Advertisements

ಸುಧಾ ಮೂರ್ತಿಯವರಿಗೆ ಕನ್ನಡದ ಈ ನಟ ಅಂದ್ರೆ ಸಖತ್ ಇಷ್ಟ.. ಯಾರು ಗೊತ್ತಾ?

Cinema

ಬಿಡುವಾದಾಗಲೆಲ್ಲಾ ಸುಧಾಮೂರ್ತಿ ಅವರ ಪೇವರೇಟ್ ಆ್ಯಕ್ಟರ್ ಯಾರು ಗೊತ್ತಾ? ಸುಧಾಮ್ಮ ಅವರ ಸಿನಿಮಾ ಅಭಿರುಚಿ ಬಗ್ಗೆ ಈ ಮಾಹಿತಿಯಲ್ಲಿ ನೋಡೋಣ.. ಕೊಡಗೈ ದಾನಿ ಸುಧಾಮ್ಮ ಅವರ ತಮ್ಮ ಇನ್ಫೋಸಿಸ್ ಕಂಪನಿ ಜೊತೆ ಜೊತೆಗೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ.. ಕಷ್ಟದಲ್ಲಿರುವ ಕಣ್ಣೀರು ಹೊರೆಸುವುದರಲ್ಲಿ ಸದಾ ಮುಂದಿರ್ತಾರೆ. ಅದೇ ಎಲ್ಲಾ ಕೆಲಸಗಳ ಮಧ್ಯೆ ಸುಧಾಮೂರ್ತಿ ಅವರು ಪುಸ್ತಕ ಓದುವುದರ ಜೊತೆಗೆ ಸಿನಿಮಾ ನೋಡುವ ಅವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.. ಪ್ರತಿನಿತ್ಯ ಬಿಡುವಾದಾಗಲೆಲ್ಲಾ ಒಂದು ಸಿನಿಮಾ ನೋಡೋದು ಅಥವಾ ಪುಸ್ತಕವನ್ನು ಓದುವುದನ್ನ ಮಾಡ್ತಾರಂತೆ. ಹೌದು ಸುಧಾಮ್ಮ ಅವರ ಮುತ್ತಿನಂತ ವ್ಯಕ್ತಿತ್ವಕ್ಕೆ ಕರ್ನಾಟಕ ಮಾತ್ರವಲ್ಲ ದೇಶ ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ..

[widget id=”custom_html-3″]

Advertisements

ಅವರ ಸಾಮಾಜಿಕ ಕಾರ್ಯ ನಮ್ಮೊಂದಿಗೆ ಮಗುವಿನಂತಹ ಮನಸ್ಸಿಗೆ ಸಿಕ್ಕಾಪಟ್ಟೆ ಪ್ಯಾನ್ಸ್ ಇದ್ದಾರೆ. ಇಂತಹ ಸುಧಾಮ್ಮ ಅವರಿಗೆ ನಮ್ಮ ಸ್ಯಾಂಡಲ್ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರೆಂದರೆ ಬಹಳ ಇಷ್ಟವಂತೆ.. ಥಿಯೇಟರ್ ನಲ್ಲಿ ಸಿನಿಮಾ ನೋಡಲು ಇಷ್ಟಪಡುವ ಸುಧಾಮೂರ್ತಿ ಅಮ್ಮನವರಿಗೆ ಬಿಡುವು ಸಿಗುವುದೇ ಕಷ್ಟ.. ಯಾವಾಗ್ಲೂ ಟ್ರಾವೇಲ್ ನಲ್ಲಿ ಬ್ಯುಸಿ ಆಗಿರ್ತಾರೆ. ಆದ್ರೆ ಮನೆಯಲ್ಲಿ ಕೂತು ಸಿನಿಮಾ ನೋಡೋದು ತುಂಬಾ ಡಿಸ್ಟರ್ಭ್ ಆಗುತ್ತೆ ಅಂತ ಹೇಳಿದ್ದು ರಕ್ಷಿತ್ ಅವರ ಸಿಂಪಲ್ ಆಗಿ ಒಂದು ಲೌವ್ ಸ್ಟೋರಿ ಸಿನಿಮಾ ತುಂಬಾ ಇಷ್ಟವಾಯ್ತು ಅಂತ ಹೇಳಿದ್ದು..

[widget id=”custom_html-3″]

ಕಥೆ, ಹಾಡುಗಳು, ಸಂಭಾಷಣೆ ಎಲ್ಲವೂ ಮನಸ್ಸಿಗೆ ನಾಟಿದ್ದು ರಕ್ಷಿತ್ ಶೆಟ್ಟಿ ಅಂದ್ರೆ ಅಚ್ಚುಮೆಚ್ಚು ಅಂಥ ಸಂದರ್ಶನ ಒಂದರಲ್ಲಿ ಸುಧಾಮ್ಮ ಅವರು ಹೇಳಿಕೊಂಡಿದ್ದಾರೆ. ಇದಲ್ಲದೆ ಕನ್ನಡದ ಹಲವಾರು ಸಿನಿಮಾಗಳನ್ನ ನೋಡಿರುವ ಸುಧಾಮ್ಮ ತುಂಬಾ ಮೆಚ್ಚುಗೆ ಸೂಚಿಸಿದ್ದು ಮನೆಯಲ್ಲಿ ಡಿಸ್ಟರ್ಬ್ ಆದ್ರು ಪ್ರತಿದಿನ ಒಂದು ಸಿನಿಮಾ ಅಥವಾ ಪುಸ್ತಕ ಓದಲು ಪ್ರಯತ್ನ ಪಡ್ತೀನಿ ಎಂದು ಹೇಳಿದ್ದಾರೆ.. ಒಟ್ಟಿನಲ್ಲಿ ಸಿಂಪಲ್ ಆಗಿರುವ ಸುಧಾಮ್ಮ ಅವರಿಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಇಷ್ಟವಾಗಿರುವುದು ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವ ವಿಚಾರ.. ಇದರ ಬಗ್ಗೆ ನಿವೇನ್ ಹೇಳ್ತಿರಾ.