Advertisements

ಒಬ್ಬ ಡಾಕ್ಟರ್ ಆಗಿ ಸ್ವಂತ ಹೆಂಡತಿ ಮಕ್ಕಳನ್ನು ಏನು ಮಾಡಿದ್ದಾನೆ ಗೊತ್ತೇ! ಅಯ್ಯೋ ಪಾಪಿ..

News

ಪ್ರಿಯ ವೀಕ್ಷಕರೆ ತಂದೆ ತಾಯಿ ಸದಾ ಕುಟುಂಬದ ಹಿತ ರಕ್ಷಣೆಗಾಗಿ ಹಗಲಿರುಳು ದುಡಿಯುವುದನ್ನು ಕಂಡಿದ್ದೀವಿ. ತಂದೆ ಹೆಂಡತಿ ಮಕ್ಕಳಿಗಾಗಿ ತನ್ನೆಲ್ಲಾ ಸುಖ ತ್ಯಾಗ ಮಾಡಿ ಸಮಸ್ಯೆಗಳನ್ನು ಎದುರಿಸಿ ಕುಟುಂಬಕ್ಕೆ ಬೆನ್ನಲುಬಾಗಿ ರಕ್ಷಿಸುವುದು ಕರ್ತವ್ಯ. ಇನ್ನು ಅದೇಷ್ಟೊ ತಂದೆ ತಾಯಂದಿರು ತಮ್ಮ ಕುಟುಂಬಕ್ಕಾಗಿ ಶ್ರಮಿಸಿ ಮಕ್ಕಳ ಉತ್ತಮ ಭವಿಷ್ಯವನ್ನು ಕಟ್ಟಿಕೊಡುವುದರಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟಿರುವವರನ್ನು ನೋಡೆ ಇರ್ತೀವಿ ಆದರೆ ಇಲ್ಲೊಬ್ಬ ವ್ಯೆದ್ಯ ಓಮಿಕ್ರಾನ್ ವೈ’ರೆ’ಸ್ ಭಯಕ್ಕೆ‌ ಹೆಂಡತಿ ಮಕ್ಕಳಿಗೆ ಮಾಡಿದ್ದೇನು ಗೊತ್ತಾ, ಕೇಳಿದರೆ ಉ’ಸಿ’ರೆ ನಿಂತಂತಾಗುತ್ತದೆ.. ಉತ್ತರ ಪ್ರದೇಶದ ಕಾನ್ಪುರದ ಖಾಸಗಿ ಮೆಡಿಕಲ್ ಕಾಲೇಜೊಂದರಲ್ಲಿ ಸೀನಿಯರ್ ಫಾರೆನ್ಸಿಕ್ ಪ್ರೊಫೆಸರ್ ಆಗಿ ಕೆಲಸ ಮಾಡುತಿದ್ದ ಸುಶೀಲ ಸಿಂಗ್ ಅವರು ಹೆಂಡತಿ 54 ವರ್ಷದ ಚಂದ್ರಪ್ರಭ ಹಾಗೂ ಮಕ್ಕಳಾದ ಶಿಖರ್ ಸಿಂಗ್ ಹಾಗೂ ಖುಷಿ‌ ಸಿಂಗ್ ಅವರಿದ್ದ ಮುದ್ದು ಸಂಸಾರ ಇವರದ್ದು. ಕೈ ತುಂಬ ಸಂಬಳ ನೀಡುವ ಹುದ್ದೆ ಹೊಂದಿದ ಸುಶೀಲ್ ಸಿಂಗ್ ಇಂದಿರಾನಗರ ಬಡಾವಣೆಯಲ್ಲಿನ ಡಿವಿನಿಟಿ ಹೋಮ್ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು.

[widget id=”custom_html-3″]

Advertisements

ವೃತ್ತಿಯಲ್ಲಿ ವೈದ್ಯನಾಗಿದ್ದ ಸುಶೀಲ್ ಸಿಂಗ್ ಮಾಡಿರುವ ಕೃ’ತ್ಯ ನಿಜಕ್ಕೂ ಅ’ಘಾ’ತವೇನಿಸುತ್ತದೆ. ಹೌದು ವೀಕ್ಷಕರೆ ಜಗತ್ತೆ ಕೊ’ರೊ’ನಾ, ಕೋ’ರೊ’ನಾ ರೂಪಾಂತರಿ ವೈ’ರೆ’ಸ್ ನಿಂದ ಕಂಗಾಲಾಗಿ ಹೋಗಿತ್ತು. ಇನ್ನೇನು ಜನರ ಜೀವನ ಸಹಜ ಸ್ಥಿತಿಗೆ ಬರುತ್ತದೆ ಎನ್ನುವಾಗಲೇ ಮತ್ತೆ ಓ’ಮಿ’ಕ್ರಾನ್ ಹಾವಳಿ ಬುಗಿಲೆದ್ದಿದೆ. ಈ ಓ’ಮಿ’ಕ್ರಾನ್ ಕಾರಣವೇನೋ ಗೊತ್ತಿಲ್ಲ ಈ ತುಂಬು ಕುಟುಂಬದ ಸಂತೋಷ ಕ್ಷಣಾರ್ಧದಲ್ಲೆ ನುಚ್ಚುನೂರಾಗಿದೆ. ಹೌದು ಓಮಿಕ್ರಾನ್ ಭ’ಯ’ಕ್ಕೆ ಹೆಂಡತಿ ಹಾಗೂ ಮಕ್ಕಳಿಬ್ಬರನ್ನು ಸು’ತ್ತಿ’ಗೆಯಿಂದ ಹ’ತ್ಯೆ ಮಾಡಿದ್ದಾನೆ. ಹ’ತ್ಯೆ ಮಾಡುವ ಮುನ್ನ ತನ್ನ ಸಹೋದರನಿಗೆ ಈ ರೀತಿಯಾಗಿ ಹ’ತ್ಯೆ ಮಾಡಲಿದ್ದೇನೆ ಎಂದು ವಾಟ್ಸ್ ಸಂದೇಶ ಕಳುಹಿಸಿದ್ದಾನೆ.

[widget id=”custom_html-3″]

ಈ ಸುದ್ದಿ ತಿಳಿದ ಸುಶೀಲ್ ಸಿಂಗ್ ಸಹೋದರ ಪೊಲೀಸರ ಜೊತೆ ಸುಶೀಲ್ ಸಿಂಗ್ ನ ಅಪಾರ್ಟ್ಮೆಂಟ್ ಗೆ ಬಂದು ಬಾಗಿಲು ತೆರೆದಾಗ ಕಣ್ಣಿಗೆ ಬಿದ್ದಿದ್ದು ಅನಾಥವಾಗಿ ಬಿದ್ದ ಶ’ವ’ಗಳು. ಮೂವರನ್ನೂ ಸು’ತ್ತಿ’ಗೆಯಿಂದ ಹೊ’ಡೆ’ದು ಹ’ತ್ಯೆ ಮಾಡಿ ಮನೆಯಿಂದ ಪರಾರಿಯಾಗಿದ್ದಾನೆ. ಇತ್ತ ಕೊ’ಲೆ ಮಾಡಲು ಕಾರಣವೇನಿರಬಹುದು ಎಂದು ಮನೆಯಲ್ಲಿ ಶೋಧ ನಡೆಸಿದ ಪೋಲಿಸ್ ತಂಡಕ್ಕೆ ದೊರೆತಿದ್ದು ಸುಶೀಲ್ ಬರೆದ 9 ಪುಟಗಳ ಪತ್ರ. ಅದರಲ್ಲಿ ತಾನೆ ಸ್ವತಃ ಅವರೆಲ್ಲರನ್ನು ಓಮಿಕ್ರಾನ್ ಕೊ’ಲೆ ಮಾಡಿದ್ದಾನೆ ಎಂಬುದಾಗಿ ಹೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇಡೀ ಜಗತ್ತೆ ಕೊ’ರೋ’ನಾ ವಿರುದ್ಧ ಹೋರಾಡುತ್ತಿರುವಾಗ ವೃತ್ತಿಯಲ್ಲಿ ವೈದ್ಯನಾಗಿ ವೈ’ರೆ’ಸ್ ಭ’ಯಕ್ಕೆ ಕುಟುಂಬ ಸದಸ್ಯರನ್ನು ಈ ರೀತಿಯಾಗಿ ಹ’ತ್ಯೆ ಮಾಡಿದ್ದು ವಿಪರ್ಯಾಸವೆ ಹೌದು.

[widget id=”custom_html-3″]