ಆಕೆ ಮಾಡಿದ್ದು ಅಷ್ಟು ದೊಡ್ಡ ತಪ್ಪಾ.. ಬದುಕುವ ಸಲುವಾಗಿ ಭಾವನೆಗಳು ವ್ಯಕ್ತಪಡಿಸಿದ್ರೆ ಆಕೆಯ ಗಂಡನ ಮನೆಯವರು ಹೀಗೆ ಮಾಡೋದಾ,, ಇದು ಮಾಡರ್ನ್ ಯುಗಾನಾ? ಅಥವಾ ಮಾಡರ್ನ್ ಸೋಗಿನಲ್ಲಿರುವ ಯುಗಾನಾ ಅನ್ನೋ ಗೊಂದಲ ಮೂಡಿಸುವಂತಿದೆ. ಈ ಸ್ಟೋರಿ. ಅಂದಹಾಗೇ ನಮ್ಮ ಕಥೆ ದು’ರಂ’ತ ನಾಯಕಿಯ ಹೆಸರು ಸುರ್ಜಿತ್ ಕೌರ್.. ಈಕೆ ನೋಡಲು ಸುಂದರವಾಗಿಯೇ ಇದ್ಲು. ಭಾರತೀಯ ಮೂಲದವಳಾಗಿದ್ರು ಹೊರದೇಶದಲ್ಲಿ ವಾಸಿಸುತ್ತಿದ್ದಳು, ಈಕೆಗಿದ್ದ ಒಂದೇ ಒಂದು ಕಷ್ಟ ಅಂದ್ರೆ ಅದು ಮನೆಯಲ್ಲಿನ ಅತಿಯಾದ ನಿರ್ಬಂಧ. ಎಸ್. ಮನೆಯ ಸಾಂಪ್ರಾದಾಯಿಕ ಕಟ್ಟುಪಾಡುಗಳೇ ಆಕೆಗೆ ಉ’ಸಿ’ರುಗ’ಟ್ಟಿಸುತ್ತಿತ್ತು. ಇದರ ಪರಿಣಾಮವೇ 17 ವರ್ಷದಲ್ಲಿಯೇ ಸುರ್ಜಿತ್ ಕೌರ್ಗೆ ಮ’ದು’ವೆ ಮಾಡಲಾಗಿತ್ತು.

ಈಕೆಯ ಗಂಡನ ಹೆಸರು ಸುಖದೇವ್ ಸಿಂಗ್, ಮದುವೆಯಾದ ಮೇಲಾದ್ರೂ ಬದುಕು ಬದಲಾಗುತ್ತೆ ಅಂದುಕೊಂಡವಳಿಗೆ ಆಗಿದ್ದು ಇನ್ನು ದೊಡ್ಡ ಆ’,ಘಾ’ತವೇ, ಹೌದು ಸುಖದೇವ್ ಸಿಂಗ್ ಅಮ್ಮ ಸಹ ಸಂಪ್ರದಾಯವನ್ನು ಅತಿಯಾಗಿ ಪಾಲಿಸುತ್ತಿದ್ದು, ಸೊಸೆಯ ಮೇಲೆ ಸಾಕಷ್ಟು ನಿ’ರ್ಬಂ’ಧ ಹೇರಿದ್ರು, ಅದಾಗ್ಯೂ ಒಂದು ಖಾಸಗಿ ಕಂಪನಿಗೆ ಆಕೆ ಕೆಲಸಕ್ಕೆ ಸೇರಿಕೊಳ್ತಾಳೆ, ಸಹಜವಾಗಿ ಉಡುಗೆ ತೊಡುಗೆ ಬದಲಾಗುತ್ತೆ, ವೈ’ಯಕ್ತಿ’ಕ ಬದುಕಿನ ಆಸಕ್ತಿ ಸಹ ಬದಲಾಗುತ್ತೆ, ಜೊತೆಗೆ ಆಕೆ ಇನ್ನೊಬ್ಬನನ್ನು ಪ್ರೀತಿಸಲು ಶುರು ಮಾಡ್ತಾರೆ, ಈ ಹಿನ್ನಲೆ ತನ್ನ ಗಂಡನ ಬಳಿ ವಿ’ಚ್ಚೇ’ದನ ಕೊಡುವಂತೆ ಕೇಳ್ತಾಳೆ.. ಅದಕ್ಕೆ ಒಪ್ಪದ ಸುಖದೇವ್ ಸಿಂಗ್ ವಿ’ಚ್ಚೇ’ದನ ಕೊಡಬೇಕು ಅಂದ್ರೆ ಭಾರತದಲ್ಲಿ ಎರಡು ಮದುವೆಗಳಿಗೆ ಜೊತೆಯಾಗಿ ನಾವು ಹೋಗಿ ಬರಬೇಕು ಬಳಿಕ ಡೈ’ವೋ’ರ್ಸ್ ಕೊಡ್ತೇನೆ ಆಂತ ಹೇಳ್ತಾಳೆ, ಆದ್ರೆ ಇದು ಸು’ರ್ಜಿ’ತ್ ಕೌ’ರ್ಗೆ ತನ್ನ ಬದುಕಿನ ಕೊನೆಯ ಕ್ಷಣ ಅಂತ ಅರಿವೇ ಆಗಲಿಲ್ಲ ಅಂತ ಅನಿಸುತ್ತೆ.

ಭಾರತಕ್ಕೆ ಹೋದವಳು ಮರಳಿ ಬರಲೇಯಿಲ್ಲ, ಇದರ ಬಗ್ಗೆ ಆಕೆಯ ಮನೆಯವರು ಕೇಳಿದ್ರೆ ಅವಳಿಗಿರುವ ಸಂ’ಬಂ’ಧದ ಬಗ್ಗೆ ಹೇಳಿ ಅವರ ಜೊತೆ ಓ’ಡಿ ಹೋಗಿರಬೇಕು ಅಂತ ನಂಬಿಸ್ತಾನೆ, ಆದ್ರೆ ಕೆಲ ತಿಂಗಳುಗಳ ಬಳಿಕ ಪೊಲೀಸ್ ಕಾರ್ಯಚರಣೆಯಲ್ಲಿ ಗೊತ್ತಾಗುತ್ತೆ, ಇದು ಸುಖದೇವ್ ಸಿಂಗ್ ಹಾಗೂ ಆಕೆಯ ಅಮ್ಮನ ಪ್ಲಾ’ನ್ ಅಂತ. ಇವರಿಬ್ಬರು ಜೊತೆಯಾಗಿ ಬಾಳಿ ಬದುಕ ಬೇಕಾದ ಹುಡುಗಿಯ ಬಾ’ಳ’ನ್ನೇ ಕೊ,’ನೆ ಮಾಡಿದ್ದಾರೆ ಅಂದ್ರೆ ಎಂತಹ ವಿಪರ್ಯಾಸ ನೋಡಿ.