Advertisements

ಇಷ್ಟು ದಿವಸ ಸುದ್ದಿಯಿಲ್ಲದ ಸುನಾಮಿ ಕಿಟ್ಟಿಯ ಕತೆ ಈಗೇನಾಗಿದೆ ಗೊತ್ತಾ ?

News

ಸುನಾಮಿ ಕಿಟ್ಟಿ..ಈ ಹೆಸರು ಎಲ್ಲೋ ಕೇಳಿದ ನೆನಪು ಅಂತ ಅನಿಸುತ್ತಿದೆ ಆಲ್ವಾ..ಹೌದು, ಇಂಡಿಯನ್ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಆಗಿನ ಮುಗ್ದ ಹಳ್ಳಿ ಹುಡುಗ ಸುನಾಮಿ ಕಿಟ್ಟಿ ಈ ರಿಯಾಲಿಟಿ ಷೋ ಮೂಲಕ ಕರ್ನಾಟಕದ ಮನೆ ಮನೆಗಳಲ್ಲಿ ಸಖತ್ ಫೇಮಸ್ ಆಗಿದ್ದರು. ಇಂಡಿಯನ್ ಶೋ ಬಳಿಕ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಕೂಡ ಕುಣಿದು ಮತ್ತಷ್ಟು ಫೇಮಸ್ ಆದರು. ಬಳಿಕ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಬಂದು ಅಲ್ಲಿಯೂ ಸಹ ತಮ್ಮದೇ ಹವಾ ಕ್ರಿಯೇಟ್ ಮಾಡಿದವರು ಹೆಚ್ ಡಿ ಕೋಟೆಯ ಸುನಾಮಿ ಕಿಟ್ಟಿ.

Advertisements

ಆದರೆ ಹೀಗೆ ಕಷ್ಟಪಟ್ಟು ಗಳಿಸಿದ ಕೀರ್ತಿಯನ್ನ ಎಷ್ಟೋ ಜನ ಕೆಲವೇ ಸಮಯದಲ್ಲಿ ಕಳೆದುಕೊಂಡುಬಿಡುತ್ತಾರೆ. ಅದರಲ್ಲಿ ಸುನಾಮಿ ಕಿಟ್ಟಿಯೂ ಒಬ್ಬರು. ಹೌದು, ತರಕಾರಿ ಮಾರುತ್ತಾ ಜೀವನ ಸಾಗಿಸುತ್ತಿದ್ದ ಹಳ್ಳಿಯ ಮುಗ್ದ ಹುಡುಗ ಕಿಟ್ಟಿ ಕೆಲವೇ ದಿನಗಳಲ್ಲಿ ಸ್ಟಾರ್ ಸೆಲೆಬ್ರೆಟಿ ಆಗಿಬಿಡುತ್ತಾನೆ. ಆದರೆ ಕಷ್ಟಪಟ್ಟು ಸಂಪಾದಿಸಿದ ಒಳ್ಳೆಯ ಹೆಸರನ್ನ ಕಿಟ್ಟಿ ಕೆಲವೇ ವರ್ಷಗಳಲ್ಲಿ ಕಳೆದುಕೊಂಡು ಬಿಟ್ಟಿದ್ದಾನೆ. ಹೌದು ಈಗ ಬೆಂಗಳೂರಿನ ಫೈನಾನ್ಶಿಯರ್ ಅ’ಪಹ’ರಣ ಪ್ರಕರಣ ಒಂದರಲ್ಲಿ ಸುನಾಮಿ ಕಿಟ್ಟಿಯ ಹೆಸರು ಕೇಳಿಬಂದಿದ್ದು ಎ’ಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗಿದೆ.

ಇನ್ನು ಇದಕ್ಕೂ ಮುಂಚೆಯೂ ಕೂಡ ರೆಸ್ಟೋರೆಂಟ್ ವೊಂದರಲ್ಲಿ ಅಲ್ಲಿಯ ನೌಕರನೊಂದಿಗೆ ಗ’ಲಾಟೆ ಮಾಡಿಕೊಂಡಿದ್ದು ಪೊ’ಲೀಸ್ ಠಾಣೆ ಮೆಟ್ಟಿಲೇರಿದ್ದ. ಈಗ ಮತ್ತೆ ಕಿಟ್ಟಿಯ ಹೆಸರು ಕೇಳಿಬಂದಿದ್ದು ಅವನು ಸ’ಹಚರರು ಎನ್ನಲಾದ ಏಳು ಜನರನ್ನ ಬಂ’ಧನ ಮಾಡಲಾಗಿದೆ ಎಂದು ಹೇಳಲಾಗಿದೆ. ಫೈನಾನ್ಶಿಯರ್ ಹಾಗೂ ಇವರ ನಡುವೆ ಹಣದ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಗ’ಲಾಟೆ ನ’ಡೆದಿದ್ದು ಫೈನಾನ್ಶಿಯರ್ ನನ್ನ ಅ’ಪಹ’ರಣ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಇದರ ಬಗ್ಗೆ ಫೈನಾನ್ಶಿಯರ್ ನ ಪೋಷಕರು ದೂರು ನೀಡಿದ್ದು ಪೊಲೀಸರು ಆತನನ್ನ ಬಂ’ಧಿ’ಸಿಟ್ಟಿದ್ದ ಮನೆಯ ಮೇಲೆ ದಾ’ಳಿ ಮಾಡಿ ಇದರ ಹಿಂದಿರುವವರನ್ನ ಬಂ’ಧನ ಮಾಡಿದ್ದಾರೆ. ಇನ್ನು ಈ ಪ್ರ’ಕರಣಕ್ಕೆ ಸಂಬಂಧ ಪಟ್ಟ ಹಾಗೆ ಸುನಾಮಿ ಕಿಟ್ಟಿ ಕೂಡ ಭಾಗಿಯಾಗಿದ್ದ ಎಂದು ಹೇಳಲಾಗಿದೆ. ಆದರೆ ಈಗ ಕಿಟ್ಟಿ ನಾ’ಪತ್ತೆಯಾಗಿದ್ದು ಪೊಲೀಸರು ಹುಡುಕುತ್ತಿದ್ದಾರೆ ಎಂದು ಹೇಳಲಾಗಿದೆ.