Advertisements

ಅಶ್ವಿನಿ ಮನೆಗೆ ಬಂದು ಸುದೀಪ್ ಮಾಡಿದ ಕೆಲಸಕ್ಕೆ ಅಪ್ಪು ಮಗಳು ಧೃತಿ ಹೇಳಿದ್ದೇನು ಗೊತ್ತಾ ? ಶಾಕಿಂಗ್

Cinema

ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಕಿಚ್ಚ ಸುದೀಪ್ ಚಿತ್ರರಂಗದಲ್ಲಿ ಉತ್ತಮ ಸ್ನೇಹಿತರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಪುನೀತ್ ರಾಜಕುಮಾರ್ ಎಂದರೆ ಕಿಚ್ಚನಿಗೆ ಅಚ್ಚುಮೆಚ್ಚು ಅದೇ ರೀತಿ ಕಿಚ್ಚ ಸುದೀಪ್ ಬಗ್ಗೆ ಪುನೀತ್ ಅಭಿಮಾನ ಹೊಂದಿದ್ದರು ಅಪ್ಪು ನಿಧನದ ನೋವಿನಿಂದ ಸುದೀಪ್ ಅವರು ಕಣ್ಣೀರು ಹಾಕುತ್ತಿದ್ದಾರೆ ಆದರೆ ಕಿಚ್ಚ ಸುದೀಪ್ ಅವರು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ ಹಾಗಾದ್ರೆ ಕಿಚ್ಚ ಸುದೀಪ್ ಅಪ್ಪು ಮನೆಗೆ ಬಂದಿದ್ದು ಯಾಕೆ ಅಶ್ವಿನಿ ಮೇಡಮ್ ಅವರ ಬಳಿ ಹೇಳಿದ್ದೇನು ಆ ಮಾತು ಕೇಳಿ ವಿದೇಶದಲ್ಲಿರುವ ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳಾದ ದೃತಿ ಕಿಚ್ಚ ಸುದೀಪ್ ಗೆ ಕರೆ ಮಾಡಿ ಹೇಳಿದ್ದೇನು..

Advertisements

ಅದೆಲ್ಲ ಸಂಪೂರ್ಣ ಮಾಹಿತಿ ಓದಿ ನೋಡಿ ಹೌದು ಮಾರ್ಚ್ 17 ಅಂದರೆ ಇವತ್ತು ಅಪ್ಪು ಅವರ ಇಂದು ಹುಟ್ಟುಹಬ್ಬ ಇರುವ ಕಾರಣ ಸಮಾಧಿ ಬಳಿ ಬರುವ ಅಭಿಮಾನಿಗಳ ಸಂಪೂರ್ಣ ಊಟದ ಖರ್ಚು ನಾನು ನೋಡಿಕೊಳ್ಳುತ್ತೇನೆ ಎಂದು ಕಿಚ್ಚ ಸುದೀಪ್ ಅಶ್ವಿನಿ ಮೇಡಮ್ ಅವರ ಬಳಿ ಹೇಳಿದ್ದಾರೆ ಆದರೆ ಅಶ್ವಿನಿ ಪುನೀತ್ ರಾಜಕುಮಾರ್ ಬೇಡ ನಿಮಗೆ ಯಾಕೆ ತೊಂದರೆ ಶಿವಣ್ಣ ನೋಡಿಕೊಳ್ಳುತ್ತಾರೆ ಎನ್ನುವ ಮಾತು ಹೇಳಿದ್ದಾರೆ ಆದರೆ ಸುದೀಪ್ ಇಲ್ಲ ನನ್ನ ಸ್ನೇಹಿತನ ಅಭಿಮಾನಿಗಳಿಗಾಗಿ ನನ್ನ ಕಡೆಯಿಂದ ಸಣ್ಣ ಅಳಿಲು ಸೇವೆ ದಯವಿಟ್ಟು ಒಪ್ಪಿಗೆ ಕೊಡಿ ಎಂದಿದ್ದಾರೆ

ಕಿಚ್ಚ ಸುದೀಪ್ ಮಾತಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಒಪ್ಪಿಗೆ ನೀಡಿದ್ದು ನಂತರ ಸುದೀಪ್ ಈ ರೀತಿ ಹೇಳಿದ್ದರು ಎನ್ನುವ ಮಾತು ವಿದೇಶದಲ್ಲಿದ್ದ ಮಗಳಾದ ದೃತಿ ಗೆ ಗೊತ್ತಾಗಿದೆ ಆಗ ತಕ್ಷಣ ದೃತಿ ಕಿಚ್ಚ ಸುದೀಪ್ ಅವರಿಗೆ ಕರೆ ಮಾಡಿ ಅಂಕಲ್ ಅಪ್ಪನ ಆಸೆ ಈಡೇರಿಸಲು ನೀವೆಲ್ಲ ನಮಗೆ ತುಂಬಾ ಸಪೋರ್ಟ್ ಮಾಡುತ್ತಿದ್ದಿರ ತುಂಬಾ ಥ್ಯಾಂಕ್ಸ್ ಅಂಕಲ್ ಎಂದಿದ್ದಾರೆ ಸುದೀಪ್ ಅವರ ಈ ಒಳ್ಳೆಯ ಕಾರ್ಯಕ್ಕೆ ನೀವೇನು ಹೇಳಲು ಬಯಸುತ್ತೀರಾ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ

Leave a Reply

Your email address will not be published. Required fields are marked *