Advertisements

ಸುದೀಪ್ ತನ್ನ ಬಾಡಿಗಾರ್ಡ್ ಗೆ ಕೊಡುವ ಸಂಬಳ ಎಷ್ಟು ಗೊತ್ತಾ?

Cinema

ಇತರದ ಒಂದು ಕೆಲಸ ಯಾರಿಗೆ ತಾನೇ ಸಿಗುತ್ತೆ ಹೇಳಿ ಕಿಚ್ಚ ಸುದೀಪ್ ಅವರ ಬಾಡಿಗಾರ್ಡ್ ಹೆಸರು ಕಿಚ್ಚ ಕಿರಣ್.. ಅವರ ಹುಟ್ಟುಹಬ್ಬವಿತ್ತು. ಕಿಚ್ಚ ಸುದೀಪ್ ಅವರ ಸಹೋದರಿಯರು ಎಲ್ಲಾ ಸೇರಿ ಕೇಕ್ ಕಟ್ ಮಾಡಿದ್ದಾರೆ. ಅವರೇ ಸ್ವತಃ ಕೇಕ್ ಕಟ್ ಮಾಡಿ ವೀಡಿಯೋವನ್ನು ಶೇರ್ ಮಾಡಿ ಹ್ಯಾಪಿ ಬರ್ತಡೇ ಕಿರಣ್ ಅಂಥ ವಿಶ್ ಮಾಡಿದ್ದಾರೆ.. ಅವರು ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಸುದೀಪ್ ಅವರ ಸಹೋದರಿಯರು ಎಲ್ಲಾ ಇರುವುದು ಬೇರೆ ಕಡೆ.. ಈಗಾಗಿ ಕಿಚ್ಚ ಕಿರಣ್ ಅವರ ಒಟ್ಟಿಗೆ ಕೇಕ್ ಕಟ್ ಮಾಡಲು ಸಾದ್ಯವಾಗಲಿಲ್ಲ. ಆದರೆ ತಾವೇ ಕೇಕ್ ಕಟ್ ಮಾಡಿ ಶುಭಾಶಯವನ್ನು ತಿಳಿಸೋಣ ಅಂತ ವೀಡಿಯೋವನ್ನು ಶೇರ್ ಮಾಡಿದ್ದಾರೆ..

[widget id=”custom_html-3″]

Advertisements

ಸಾಕಷ್ಟು ವೀಡಿಯೋಗಳು ವೈರಲ್ ಆಗಿದ್ದು ಅಭಿಮಾನಿಗಳು ಕೂಡ ಕಿರಣ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಹೌದು ಇವರು ಕಿಚ್ಚ ಸುದೀಪ್ ಅವರ ಬಾಡಿಗಾರ್ಡ್.. ಸುದೀಪ್ ಸರ್ ಸೇಪ್ ಆಗಿ ಇರಲು ಕಿಚ್ಚ ಕಿರಣ್ ಕೂಡ ಕಾರಣ ಎನ್ನಬಹುದು. ಯಾವುದೇ ಸಂದರ್ಭ ಇದ್ದರು ಕೂಡ ಸುದೀಪ್ ಅವರನ್ನು ಕಾಪಾಡುತ್ತಿದ್ದಾರೆ. ಕಿಚ್ಚ ಕಿರಣ್ ಅವರು ಸದಾ ಖುಷಿಯಾಗಿ ಇರಬೇಕು ಎನ್ನುವುದು ಅವರ ಫ್ಯಾಮಿಲಿಯವರ ಅಭಿಪ್ರಾಯ.. ನನ್ನ ಮಗನ ಬಾಡಿಗಾರ್ಡ್ ಆಗಿರುವಂತಹ ಕಿಚ್ಚ ಕಿರಣ್ ಅವರು ಸುದೀಪ್ ನ ಕಾಪಾಡುತ್ತಿದ್ದಾರೆ.

[widget id=”custom_html-3″]

ಅವರು ಕೂಡ ಯಾವಾಗಲೂ ಸೇಪ್ ಆಗಿ ಇರಬೇಕು.. ಖುಷಿಯಾಗಿ ಇರಬೇಕು, ದೇವರು ಅವರನ್ನ ಚೆನ್ನಾಗಿ ಇಡಬೇಕು ಎಂಬುದು ಕಿಚ್ಚ ಸುದೀಪ್ ಅವರ ತಾಯಿ ಕೂಡ ವಿಷ್ ಮಾಡಿದ್ದಾರೆ.. ಆಗೆ ಸುದೀಪ ಅವರು ತಮ್ಮ ಬಾಡಿಗಾರ್ಡ್ ಗೆ ಬುಲೆಟ್ ಒಂದನ್ನು ಗಿಪ್ಟ್ ಆಗಿ ಕೊಡಿಸಿದ್ದಾರೆ. ಇನ್ನೂ 30 ರಿಂದ 40 ಸಾವಿರ ತನಕ ಸಂಭಾವನೆ ಸಿಗುತ್ತದೆ‌.. ಇನ್ನೂ ಕಿರಣ್ ಅವರ ಫ್ಯಾಮಿಲಿಗೂ ಕೂಡ ಸುದೀಪ್ ಸಹಾಯ ಮಾಡುತ್ತಾರೆ. ಇಷ್ಟರ ಮಟ್ಟಿಗೆ ಫುಲ್ ಸಪೋರ್ಟ್ ಆಗಿ ನಿಂತಿದ್ದಾರೆ ಸುದೀಪ್ ಅವರು.

[widget id=”custom_html-3″]