Advertisements

ಸುಧಾರಾಣಿ ಮೊದಲ ಗಂಡ ಯಾರು.. ಅಮೇರಿಕಾದಲ್ಲಿ ಅನುಭವಿಸಿದ ಕಷ್ಟ ಎಂಥದ್ದು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಆಗ ಸುಧಾರಾಣಿ ಅವರು ಸಿನಿಮಾ ಕ್ಷೇತ್ರದಲ್ಲಿ ಉತ್ತಂಗದಲ್ಲಿದ್ದರು.. ಈ ಸಮಯದಲ್ಲಿ ಸುಧಾರಾಣಿ ಅವರು ನಟನೆಗೆ ಗುಡ್ ಬಾಯ್ ಹೇಳಿ ಮದುವೆಯಾದರು.. ನಂತರ ಪತಿ ಡಾಕ್ಟರ್ ಸಂಜಯ್ ಅವರ ಜೊತೆ ವಿಶ್ವದ ದೊಡ್ಡಣ್ಣ ಅಮೇರಿಕಾಗೆ ಹೋಗಿ ಸೆಟಲ್ ಆದರು. ಆದರೆ ಸುಧಾರಾಣಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಡಾಕ್ಟರ್ ಸಂಜಯ್ ಪ್ರಾ’ಣ ಬೆ’ದ’ರಿಕೆಯನ್ನು ಮುಂದೆ ಇಡುತ್ತಾರೆ.. ಸುಖದ ಸುಪ್ಪತ್ತು ಹಾಗೂ ಒಳ್ಳೆಯ ಕೆಲಸದಲ್ಲಿ ಇದ್ದ ಸುಧಾರಾಣಿ ಅವರು ಡಾಕ್ಟರ್ ಸಂಜಯ್ ಅವರ ಸಹವಾಸದಿಂದ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಾರೆ.. ಎಷ್ಟೋ ದಿನಗಳ ಕಾಲ ಬೇರೆಯವರ ಮನೆಯಲ್ಲಿ ಊಟ ಮಾಡಿ ಜೀವನ ನಡೆಸುತ್ತಿರುತ್ತಾರೆ.

[widget id=”custom_html-3″]

ಇನ್ನೂ ಡಾಕ್ಟರ್ ಸಂಜಯ್ ಅವರು ಇಷ್ಟೊಂದು ಹಿಂ’ಸೆ ಕೊಟ್ಟರು ಯಾವುದನ್ನು ಲೆಕ್ಕಿಸದೆ ಎಲ್ಲವನ್ನು ದೈರ್ಯದಿಂದ ಎದುರಿಸಿದ ಸುಧಾರಾಣಿ ಅವರ ಆತ್ಮ ಸ್ಥೈರ್ಯವನ್ನು ಮೆಚ್ಚಲೇ ಬೇಕು. ಡಾಕ್ಟರ್ ಸಂಜಯ್ ಅವರು ಕೊಟ್ಟ ಹಿಂ’ಸೆಯನ್ನು ಸಹಿಸದ ಸುಧಾರಾಣಿ ಅವರು ಈತನ ಸಹವಾಸವೇ ಬೇಡ ಎಂದು ಕೊನೆಗೊಂದು ದಿನ ವಿಚ್ಚೇದನವನ್ನು ಕೊಡುತ್ತಾರೆ.. ನಂತರ ಭಾರತಕ್ಕೆ ಬಂದು ಹೊಸ ಜೀವನವನ್ನು ಆರಂಭಿಸುತ್ತಾರೆ. ಈಗೆ ಮುಂದಿನ ದಿನಗಳಲ್ಲಿ ತಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದ, ಹಾಗೂ ಆಪ್ತರಾಗಿದ್ದ ಮಾ’ನಸಿಕ ಸ್ಥೈರ್ಯವನ್ನು ತುಂಬಿದ ಗೋವರ್ಧನ್ ಎಂಬುವವರನ್ನು ಸುಧಾರಾಣಿ ಅವರು ಮದುವೆ ಆದರು.. ಈ ದಂಪತಿಗಳಿಗೆ ನಿಧಿ ಎಂಬ ಮುದ್ದಾದ ಮಗಳಿದ್ದಾರೆ. ಮಗಳು ಕೂಡ ಅಮ್ಮನಂತೆ ಸಿನಿಮಾ ರಂಗಕ್ಕೆ ಎಂಟ್ರಿಕೊಡುವ ಸಿದ್ದತೆಯಲ್ಲಿದ್ದಾರೆ..

[widget id=”custom_html-3″]

Advertisements

ಇನ್ನೂ ಸುಧಾರಾಣಿ ಅವರು ನಾನು ಮೊದಲನೆಯ ಗಂಡನಿಂದ ವಂ’ಚಿತಳಾಗಿದ್ದೆ. ಅವರಿಗೆ ವಿಚ್ಚೇದನ ನೀಡಿ ಭಾರತಕ್ಕೆ ಬಂದ ನಂತರ ನನ್ನ ಕೈ ಹಿಡಿದದ್ದು, ಆತ್ಮಸ್ಥೈರ್ಯವನ್ನು ತುಂಬಿದವರು ಗೋವರ್ಧನ್ ಅವರು.. ಈಗಲೂ ಕೂಡ ಸುಧಾರಾಣಿ ಅವರಿಗೆ ಅವಕಾಶಗಳ ಮೇಲೆ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದು ಸಿನಿಮಾ ರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ.. ಇನ್ನೂ ಪೋಷಕ ಪಾತ್ರದಲ್ಲಿ ಮಿಂಚುತ್ತಿರುವ ಸುಧಾರಾಣಿ ಅವರನ್ನು ನೋಡಿ ಪ್ರೇಕ್ಷಕರು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.. ಸ್ನೇಹಿತರೆ ಏನೇ ಆಗಲಿ ಮೊದಲ ಗಂಡನಿಂದ ಮೋಸ ಹೋಗಿ ಮತ್ತೆ ತನಗೆ ಸಪೋರ್ಟ್ ಮಾಡಿದ ವ್ಯಕ್ತಿಯನ್ನು ಮದುವೆಯಾಗಿ ಅವರ ಜೊತೆ ಸುಖ ಜೀವನೆ ನಡೆಸುತ್ತಾ.. ಮತ್ತೆ ಸಿನಿಮಾ ರಂಗದಲ್ಲಿ ದೀಪದಂತೆ ಬೆಳಗುತ್ತಿರುವ ಸುಧಾರಾಣಿ ಅವರ ಬಗ್ಗೆ ನೀವೆನ್ ಹೇಳ್ತಿರಾ.