Advertisements

ಹೆಂಡತಿ ಮೆಟ್ಟಿಲಿನಿಂದ ಬಿದ್ದು ಸ’ತ್ತಿದ್ದಾಳೆ ಅಂಥ ಮ’ಣ್ಣು ಮಾಡಲು ಮುಂದಾಗಿದ್ದ ಗಂಡ! ಆದ್ರೆ ಅಸಲಿ ಕಥೆ ತಿಳಿದು ಬೆಚ್ಚಿಬಿದ್ದ ಅಪ್ಪ ಅಮ್ಮ..

Kannada Mahiti

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ, ಅದು ಗಂಡಿಗಾಗಲೀ ಹೆಣ್ಣಿಗಾಗಲೀ ಒಂದು ಹೊಸ ಬದುಕು. ತಮ್ಮ ಬಾಳನ್ನು ಮತ್ತೊಬ್ಬರ ಜೊತೆ ಹಂಚಿಕೊಂಡು ಹೃದಯವನ್ನು ಇನ್ನೊಬ್ಬರಿಗೆ ಕೊಟ್ಟು ಅವರ ನೋವು ಸಲಿವಲ್ಲಿ ಭಾಗಿಯಾಗುವ ಬಂಧವೇ ಮದುವೆ, ಆದ್ರೆ ಈ ಬಾಂಧವ್ಯದಲ್ಲಿ ಗಂಡು ಹೆಣ್ಣಲ್ಲಿ ಯಾರೊಬ್ಬರಾದ್ರೂ ದಾರಿ ತಪ್ಪಿದ್ರೆ ಮುಗೀತು ಕತೆ. ಇಬ್ಬರ ಬದುಕು ಸ’ರ್ವನಾ’ಶ. ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಈ ಜೋಡಿ ಈಗ ಏನಾಗಿದ್ದಾರೆ ಎಂಬ ವಿಚಾರ ತಿಳಿದರೆ ನಿಜಕ್ಕೂ ಮ’ನಕಲ’ಕುವಂತಾಗುತ್ತದೆ.. ಆತನ ಹೆಸರು ದಿನರಾಜ್.. ಈಕೆಯ ಹೆಸರು ಸುನಿತಾ.. ಕಳೆದ ಒಂದೂವರೆ ವರ್ಷದ ಹಿಂದಷ್ಟೇ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಧರೆಗುಡ್ಡೆಯಲ್ಲಿ ಈ ಜೋಡಿ ವಾಸವಾಗಿತ್ತು..

Advertisements


ಹೊಸ ಕನಸಿನೊಂದಿಗೆ ನವ ಬದುಕನ್ನು ಈ ಜೋಡಿ ಕಟ್ಟಿಕೊಂಡಿತ್ತು. ಆರಂಭದಲ್ಲಿ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು, ಆದ್ರೆ ಹೋಗ್ತಾ ಹೋಗ್ತಾ ನಡೆದ ಘ’ಟ’ನೆ ಕೇಳಿದ್ರೆ ಬೆ’ಚ್ಚಿ ಬೀ’ಳಿ’ಸುತ್ತೆ. ಗಂಡನನ್ನೇ ನಂಬಿ ಹೆತ್ತವರನ್ನು ಬಿಟ್ಟು ಗಂಡನ ಮನೆಗೆ ಬರುವ ಹೆಣ್ಣು ಮಕ್ಕಳಿಗೆ ಗಂಡನೇ ಸರ್ವಸ್ವವಾಗಿರುತ್ತಾನೆ.. ಇತ್ತ ಹೆಂಡತಿಯನ್ನು‌ ಮನೆಯ ಮಹಾಲಕ್ಷ್ಮಿಯ ರೀತಿ ನೋಡಿಕೊಳ್ಳುವ ಗಂಡಸರೂ ಸಹ ಇದ್ದಾರೆ.. ಆದರೆ ಈತ ಮಾತ್ರ ಮಾಡಿದ ಕೆಲಸವೇ ಬೇರೆ.. ಹೌದು ದಿನರಾಜ್ ಮೊನ್ನೆ ಇದ್ದಕಿದ್ದ ಹಾಗೆ ತನ್ನ ಹೆಂಡತಿ ಸುನಿತಾಳನ್ನು ಮೂಡಬಿದ್ರೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತನ್ನ ಹೆಂಡತಿ ಮೆಟ್ಟಿಲಿನಿಂದ ಬಿ’,ದ್ದುಬಿಟ್ಟಿದ್ದಾಳೆ ನೋಡಿ ಚಿ’ಕಿ’ತ್ಸೆ ಕೊಡಿ ಎಂದು ಕಣ್ಣೀರಿಟ್ಟಿದ್ದಾನೆ.. ಆದರೆ ಅಲ್ಲಿನ ವೈದ್ಯರು ಆಕೆಯನ್ನು ಪ’ರೀ’ಕ್ಷಿಸಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಾರೆ..

ಇತ್ತ ಈತ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸುನಿತಾಳನ್ನು ಕರೆದುಕೊಂಡು ಹೋದ ಸಮಯದಲ್ಲಿ ಅವರು ಪರೀಕ್ಷಿಸಿ ಸುನಿತಾ ಅದಾಗಲೇ ಜೀವ ಕಳೆದುಕೊಂಡಿರುವ ವಿಚಾರವನ್ನು ತಿಳಿಸಿದ್ದಾರೆ.. ಕೊನೆಗೆ ಎಲ್ಲರಿಗೂ ಈತ ಹೆಂಡತಿ ಮೆಟ್ಟಿಲಿನಿಂದ ಬಿ’ದ್ದಿ’ದ್ದಾಳೆ ಅಂತೆಲೇ ಹೇಳಿ ಅಂ’ತ್ಯ ಸಂ’ಸ್ಕಾ’ರಕ್ಕೆ ಸಿದ್ಧಪಡಿಸಿದ್ದ. ಆದರೆ ಇತ್ತ ಸುನಿತಾ ಮನೆಯವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.. ಆಗಲೇ ನೋಡಿ ಬಯಲಾಗಿದ್ದು ದಿನರಾಜ್ ನ ಮತ್ತೊಂದು ಕ’ರಾ’ಳ ಮುಖ.
ಈ ಗಂಡ ಹೆಂಡತಿ ಮಧ್ಯೆ ಆಗಾಗ ಜ’ಗ’ಳಗಳು ನಡೆಯುತ್ತಲೇಯಿತ್ತು. ಮನಸ್ಥಾಪಗಳು ಸಹ ನಡೆಯುತ್ತಿತ್ತು. ಈತನೇ ಆಕೆಯನ್ನು ಕೊಲೆ ಮಾಡಿ, ಅವಳು ಮೆಟ್ಟಿಲಿನಿಂದ ಕೆಳಗೆ ಬಿದ್ದಿದ್ದಾಳೆ ಅಂತ ಹೇಳಿ ನಾಟಕವಾಡಿದ್ದ. ಒಂದೊಮ್ಮೆ ವೈ’ಮ’ನಸ್ಸುಗಳಿದ್ರೆ ಮಾತಾಡಿ ಬಗೆಹರಿಸಿಕೊಳ್ಳಲಿ ಇಲ್ಲ ಡೈ’ವೋ’ರ್ಸ್ ಪಡೆದುಕೊಳ್ಳಲಿ ಅದನ್ನು ಬಿಟ್ಟು ಈ ರೀತಿಯಾಗಿ ಕೊ’,ಲೆ ಮಾಡಿದ್ರೆ ಏನು ಪ್ರಯೋಜನ..