Advertisements

ತಬಲಾ ನಾನಿ ಕುಟುಂಬ ಹೇಗಿದೆ ನೋಡಿ! ಇವರ ಮಗಳು ಪೇಮಸ್ ಸಿಂಗರ್..

Cinema

ನಮಸ್ತೆ ಸ್ನೇಹಿತರೆ, ತಬಲ ನಾಣಿ ಅವರ ನಿಜವಾದ ಹೆಸರು ಲಕ್ಷ್ಮಿ ನಾರಾಯಣ.. ಹುಟ್ಟಿದ್ದು ತುಮಕೂರಿನಲ್ಲಿ.  ಇವರನ್ನು ತಬಲ ನಾನಿ ಎಂದೇ ಜನರು ಕರೆಯುತ್ತಾರೆ.. ಇವರ ಟ್ಯಾಲೆಂಟ್ ಗುರುತಿಸಿ ಚಿತ್ರರಂಗದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದು ಮಠ ಚಿತ್ರತಂಡ.. ಅಲ್ಲಿಂದ ಇವರು ಹಲಾವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿರುವ ಎದ್ದೇಳು ಮಂಜುನಾಥ, ರ್ಯಾಂಬೋ, ವಿಕ್ಟರಿ ಇವರ ಹಿಟ್ ಸಿನಿಮಾಗಳು..

[widget id=”custom_html-3″]

Advertisements

ತಬಲ ನಾನಿ ಅವರ ಕಷ್ಟದ ಸಮಯದಲ್ಲಿ ಸಿನಿಮಾ ರಂಗದಲ್ಲಿ ಅವಕಾಶ ಸಿಕ್ಕಿ ಇಂದು ಅರ್ಥಿಕ ಸಮಸ್ಯೆಯಿಂದ ಹೊರಬಂದಿದ್ದಾರೆ. ಇಂತಹ ಸಂಭ್ರಮದಲ್ಲಿ ನಾವು ನಟ ಜಗ್ಗೇಶ್ ಅವರನ್ನು ನೆನಪಿಸಿಕೊಳ್ಳಬೇಕು.. ಏಕೆಂದರೆ ತಬಲ ನಾನಿ ಅವರಿಗೆ ಮೊದಲು ಅವಕಾಶ ಕೊಟ್ಟಿದ್ದೇ ಜಗ್ಗೇಶ್ ಅವರೇ. ತಬಲ ನಾನಿ ಅವರ ಕುಟುಂಬ ಇದು.. ಇವರಿಗೆ ಒಬ್ಬಳೇ ಮಗಳು ಚಿತ್ರ. ಚಿತ್ರ ಅವರು ಕೂಡ ತಂದೆಯ ದಾರಿಯಲ್ಲಿ ನಡೆಯುತ್ತಿದ್ದಾರೆ..

[widget id=”custom_html-3″]

ಇವರಿಗೆ ಸಿಂಗರ್ ಆಗುವ ಆಸೆ.. ಹಲವು ಕಾರ್ಯಕ್ರಮಗಳಲ್ಲಿ ಚಿತ್ರ ಅವರು ಹಾಡಿದ್ದಾರೆ.  ತಬಲ ನಾನಿ ಅವರಿಗೆ ಬೇಸರ ಏನೆಂದರೆ ಇದುವರೆಗೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರು ಕೂಡ ಇವರಿಗೆ ಪಿಲಂ ಪೇರ್ ಅಥವಾ ಕರ್ನಾಟಕ ರಾಜ್ಯ ಪ್ರಶಸ್ತಿ ಇಂದಿಗೂ ಬಂದಿಲ್ಲಾ.. ಆದಷ್ಟು ಬೇಗ ತಬಲ ನಾನಿ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಅಥವಾ ಫಿಲಂ ಪೇರ್ ಅವಾರ್ಡ್ ಬರಲಿ ಎಂದು ಆರೈಸೋಣ..