Advertisements

23 ದಿನ ತನ್ನನ್ನು ಸಾಕಿದ ವ್ಯಕ್ತಿಗಾಗಿ ಹಿಮದ ನಡುವೆ ಈ ನಾಯಿ ಏನ್ ಮಾಡಿದೆ ಗೊತ್ತಾ? ಇಡೀ ದೇಶವೇ ಶಾಕ್..

Kannada Mahiti

ನಾಯಿ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ.. ಮನುಷ್ಯ ಬೇರೆ ಪ್ರಾಣಿಗಳಲ್ಲಿ ಅತೀ ಹೆಚ್ಚಾಗಿ ಇಷ್ಟ ಪಡೋದಂದ್ರೆ ಅದು ಈ ನಾಯಿಯನ್ನ ಅಲ್ವಾ.. ಸಿನಿಮಾ ಹಿರೋ ಹಿರೋಯಿನ್ಸ್ಗಳಿಂದ ಹಿಡಿದು ಪ್ರತಿಯೊಬ್ಬರಿಗೂ ಸಹ ಈ ನಾಯಿ ಮರಿಗಳು ಸಖತ್ ಫೇವರೇಟ್.. ಯಾಕಂದ್ರೆ ನಾಯಿ ನಿಯತ್ತಿನ ಪ್ರಾಣಿ, ನಾವೆಷ್ಟು ಪ್ರೀತಿ ಕೊಡ್ತಿವೋ ಅದ್ರ ಡಬಲ್ ಪ್ರೀತಿಯನ್ನು ನಾಯಿ ಕೊಡುತ್ತೆ. ಹೀಗೆ ನಾನಾ ಕಾರಣಗಳಿಂದ ನಾಯಿ ಮನುಷ್ಯನ ಹೃದಯಕ್ಕೆ ಹತ್ತಿರವಾಗಿದೆ. ಇವತ್ತು ನಿಮಗೆ ನಾವು ಒಂದು ಮುದ್ದಾದ ನಾಯಿ ಹೇಗೆ ತನ್ನ ಪ್ರಾಮಾಣಿಕತೆಯನ್ನು ಮೆರೆದಿದೆ ಅನ್ನೋದನ್ನ ಹೇಳ್ತೀವಿ ಕೇಳಿ.. ದೂರದ ಅರ್ಜೆಂಟೈನಾದಲ್ಲಿ ಬರ್ನಾಡೋ ಲೆನಿಡಾಸ್ ಎನ್ನುವ ವ್ಯಕ್ತಿಯೋರ್ವ ಜರ್ಮನ್ ಸ್ಟೆಫರ್ಡ್ ಜಾತಿಯ ನಾಯಿ ಮರಿಯೊಂದನ್ನು ಸಾಕುತ್ತಾರೆ.

[widget id=”custom_html-3″]

Advertisements

ಆ ನಾಯಿ ಮರಿ ಹಾಗೂ ತನ್ನ ಹೆಂಡತಿ ಮಕ್ಕಳ ಜೊತೆ ಅಣ್ಣನ ಮನೆಗೆ ಹೋಗ್ತಾಯಿರುತ್ತಾರೆ. ಜುಲೈ ತಿಂಗಳ ಹೊತ್ತು. ಆ ಸಂದರ್ಭದಲ್ಲಿ ಕಿರಿದಾದ ದಾರಿಯಲ್ಲಿ ಹೋಗುವಾಗ ಬೀಸಿದ ಬಿರುಗಾಳಿ ಹೊಡೆತಕ್ಕೆ ಹಿಮದ ಮಧ್ಯೆ ಬರ್ನಾಡೋ ಲೆನಿಡಾಸ್ ಕಾರು ಸಿಕ್ಕಿಹಾಕಿಕೊಳ್ಳುತ್ತೆ, ಆ ಸಂದರ್ಭದಲ್ಲಿ ಹೇಗೋ ಬರ್ನಾಡೋ ಲೆನಿಡಾಸ್ ಹಾಗೂ ಆತನ ನಾಯಿ ಕಾರಿನಿಂದ ಹೊರಬರುವಲ್ಲಿ ಯಶಸ್ವಿಯಾಗ್ತಾರೆ, ಆದ್ರೆ ಆತನ ಹೆಂಡತಿ ಮಕ್ಕಳು ಮಾತ್ರ ಕಾರಿನ ಒಳಗಡೆಯೇ ಸಿಲುಕಿಕೊಳ್ಳುತ್ತಾರೆ, ತನ್ನ ಕುಟುಂಬವನ್ನು ಕಾಪಾಡಬೇಕು ಅಂತ ಬರ್ನಾಡೋ ಲೆನಿಡಾಸ್ ಯಾರಾದ್ರೂ ಸಿಕ್ತಾರಾ ಅಂತ ನೋಡೋದಕ್ಕೆ ಹೋಗ್ತಾನೆ, ಆದ್ರೆ ಮಾರ್ಗ ಮಧ್ಯದ್ಲಿಯೇ ಬಿರುಗಾಳಿಯ ಹೊಡೆತಕ್ಕೆ ಆತನು ಸಹ ಹಿಮದ ಮಧ್ಯೆ ಸಿಲುಕಿಹಾಕಿಕೊಂಡು ಸ’ತ್ತು ಹೋಗ್ತಾನೆ..

[widget id=”custom_html-3″]

ಆ ಸಂದರ್ಭದಲ್ಲಿ ತನ್ನ ಮಾಲೀಕನ ದೇಹವನ್ನು ಯಾವೊಂದು ಪ್ರಾಣಿ ಪಕ್ಷಿಯೂ ಮುಟ್ಟದಂತೆ ಸತತ 23 ದಿನಗಳ ಕಾಲ ಅನ್ನ ನೀರು ಬಿಟ್ಟು ಆ ನಾಯಿ ಬರ್ನಾಡೋ ಲೆನಿಡಾಸ್ ದೇ’ಹವನ್ನು ಕಾಪಾಡಿದೆ. ಇತ್ತ ಈ ಕುಟುಂಬ ನಾಪತ್ತೆಯಾದ ಬಗ್ಗೆ ತಿಳಿದ ರ’ಕ್ಷ’ಣಾತಂಡ ಲೆನಿಡಾಸ್ ಅವರ ಹೆಂಡತಿ ಮಕ್ಕಳನ್ನು ಹೇಗೋ ಸೇವ್ ಮಾಡ್ತಾರೆ. ತಮ್ಮ ಬಳಿಯಿದ್ದ ಆಹಾರ ನೀರು ಕುಡಿದು ಹೇಗೋ ಅವರು ಬದುಕಿರುತ್ತಾರೆ. ಆದ್ರೆ ಲೆನಿಡೋಸ್ ಮಾತ್ರ ಹಿಮದ ಮಧ್ಯೆ ಉ’ಸಿ’ರು ಚೆಲ್ಲಿರುತ್ತಾರೆ.
ಇತ್ತ ರಕ್ಷಣಾತಂಡದವರನ್ನು ಕಂಡ ನಾಯಿಮರಿ ತನ್ನ ಮಾಲೀಕನ ಮೃ’ತ’ದೇಹದತ್ತ ಕರೆದುಕೊಂಡು ಹೋಗುತ್ತೆ..

[widget id=”custom_html-3″]

ಮೃ’ತ ದೇಹವನ್ನು ಕಂಡ ಕುಟುಂಬದವರಿಗೂ ಹಾಗೂ ರಕ್ಷಣತಂಡದವರಿಗೂ ಶಾ’ಕ್ ಆಗುತ್ತೆ. ಯಾವೊಂದು ಗಾ’ಯ’ವಾಗಲೀ, ಪ್ರಾಣಿಪಕ್ಷಿಗಳು ತಿಂ’ದ ಕಲೆಯಾಗಲೀ ಆ ಬರ್ನಾಡೋ ಲೆನಿಡಾಸ್ ಮೃ’ತದೇಹದಲ್ಲಿರುವುದಿಲ್ಲ, ಇದನ್ನು ಕಂಡು ಆತನ ಹೆಂಡತಿ ಮಕ್ಕಳು ನಾಯಿ ಮರಿಯನ್ನುಎತ್ತಿ ಮುದ್ದಾಡಿ ತಮ್ಮ ಧನ್ಯವಾದವನ್ನು ಸಮರ್ಪಿಸುತ್ತಾರೆ. ಆದ್ರೂ ಈ ಮೂಕ ಪ್ರಾಣಿಯ ಅಪ್ರತಿಮ ಪ್ರೀತಿಗೆ ಚಪ್ಪಾಳೆ ತಟ್ಟಲೇಬೇಕು.