Advertisements

ತಂದೆ ಸತ್ತ ನಂತರ ಮಗಳು ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ? ಇಡೀ ರಾಜ್ಯವೇ ತಿರುಗಿ ನೋಡಿದೆ..

Inspire Kannada Mahiti

ನಮಸ್ತೆ ಸ್ನೇಹಿತರೆ, ಬಡ ಕುಟುಂಬ ಒಂದರಲ್ಲಿ ಏಳನೆಯ ಹೆಣ್ಣು ಮಗಳಾಗಿ ಹುಟ್ಟಿದ ತನ್ನ ತಂದೆ ಸತ್ತ ನಂತರ ಈ ಹುಡುಗಿ ಮಾಡಿದ ಕೆಲಸಕ್ಕೆ ಊರಿನ ಜನರೆಲ್ಲಾ ಶಾ’ಕ್ ಆಗಿದ್ದಾರೆ.. ಅಷ್ಟಕ್ಕೂ ಈ ಹುಡುಗಿ ಅಂತದ್ದೇನು ಮಾಡಿದ್ದಾಳೆ ಎಂಬುದುನ್ನು ನೋಡೊಣ. ಈ ಹುಡುಗಿ ಹುಟ್ಟು ಅಂಗವಿಕಲೆ ಆದರು ಕೂಡ ಈಗ ಮಾಡಿರುವ ಕೆಲಸಕ್ಕೆ ಊರಿನ ಜನರೆಲ್ಲಾ ಆಶ್ಚರ್ಯ ಪಟ್ಟಿದ್ದಾರೆ.. ಹುಟ್ಟು ದರಿದ್ರವಾದರೇನು ಸಾ’ವು ಚರಿತ್ರೆ ಆಗಬೇಕು ಎಂಬುವ ಒಂದು ಮಾತಿದೆ. ನಮ್ಮ ಕರ್ನಾಟಕದಲ್ಲಿ.. ಅದು ಕೂಡ ಬೆಂಗಳೂರಿನ ಸಮೀಪದ ಪುಟ್ಟ ಹಳ್ಳಿ ಒಂದರಲ್ಲಿ ಬಡ ರೈತ ಕುಟುಂಬದಲ್ಲಿ ಆರು ಹೆಣ್ಣು ಮಕ್ಕಳ ನಂತರ ಏಳನೇ ಹೆಣ್ಣು ಮಗಳಾಗಿ ಜನಿಸಿದ ಗೌರಮ್ಮ ಎಂಬ ಮಹಿಳೆ ಮಾಡಿರುವ ಈ ಕೆಲಸಕ್ಕೆ ಇಡೀ ರಾಜ್ಯವೇ ತಿರುಗಿ ನೋಡಿದೆ..

[widget id=”custom_html-3″]

Advertisements

ಹೌದು ಗೌರಮ್ಮ ಹುಟ್ಟಿದಾಗಲೇ ಸಮ’ಸ್ಯೆಯನ್ನು ಹೊತ್ತುಕೊಂಡು ಹುಟ್ಟಿದವಳು‌. ಊರಿನ ಜನರೆಲ್ಲಾ ಇವಳಿಂದ ಏನು ಕೂಡ ಸಾದನೆ ಮಾಡೋಕಾಗ್ಲಿಲ್ಲಾ, ಇವಳಿಂದ ಏನು ಪ್ರಯೋಜನವಿಲ್ಲ.. ಇವಳಿಗೆ ಏನಕ್ಕೆ ನೀನು ಓದಿಸ್ತಿದಿಯಾ ಎಂದು ಅಂತ ಅವರ ತಂದೆಗೆ ಹೇಳಿ ಯಾವಾಗಲೂ ಬೇಜಾರು ಮಾಡುತ್ತಿರುತ್ತಾರೆ. ಆದರೂ ಕೂಡ ತಂದೆ ರೈತರಾಗಿದ್ದರು ಕಷ್ಟ ಪಟ್ಟು ಆರು ಹೆಣ್ಣು ಮಕ್ಕಳ ನಂತರ ಹುಟ್ಟಿದ ಗೌರಮ್ಮನಿಗೆ ಶಿಕ್ಷಣದಲ್ಲಿ ಹಿಂದೆ ಬೀಳಬಾರ್ದು ಅಂತ ಕಷ್ಟಪಟ್ಟು ಚೆನ್ನಾಗಿ ಓದಿಸ್ತಾರೆ.. ಗೌರಮ್ಮ ಓದಿದ್ದು ಯಾವುದೇ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಅಲ್ಲಾ. ಸರ್ಕಾರಿ ಕನ್ನಡ ಮೀಡಿಯಂ ಶಾಲೆಯಲ್ಲಿ.. ಚೆನ್ನಾಗಿ ಓದಿದ ಗೌರಮ್ಮ ಐಯರ್ ಆಫಿಸರ್ ಆಗಬೇಕು ಅಂತಾ ಅವರ ತಂದೆಗೆ ಕನಸಿರುತ್ತದೆ. ಆದರೆ ಕಾರಣಾಂತರಗಳಿಂದ ಅವರ ತಂದೆ ಅಕಾಲಿಕವಾಗಿ ಎಲ್ಲರನ್ನು ಬಿಟ್ಟು ಅಗಲುತ್ತಾರೆ..

[widget id=”custom_html-3″]

ಈ ರೀತಿ ಇದ್ರೂ ಕೂಡ ಗೌರಮ್ಮ ಎದೆ ಗುಂದದೆ ತಂದೆಯ ಆಸೆಯನ್ನ ಈಡೇರಿಸಲೇ ಬೇಕು ಅಂತ ಪಣತೊಟ್ಟು ಗೌರಮ್ಮ ಯುಪಿಎಸ್ ಸಿ ಪರೀಕ್ಷೆಯನ್ನ ಬರೆಯೋದಕ್ಕೆ ಮುಂದಾಗುತ್ತಾರೆ. ಆದರೆ ಕನ್ನಡ ಮಾಧ್ಯಮದಲ್ಲಿ ಓದಿದ್ದ ಗೌರಮ್ಮನಿಗೆ ಇದು ಸ್ವಲ್ಪ ಕಷ್ಟ ಅಂತ ತಿಳಿದು.. ಆನಂತರ ಕರ್ನಾಟಕ ಸೇವಾ ಆಯೋಗ ನಡೆಸೋ ಕೆಪಿಎಸ್ಸಿ ಪರೀಕ್ಷೆಗೆ ಚೆನ್ನಾಗಿ ಓದಿ ಬರೆದು ಈಗ ತಹಶಿಲ್ದಾರರಾಗಿ ಸರ್ಕಾರಿ ಕೆಲಸಕ್ಕೆ ಸೇರ್ತಾರೆ. ಒಂದು ತಾಲ್ಲೂಕಿನ ಆಡಳಿತಾತ್ಮಕ ದಂ”ಡಾಧಿಕಾರಿ ತಹಶಿಲ್ದಾರ ಕೆಲಸ ಅಂದ್ರೆ ಅಷ್ಟು ಸುಲಭದ ಮಾತಲ್ಲ.. ಬೆನ್ನ ಹಿಂದೆಯೇ ಸಮ’ಸ್ಯೆಯನ್ನ ಹೊತ್ತುಕೊಂಡು ಅಂಗ’ವಿಕಲೆಯಾಗಿ ಹುಟ್ಟಿದರು ಸಹ ಗೌರಮ್ಮ ಮಾಡಿರೋ ಈ ಸಾಧನೆಗೆ ಜನರು ಈಗ ತಹಶಿಲ್ದಾರ ಗೌರಮ್ಮನನ್ನು ಕೊಂಡಾಡಿ ಸೆಲ್ಯೂಟ್ ಹೊಡೆಯುವಂತಾಗಿದೆ.. ಇವರ ಬಗ್ಗೆ ನೀವೇನು ಹೇಳುವುದಕ್ಕೆ ಇಷ್ಟಪಡ್ತೀರಾ.