Advertisements

ನಟಿ ಸುಧಾರಾಣಿ ಮುಗಿಸಲು ಗಂಡನಿಂದಲೇ ನಡೆದಿತ್ತು ಪ್ಲಾನ್! ಸುಧಾರಾಣಿ ಬದುಕಿದ್ದು ಹೇಗೆ ಗೊತ್ತಾ?

Cinema

ಪ್ರಿಯ ವೀಕ್ಷಕರೆ ನಾವು ಜೀವನದಲ್ಲಿ‌ ಎನು‌ ಮಾಡ್ತಿವಿ. ತೆಗೆದುಕೊಳ್ಳುವ ಪ್ರತಿ ನಿರ್ಧಾಗಳು ಹೇಗೆ ನಮ್ಮ‌ ಜೀವನದಲ್ಲಿ ಪ್ರಭಾವ ಬೀರುತ್ತವೆ ಎಂಬುವುದಕ್ಕೆ ನಿತ್ಯ ಸಾವಿರಾರು ಉದಾಹರಣೆಗಳು ನಮ್ಮುಂದೆ ಕಾಣುತ್ತವೆ.‌ ಇಂತಹದ್ದೆ ತಪ್ಪು ನಿರ್ಧಾರ ಮಾಡಿ.. ಕೊನೆಗೆ ಹಲವು ಕಷ್ಟ ಅನುಭವಿಸಿದ ನಟಿಯೊಬ್ಬರು ನಮ್ಮ‌‌ ಮಧ್ಯ ಇದ್ದಾರೆ. ಯಾರು ಆ ನಟಿ, ಆಕೆ ಮಾಡಿದ್ದಾದ್ರು ಏನು ಅಂತೀರಾ ನೋಡಿ..

[widget id=”custom_html-3″]

ಕನ್ನಡ ಚಲನಚಿತ್ರ ರಂಗವನ್ನಾಳಿದ ಹಲವು ನಟಿಯರಲ್ಲಿ ಅತೀ ಚಿಕ್ಕವಯಸ್ಸಿಗೆ ನಟನೆಯಲ್ಲಿ ಮುಳುಗಿ ಅವಕಾಶಗಳನ್ನು ಬಳಸಿಕೊಳ್ಳುವುದರ ಮೂಲಕ ತಮ್ಮ ನಟನಾ ಕೌಶಲ್ಯದಿಂದ ಕನ್ನಡ ಚಲನಚಿತ್ರ ರಂಗವನ್ನಾಳಿದ ನಟಿ ಸುಧಾರಾಣಿ. ಇಷ್ಟೆಲ್ಲ ಅವಕಾಶಗಳು ಎಲ್ಲವೂ ಇದ್ದರು ಸುಧಾರಾಣಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆಕೆ ತಂದೆ ತಾಯಿ ತೆಗೆದುಕೊಂಡ ಆ ಒಂದು ನಿರ್ಧಾರದಿಂದ ಸುಧಾರಾಣಿ ಬದುಕು ಹಲವು ತಿರುಗಳನ್ನು ಪಡೆಯಿತು. ಸುಧಾರಾಣಿ ಹತ್ತಿರದ ಸಂಬಧಿ ಚಿ‌.ಉದಯಶಂಕರ್ ಅವರಿಂದ‌ ಇವರು ಬಾಲನಟಿಯಾಗಿ ಗುರುತಿಸಿಕೊಂಡು ಮುಂದೆ ಕಿ’ಲಾ’ಡಿ‌ ಕಿಟ್ಟ ಸೇರಿ ಹಲವು ಸಿನೆಮಾಗಳಲ್ಲಿ ನಟಿಸುತ್ತಾರೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಇವರ ಮೊದಲ‌ ಹೆಸರು ಜಯಶ್ರೀ. ಮುಂದೆ ಸುಧಾರಾಣಿ 13 ವಯಸ್ಸಿನಲ್ಲೆ‌ ಆನಂದ ಸಿನೆಮಾಗೆ ನಾಯಕಿ ನಟಿಯಾಗಿ ಆಯ್ಕೆಯಾಗ್ತಾರೆ. ಶಿವರಾಜ್ ಕುಮಾರ ಅವರೊಂದಿಗೆ‌ ನಾಯಕ ನಟಿಯಾಗಿ ನಟಿಸುವ ‌ಮೂಲಕ‌ ಹೆಚ್ಚು ಮನ್ನಣೆಯನ್ನು ಗಳಿಸುತ್ತಾರೆ. ಸಾಲು‌ ಸಾಲಾಗಿ ಹಿಟ್ ಸಿನೆಮಗಳಾದ ಅನುರಾಗ ಸಂಗಮ, ನೆನಪಿನ‌ ದೋಣಿ ಹೀಗೆ ಅಲವು ಚಿತ್ರಗಳಲ್ಲಿ ಅಭಿನಯಿಸುತ್ತಾರೆ. ಸ್ಪರ್ಷ ಸಿನೆಮಾದ ನಂತರ ಅವರು ಎಲ್ಲ ಸಿನೆಮಾಗಳಲ್ಲಿ ಪೋಷಕ ನಟಿಯಾಗಿ ‌ತಮ್ಮ ಕೆಲಸವನ್ನು‌ ಪ್ರಾರಂಭಿಸುತ್ತಾರೆ. ಇನ್ನು‌ ಅವರು ವಯಕ್ತಿಯ ಜೀವನ ನೋಡುವುದಾದರೆ ಅವರು ಮನೆಯಲ್ಲಿ ಒಪ್ಪಿದ ಅನಸ್ಥೆಷಿಯಾ ವೈದ್ಯನಾದ ಡಾ. ಸಂಜಯ ಎಂಬುವರನ್ನು‌‌ 1996 ಮದುವೆಯಾಗ್ತಾರೆ.‌ ಮದುವೆಯ ನಂತರ ಸುಧಾರಾಣಿ ಅವರ ಪತಿಯೊಂದಿಗೆ ಅಮೇರಿಕಾಗೆ ಹೋಗ್ತಾರೆ. ಎಲ್ಲವು ಸರಿ ಯಾಗಿದ್ದು ಕೆಲವು ದಿನಗಳ ನಂತರ ಅವರ ಗಂಡನ‌ ನಿಜಮುಖ ಬಯಲಾಗುತ್ತದೆ. ದಿನದಿಂದ ದಿನಕ್ಕೆ‌ ಪತಿಯ ಕಾ’ಟ ತಡೆಯಲಾಗದೆ ಸುಧಾರಾಣಿ ಮಾನಸಿಕ‌ವಾಗಿ ಕುಗ್ಗಿ ಹೋಗ್ತಾಳೆ.

[widget id=”custom_html-3″]

ಆಕೆ ವಾಪಾಸಾಗದಂತೆ ಪಾಸಪೋರ್ಟ ಸಹ ಕಿತ್ತಕೊಂಡು ಬಿಡ್ತಾನೆ ಪತಿ ಸಂಜಯ. ಆತ ಎಲ್ಲಕಡಯಿಂದಲೂ ಆಕೆಯನ್ನು‌ ಬಂ’ದಿ’ಸಿ ಆಕೆಯನ್ನು‌ ಸಾ’ಯಿ’ಸುವ‌ ಕೆಲಸಕ್ಕೂ‌ ಮುಂದಾಗುತ್ತಾನೆ. ನರಕದ ಬದುಕು ಅನುಭವಿಸಿದ್ದ ಸುಧಾರಾಣಿ ಹಲವು ಕಷ್ಟಗಳನ್ನು ಅನುಭವಿಸುತ್ತಾಳೆ. ಒಂದು ಮಾಹಿತಿ‌ ಮೂಲದಿಂದ ಡಾ. ಸಂಜಯ ಅವರಿಗೆ ಸುಧಾರಾಣಿ ಯೊಂದಿಗಿನ ಮದುವೆ ಒತ್ತಾಯವಾಗಿದ್ದು ಆತ ಮತ್ತೊಬ್ಬರನ್ನು ಪ್ರೀತಿಸುತ್ತಿದ್ದ ಎಂಬುದಾಗಿ ತಿಳಿದು ಬಂದಿತ್ತು. ಮನೆಯಲ್ಲಿ ‌ಇರುವ ಸಾಧ್ಯವಾಗದೆ ಅಲ್ಲಿಯೇ ಸ್ನೇಹಿತರೊಬ್ಬರ ಮನೆಯ ಸಹಾಯದಿಂದ ಮನೆಯಿಂದ ಹೊರಬಂದು ಬೀಡ್ತಾರೆ. ಇನ್ನು‌ ಭಾರತದಲ್ಲಿರುವ ಅವರ ಕುಟುಂಬಕ್ಕೆ ಸುಧಾರಾಣಿ ಕಾಣೆಯಾಗಿರುವ ಸುದ್ದಿ ತಿಳಿದು ಹುಡುಕಾಟ‌ ನಡೆಸುತ್ತಾರೆ.

[widget id=”custom_html-3″]

ಎಲ್ಲ ವಿಷಯ ತಿಳಿದ ಅವರ ಕುಟುಂಬ ಅವರ ಶೊದ ಮಾಡುತ್ತದೆ ಆದರೆ ಸುಧಾರಾಣಿಯವರ ಯಾವುದೇ ಮಾಹಿತಿ ದೊರೆಯುವುದಿಲ್ಲ.‌‌ಮುಂದೆ ಪಾರ್ವತಮ್ಮ ರಾಜ್‍ಕುಮಾರ್ ಹಾಗೂ ಅಂಬರೀಶ್ ಅವರಿಂದ ಭಾರತಕ್ಕೆ ಹಿಂದಿರುಗುತ್ತಾರೆ. ಜನ ಯಾರೆ ಇರಲಿ‌ ಏನೆ ಇರಲಿ ಎಷ್ಟೆ ಸಂಪತ್ತಿರಲ್ಲಿ ಈ‌ ಬುದುಕು ಎನ್ನುವುದು ವಿಚಿತ್ರ. ಅವರ ಜೀವನದಲ್ಲಿ‌ ನಡೆದ ಈ ಘ’ಟ’ನೆಗೆ ಅವರು‌ ಕಾರಣರಲ್ಲ. ಅವರ ಕುಟುಂಬವು ಕಾರಣರಲ್ಲ.‌ ಇದೆಲ್ಲದರ ನಂತರ ಸುಧಾರಾಣಿ ಗೋವರ್ಧನ ಎಂಬ ಅವರ ಹತ್ತಿರ ಸಂಬಂದಿ ಅವರೊಂದಿಗೆ ಜೀವನದಲ್ಲಿ ದಾಪಂತ್ಯ ಜೀವನಕ್ಕೆ‌ ಕಾಲಿಡುತ್ತಾರೆ. ಸುಧಾರಾಣಿ. ನಂತರ ಅವರೊಂದಿಗೆ ತಮ್ಮ ಪತಿ ಮಗಳೊಂದಿಗೆ ನೆಮ್ಮದಿಯ‌ ಜೀವನವನ್ನು‌ ನಡೆಸುತ್ತಿದ್ದಾರೆ..

[widget id=”custom_html-3″]