Advertisements

ಮೊದಲ ಬಾರಿಗೆ ಡ್ರ’ಗ್ ಬಗ್ಗೆ ಅನುಭವ ಅಂಚಿಕೊಂಡ ಸುಮಲತಾ! ಏನು ಏಳಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ ಈಗಾಗಲೇ ಸ್ಯಾಂಡಲ್ವುಡ್ ಕೆಲವು ನಟಿಯರು ವಿವಾದಕ್ಕೆ ಸಿಲುಕಿ ಒದ್ದಾಡುತಿದ್ದಾರೆ. ಒಂದರ ಮೇಲಂತೆ ಇವರ ಬ್ರೇಕಿಂಗ್ ನ್ಯೂಸ್ ಗಳು ಹೊರ ಬೀಳುತ್ತಲೇ ಇವೇ. ಇನ್ನೂ ಯಾರ ಯಾರ ಮುಖವಾಡಗಳು ಕಳಚಿ ಬೀಳುತ್ತವೇ ಎಂಬುದು ವಿಚಾರಣೆ ಮೂಲಕ ಬಹಿರಂಗವಾಗುವ ಸಾಧ್ಯತೆ ಇದೆ. ಇದೀಗ ಮಂಡ್ಯ ಸಂಸದೆ ಸುಮಲತಾ ಅವರು ಇದರ ಬಗ್ಗೆ ತಮ್ಮ ಅನುಭವವನ್ನು ಅಂಚಿಕೊಂಡಿದ್ದಾರೆ. ಹೌದು ಸ್ನೇಹಿತರೆ ಇದರ ಬಗ್ಗೆ ಮೊದಲನೇ ಬಾರಿಗೆ ಮಾತನಾಡಿರುವ ಸುಮಲತಾ ಅವರು ನಾನು ನೋಡಿದ ಹಾಗೆ ಕನ್ನಡ ಚಿತ್ರ ರಂಗದ 40 ವರ್ಷಗಳ ಅನುಭವದಲ್ಲಿ ನಾನು ಡ್ರ’ಗ್ ಬಗ್ಗೆ ಎಲ್ಲಿಯೂ ಸಹ ಕೇಳಿಲ್ಲ ಇದೆ ಮೊದಲ ಬಾರಿಗೆ ಈ ರೀತಿ ಅನುಭವ ಆಗಿರುವುದು ಎಂದು ನಟಿ ಮತ್ತು ಸಂಸದೆ ಸುಮಲತಾ ಅವರು ಮಾತನಾಡಿದ್ದಾರೆ.

Advertisements

ಇನ್ನೂ ಬಹುಭಾಷಾ ಖ್ಯಾತ ಗಾಯಕ ಬಾಲಸುಬ್ರಮಣ್ಯ ಅವರು ಈ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿ ಚೆನೈ ನ ಆಸ್ವತ್ರೆ ಒಂದರಲ್ಲಿ ಚಿತ್ಸೆಯನ್ನು ಪಡೆಯುತ್ತಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ದೇಶದ ನಟರು ಆಗು ಸಂಗೀತ ಗಾಯಕರು ಮತ್ತು ಅಭಿಮಾನಿಗಳು ಬಾಲಸುಬ್ರಮಣ್ಯಅವರು ಬೇಗ ಗುಣಮುಖರಾಗಲಿ ನಮ್ಮನ್ನು ಇನ್ನಷ್ಟು ಅವರ ಧ್ವನಿಯ ಮೂಲಕ ರಂಜಿಸಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡಿದ್ದರು. ಇನ್ನು ಇಂದು ಎಸ್.ಪಿ.ಬಿ ಯವರು ಬೇಗ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಸ್ಯಾಂಡಲ್ವುಡ್ ಒಂದು ಪ್ರಾರ್ಥನೆಯ ಕಾರ್ಯಕ್ರಮವನ್ನ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಸುಮಲತಾ ಅವರು ಭೇಟಿ ನೀಡಿ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಡ್ರ’ಗ್ ವಿವಾದಗಳ ಬಗ್ಗೆ ಸುಮಲತಾ ಅವರು ಮಾತನಾಡಿದ್ದಾರೆ.

ಹೌದು ಸ್ನೇಹಿತರೆ ಮಂಡ್ಯ ಸುಮಲತಾ ಅವರು ನನಗೆ ಸ್ಯಾಂಡಲ್ವುಡ್ ಅನ್ನು 40 ವರ್ಷಗಳಿಂದ ನೋಡುತ್ತಿದ್ದೇನೆ ನನಗೆ ಯಾವುದೇ ರೀತಿ ಇಗೆ ಅನುಭವವನ್ನು ಕಂಡಿಲ್ಲ. ಈ ವಿಚಾರಕ್ಕೆ ಸಂಭಂದಪಟ್ಟ ವಿಷಯಗಳು ಸಹ ನನ್ನ ಗಮನಕ್ಕೆ ಬಂದಿಲ್ಲ. ನನಗೆ ಗೊತ್ತಿಲ್ಲದ ವಿಚಾರಗಳನ್ನು ಮಾತನಾಡುವುದಕ್ಕೆ ಇಷ್ಟ ಪಡುವುದಿಲ್ಲ. ಇದನ್ನತಡೆ ಹಿಡಿಯೋದಕ್ಕೆ ಏಜೆನ್ಸಿ ಇದೆ. ಯಾರು ಯಾರು ಇದರಲ್ಲಿ ಭಾಗಿಯಾಗಿದ್ದರೋ ಅವರನ್ನೆಲ್ಲಾ ಕಸ್ಟಡಿ ತೆಗೆದುಕೊಂಡು ವಿಚಾರಣೆ ಮಾಡಬೇಕು ಎಂದು ಹೇಳಿದ್ದಾರೆ. ಹಾಗೆ ಸುಮಲತಾ ಅವರು ನಾನು ಒಬ್ಬ ಸೆಲೆಬ್ರೆಟಿಯಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ ಒಬ್ಬ ತಾಯಿಯಾಗಿ ನಾನು ನಿಮ್ಮ ಮುಂದೆ ಈ ಮಾತನ್ನು ಹೇಳುತ್ತಿದ್ದೇನೆ. ಯುವಜನತೆ ಈ ರೀತಿ ಕೆಟ್ಟ ಅಭ್ಯಾಸಗಳಿಗೆ ದಾಸರಾಗುವುದು ತಪ್ಪು. ಕನ್ನಡ ಚಿತ್ರರಂಗ ಅಂತಲ್ಲ ಎಲ್ಲಾ ಕಡೆಯೂ ಸಹ ಇದೆ ಎಂದು ಸುಮಲತಾ ಅವರು ಹೇಳಿದ್ದಾರೆ.

ಸ್ನೇಹಿತರೆ ಸುಮಲತಾ ಅವರು ಹೇಳಿದ್ದು ನಿಜ. ಈಗಿನ ಯುವಕರು ಮುಂದಿನ ಪ್ರಜೆಗಳು ಸಹ ಈಗಲೇ ಇವರು ಈ ರೀತಿಯಾದ ಕೆಲಸಕ್ಕೆ ಕೈ ಹಾಕಿದರೆ ಮುಂದೆ ಇನ್ನೂ ದೊಡ್ಡದಾಗಿ ಬೆಳೆಯುತ್ತದೆ. ಇದರಿಂದ ಹಲವು ಯುವ ಜನತೆ ಕೂಡ ಈ ಅಭ್ಯಾಸಕ್ಕೆ ಒಳಗಾಗುತ್ತಾರೆ. ಈಗಿನಿಂದಲೇ ಇಂತಹ ದಂದೆಗಳಿಗೆ ಪುಲ್ ಸ್ಟಾಪ್ ಇಟ್ಟರೆ ಒಳ್ಳೆಯದು. ಇಲ್ಲವೆಂದರೇ ಬೇರಿನಂತೆ ಎಲ್ಲಾ ಕಡೆಯೂ ಸಹ ಅಬ್ಬುತ್ತದೆ. ಪೊಲೀಸರು ಸಹ ಇದನ್ನು ಕಲೆ ಹಾಕುತ್ತಿದು ಇದರ ಹಿಂದೆ ಯಾರ್ಯಾರು ಇದ್ದಾರೋ ಅವರೆಲ್ಲ ಸಿಗಲಿ ಎಂದು ನಮ್ಮ ಅಭಿಪ್ರಾಯವಾಗಿದೆ.