Advertisements

ಮಾತು ತೊದಲಿದ್ದರು ಈ ವ್ಯಕ್ತಿ ಎದೆ ತುಂಬಿ ಹಾಡುವೆನು ಶೋನಲ್ಲಿ ಹೇಗೆ ಹಾಡಿದ್ದಾರೆ ಗೊತ್ತಾ? ಎಲ್ಲರೂ ಶಾಕ್..

Entertainment

ನಮಸ್ತೇ ಸ್ನೇಹಿತರೆ, ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಹಳ್ಳಿ ಪ್ರತಿಭೆಗಳು ಮತ್ತು ಯುವ ಪ್ರತಿಭೆಗಳು ರಾಜ್ಯದ ಮನಸ್ಸನ್ನ ಗೆದ್ದಿದ್ದಾರೆ.. ಇದೀಗ ಜನಪ್ರಿಯ ಕಾರ್ಯಕ್ರಮ ಎದೆ ತುಂಬಿ ಹಾಡುವೆನು ಶೋ ಮೂಲಕ ಕನ್ನಡ ಪ್ರತಿಭಾವಂತ ಗಾಯಕ ಸೂರ್ಯಕಾಂತ್ ಅವರು ಇಡೀ ರಾಜ್ಯದ ಮನೆ ಮಾತಾಗಿದ್ದಾರೆ. ಹಾಗಾದರೆ ಸೂರ್ಯಕಾಂತ್ ಅವರ ಪರಿಚಯ ಮತ್ತು ಅವರಿಗೆ ಈ ಶೋನಲ್ಲಿ ಸಿಗುವ ಸಂಭಾವನೆ ಎಷ್ಟು ಗೊತ್ತಾ.. ಉತ್ತರ ಕರ್ನಾಟಕದ ಪ್ರತಿಬೆ ಸೂರ್ಯಕಾಂತ್ ಅವರು ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಲಿಂಗದ ಹಳ್ಳಿ ಗ್ರಾಮದ ಯುವ ಗಾಯಕ.

[widget id=”custom_html-3″]

Advertisements

ಇವರಿಗೆ ತೊದಲು ನುಡಿಯ ಸಮಸ್ಯೆ ಇದೆ.. ಇಂತಹ ವ್ಯಕ್ತಿ ಹೇಗೆ ಹಾಡೋಕೆ ಸಾಧ್ಯ ಅನ್ನೋ ಪ್ರಶ್ನೆ ವೀಕ್ಷಕರಿಗೆ ಕಾಡಿತ್ತು. ಆದರೆ ಮೊದಲೇ ಹಲವು ರೌಂಡ್ ಗಳ ಆಡಿಷನ್ ನಡೆಸಿಯೇ ಸ್ಪರ್ಧಿಗಳನ್ನ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋಗೆ ಆಯ್ಕೆ ಮಾಡಲಾಗಿತ್ತು. ಈಗಿರುವಾಗ ಆತ ಚೆನ್ನಾಗಿ ಹಾಡದಿದ್ರೆ ಈ ಲೆವೆಲ್ ನವರೆಗೂ ಬರೋದು ಸಾಧ್ಯವೇ ಆಗ್ತಿರಲಿಲ್ಲಾ.. ಅಷ್ಟಕ್ಕೂ ಸೂರ್ಯಕಾಂತ್ ಅವರಿಗೆ ಇದ್ದದ್ದು ಮಾತಿನ ಸಮಸ್ಯೆ.

[widget id=”custom_html-3″]

ರಾಜೇಶ್ ಕೃಷ್ಣನ್ ನಿನ್ಮ ಹೆಸರು ಹೇಳಿದಾಗ ಅವರು ತನ್ನ ಹೆಸರನ್ನೇ ಸರಿಯಾಗಿ ಹೇಳಲು ಆಗ್ತಿಲ್ಲಾ ತನ್ನ ಹೆಸರು ಮತ್ತು ಊರನ್ನು ತೊದಲು ನುಡಿಯ ಸಮಸ್ಯೆಯಿಂದ ಬಹಳ ಕಷ್ಟದಿಂದ ಹೇಳುವ ಇವರು ಮ್ಯೂಸಿಕ್ ಆರಂಭವಾದ ತಕ್ಷಣ ಹಾಡಿನ ಪವಾಡವನ್ನೇ ಮಾಡಿಬಿಟ್ರು.. ಸೂರ್ಯಕಾಂತ್ ಅವರ ಹಾಡನ್ನ ಈಗಾಗಲೇ ಮೂರು ಮಿಲಿಯನ್ ಗು ಅಧಿಕ ಜನರು ಕೇಳಿಸಿಕೊಂಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ಇನ್ನೂ ಸೂರ್ಯಕಾಂತ್ ಅವರು ಒಂದು ಎಪಿಸೋಡ್ ಗೆ ಹಾಡನ್ನ ಹಾಡಲು 10 ರಿಂದ 15 ಸಾವಿರ ಸಂಭವಾನೆಯನ್ನ ನೀಡ್ತಾರೆ ಅಂಥ ಹೇಳಲಾಗ್ತಿದೆ.‌. ಸೂರ್ಯಕಾಂತ್ ಅವರ ಬಗ್ಗೆ ನೀವು ಏನು ಹೇಳಲು ಇಷ್ಟ ಪಡ್ತೀರಾ.