Advertisements

ಇಲ್ಲಿದೆ ನೋಡಿ ವಿಶ್ವದ ಅತೀ ಪುರಾತನ ಸುಲೈ ಬಜಾರ್!

Temples

ನಮಸ್ಕಾರ ವೀಕ್ಷಕರೆ ಕರ್ನಾಟಕ ಚಿತ್ರ-ವಿಚಿತ್ರ ಪ್ರದೇಶಗಳಿಗೆ ಹೆಸರುವಾಸಿಯಾಗಿದೆ ಅದು ದೇವಸ್ಥಾನಗಳ ಆಗಿರಬಹುದು ಜಲಪಾತಗಳು ಆಗಿರಬಹುದು ಅರಣ್ಯ ರಾಶಿಗಳು ಆಗಿರಬಹುದು ಮಾರುಕಟ್ಟೆಗಳ ಇರಬಹುದು ನೀವೆಲ್ಲ ಧನಗಳ ಮಾರುಕಟ್ಟೆ ನೋಡಿರಬಹುದು ತರಕಾರಿಗಳ ಮಾರುಕಟ್ಟೆಯನ್ನು ನೋಡಿರಬಹುದು ಆದರೆ ಹಿಂದೆ ವೇಶ್ಯೆಯರಿಗೆ ಒಂದು ವೈಭವದ ಮಾರುಕಟ್ಟೆ ನಮ್ಮ ಭಾರತದಲ್ಲಿ ಇತ್ತೆಂದರೆ ನೀವು ನಂಬುತ್ತೀರಾ ಅಂತಹ ಒಂದು ವಿಚಿತ್ರ ಮಾರುಕಟ್ಟೆ ನಮ್ಮ ಕರ್ನಾಟಕದಲ್ಲಿ ಇತ್ತು ಹಂಪಿ ಒಂದು ಪ್ರೇಕ್ಷಣಿಕ ಸ್ಥಾನ ಎಂದು ಯಾವುದೇ ಸಂದೇಹವೇ ಇಲ್ಲ ಇತ್ತೀಚಿಗಷ್ಟೇ ಯುವರ್ ಟೈನ್ ಬಿಡುಗಡೆ ಮಾಡಿತು ಅಂತಹ 52 ಸ್ಥಾನಗಳಲ್ಲಿ ಹಂಪಿಯು ಎರಡನೇ ಸ್ಥಾನವನ್ನು ಪಡೆದಿದೆ ಹಂಪಿಯಲ್ಲಿ ಸಾಕಷ್ಟು ಪ್ರಮುಖ ತಾಣಗಳಿವೆ ಅವುಗಳಲ್ಲಿ ಸೂಳೇ ಬಜಾರ್ ಕೂಡ ಒಂದು ಹೆಚ್ಚಿನವರು ಹಂಪಿಗೆ ಭೇಟಿ ಕೊಟ್ಟರು ಸೂಳೇ ಬಜಾರ್ ಹೆಸರು ಕೇಳಿದರೆ ಒಂಥರಾ ಎನಿಸಬಹುದು ಅಥವಾ ನೋಡಿರಲು ಸಾಧ್ಯವೇ ಇಲ್ಲ ಆದರೆ ಹಂಪಿಯಲ್ಲಿ ಇದು ಒಂದು ಪ್ರಮುಖ ಪ್ರವಾಸಿ ಸ್ಥಳವಾಗಿದೆ

Advertisements

ಹಂಪೆಯಲ್ಲಿರುವ ಸುಳೆ ಬಜಾರ್ ನಿಜಕ್ಕೂ ಒಂದು ವೈಭವದ ಪ್ರದೇಶವಾಗಿದೆ ಸೂಳೇ ಬಜಾರ್ ಪುರಾತನ ಹಂಪಿಯ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿದೆ ಇದು ಪ್ರಸಿದ್ಧ ಹಂಪಿ ಬಜಾರ್ ಮತ್ತು ವಿಠಲ ದೇವಸ್ಥಾನದ ನಡುವೆ ಇದೆ ಮಾರುಕಟ್ಟೆಯ ಹತ್ತಿರದಲ್ಲಿ ಅಚ್ಚುತರಾಯ ದೇವಸ್ಥಾನವಿದೆ ಮೂಲತಹ ಕೋಟಿಯನ್ ಸ್ಟ್ರೀಟ್ ಎಂದು ಕರೆಯಲ್ಪಡುವ ಈ ಸೂಳೇ ಬಜಾರ್ ವಿಜಯನಗರದ ಸಾಮ್ರಾಜ್ಯದ ಸಂದರ್ಭದಲ್ಲಿ ಹಂಪಿಯಲ್ಲಿದ್ದ 4 ಮಾರುಕಟ್ಟೆಗಳಲ್ಲಿ ಇದು ಒಂದು ಜನಪ್ರಿಯ ಮಾರುಕಟ್ಟೆಯಾಗಿತ್ತು ರಾಜರಿಗಾಗಿ ನೃತ್ಯ ಮಾಡುವ ಹುಡುಗಿಯರು ಈ ಸ್ಥಳವನ್ನು ಆಕ್ರಮಿಸಿಕೊಂಡಿದ್ದರು ಎಂದು ನಂಬಲಾಗಿದೆ ಹಿಂದೆ ವಿಜಯನಗರದ ಸಾಮ್ರಾಜ್ಯದಲ್ಲಿ ಈ ಬಿಧಿಯನ್ನು ರಾಜನರ್ತಕಿಯ ಬೀದಿ ಎಂದು ಕರೆಯಲಾಗುತ್ತಿತ್ತು ಅದಾದ ನಂತರ ಸುಳ್ಳೇ ಬಜಾರ್ ಇನ್ನು ಮುಂತಾದ ಹೆಸರುಗಳಿಂದ ಕರೆಯಲ್ಪಟ್ಟಿತು ಮಾರುಕಟ್ಟೆಯ ಬಗ್ಗೆ ಪುರಾತನ ಮಟ್ಟದಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡಲಾಗಿತ್ತು ಸೂಳೇ ಬಜಾರನ ಬೀದಿಯುದ್ದಕ್ಕೂ ಕೆಲವು ಸ್ತಂಭಗಳ ಮೇಲೆ ಕೆತ್ತನೆಯ ಚಿತ್ರಗಳಿವೆ ಬಹಳ ಹಿಂದೆಯೇ ಈ ಕಂಬಗಳು ಮಂಟಪಗಳ ಪಕ್ಕದಲ್ಲಿದ್ದು ಮಂಟಪದ ಒಂದು ಭಾಗವಾಗಿತ್ತು

ವಿಜಯನಗರದಲ್ಲಿ ನಿಮಗೆಲ್ಲಾ ಗೊತ್ತಿರುವ ಆಗಿ ಪ್ರಸಿದ್ಧ ವಜ್ರವೈಡೂರ್ಯ ಆಭರಣಗಳ ಮಾರುಕಟ್ಟೆಯು ಸಹ ಇತ್ತು ಅಂತಹದರಲ್ಲಿ ಈ ಸೂಳೇ ಬಜಾರ್ ಕೂಡ ಒಂದಾಗಿತ್ತು ಈ ದಾರಿಗಳಲ್ಲಿ ನೀವು ಓಡಾಡುತ್ತಿದ್ದರೆ ಸುಂದರ ಕೃತಿಗಳಿಂದ ವೈಭವಗಳಿಂದ ವಿವರಿಸುವ ವರನ್ನು ಕಾಣಬಹುದು 50 ಮೀಟರ್ ಅಗಲ ಮತ್ತು ಉದ್ದ ಇರುವ ಈ ರಸ್ತೆ ಇರುತ್ತೆ ವಿಜಯನಗರದ ನೃತ್ಯ ಹುಡುಗಿಯರಿಂದ ಆಕ್ರಮಿಸಿತ್ತು ಅದರಿಂದ ಸುಳೆ ಬಜಾರ್ ಎಂಬ ಪದದ ಅರ್ಥವೇನೆಂದರೆ ವೇಶ್ಯೆಗಳ ಮಾರುಕಟ್ಟೆ ಅದು ಆ ವೇಶ್ಯಾವಾಟಿಕೆ ಮಾರುಕಟ್ಟೆ ಎಂದರ್ಥ ಪುರಾತನ ಸಂಸ್ಕೃತಿ ಇದರ ವಿವರಣೆಯನ್ನು ಇಲ್ಲಿ ಸಂಪೂರ್ಣವಾಗಿ ನೀಡಲಾಗಿದೆ ಹಿಂದೆ ನೃತ್ಯ ಹುಡುಗಿಯರನ್ನು ಬೀದಿಗೆ ಬಿಟ್ಟು ಪುರುಷರನ್ನು ಪ್ರಲಾಪಿಸಲಾಗಿದೆ ಎಂದು ಹೇಳಲಾಗುತ್ತಿದೆ ಎಂದು ಇದು ಸಾರುತ್ತದೆ ಇಂದು ವೈಶ್ಯ ಗ್ರಹ ಮಾರುಕಟ್ಟೆ ಪಾಳುಬಿದ್ದಿರುವ ಸ್ಥಿತಿಯಲ್ಲಿದೆ ಆದರೆ ಪ್ರತಿವರ್ಷ ಹೆಚ್ಚಿನ ಪ್ರವಾಸಿಗರನ್ನು ಇದು ಆಕರ್ಷಿಸುತ್ತದೆ ಹಾಗೆಯೇ ಹಂಪಿಯ ಪ್ರಮುಖ ಸ್ಥಳಗಳನ್ನು ಇಲ್ಲಿ ಕಾಣಬಹುದು ವಿರೂಪಾಕ್ಷ ದೇವಾಲಯದ ಪಕ್ಕದಲ್ಲಿರುವ ಹೇಮಕೂಟ ಬೆಟ್ಟದಲ್ಲಿ ಆರಂಭಿಕ ದೇವಾಲಯಗಳು ವಿಷ್ಣು ದೇವಾಲಯಗಳು ನರಸಿಂಹನ ಶಿಲ್ಪವಿದೆ

ಹೇಮಕೂಟ ಬೆಟ್ಟವು 16ನೇ ಶತಮಾನದಲ್ಲಿ ನಿರ್ಮಿಸಿರುವ ವಿಜಯ ಭಟ್ಟಳ ದೇವಾಲಯವನ್ನು ಭೇಟಿಕೊಡಬಹುದು ಹಾಗೆಯೇ ಹೇಮಕೂಟ ಬೆಟ್ಟದ ಇಳಿಜಾರಿನಲ್ಲಿ 16 ಅಡಿ ಎತ್ತರದ ಗಣೇಶನ ವಿಗ್ರಹವನ್ನು ಕೆತ್ತಲಾಗಿದೆ ಇದನ್ನು ಕಡಲೆಕಾಳು ಗಣೇಶ ಎಂದು ಕರೆಯಲಾಗುತ್ತದೆ ಸಹಜ ಶಿಲೆಯಲ್ಲಿ ಮೂರ್ತಿಯನ್ನು ಕಡೆಯುವ ಅಂದಿನ ಶಿಲ್ಪಿಗಳು ಕಲೆಗೆ ಈ ವಿಗ್ರಹವು ಒಂದು ಸಾಕ್ಷಿಯಾಗಿದೆ ಕೆಳಗಿನಿಂದ ನೋಡಿದರೆ ಕಳೆದೇ ಕಾಯಿಯಂತೆ ಗೋಚರಿಸುವುದರಿಂದ ಇದಕ್ಕೆ ಕಡಲೆಕಾಯಿ ಗಣೇಶ ಎಂದು ಹೆಸರು ಬಂತು ಎಂದು ನಂಬಲಾಗಿದೆ ಶಿವನ ಅದ್ಭುತವಾದ ದೇವಸ್ಥಾನ ಇಲ್ಲಿರುವ ದೇವಸ್ಥಾನವು ನೀರಿನಲ್ಲಿ ಮುಳುಗಿದೆ ಇದು ಭಾರತದಲ್ಲಿ ಅತಿ ದೊಡ್ಡ ಶಿವಲಿಂಗಗಳ ಪೈಕಿ ಒಂದಾಗಿದೆ ಇಲ್ಲಿ ದಿನದ 24 ಗಂಟೆ 365 ದಿನಗಳು ಶಿವಲಿಂಗವು ನೀರಿನಿಂದ ಆವೃತವಾಗಿರುತ್ತದೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..