈ‌ ಸಾ’ವಿ’ನ ಹಿಂದಿರುವ ಮು’ಖ’ವಾಡಗಳನ್ನು ಬೈ’ಲಿ’ಗೆಳೆಯುವಲ್ಲಿ‌ ಮುಂದಾಗಿದ್ದಾರೆ. ಜ್ಯೋತಿಷ್ಯ ವರದಿಯಿಂದಾಗಿ ಮಗಳ ಸುಖಕ್ಕಾಗಿ ಮದುವೆ ಮಾಡಿದ ತಂದೆ ತಾಯಿ ಇದೀಗ ಮಗಳನ್ನು ಕಳೆದುಕೊಂಡು ದುಖಃದ‌ ಮಡುವಿನಲ್ಲಿದ್ದಾರೆ. ವರದಕ್ಷಿಣೆಯಿಂದ ಇನ್ನು ಎಷ್ಟು ಅಮಾಯಕ‌ ಜೀ’ವ ಕಳೆದುಕೊಳ್ಳುತ್ತವೆನೋ‌ ಗೊತ್ತಿಲ್ಲ..