Advertisements

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ, ಈ ವಿಷಯ ಗೊತ್ತಿದ್ರೂ ಬಿಡ್ತಿಲ್ಲ ಚಟ.. ನಾವ್ ಮಾತ್ರ ಇರೋದೇ ಹೀಂಗೆ ಅನ್ನೋರಿಗೆ ಈ ಭಯಾನಕ ಹೊಸ ವಿಷಯ ಗೊತ್ತಾ?

Kannada Mahiti News

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ತಂಬಾಕು ಬಳಕೆ ಒಳ್ಳೆಯದಲ್ಲ, ಈ ವಿಷಯ ಗೊತ್ತಿದ್ರೂ ಸಹ ಎಷ್ಟೋ ಜನ ಇಂದಿಗೂ ತಂಬಾಕು ದಾಸರಿದ್ದಾರೆ. ಹೀಗಾಗಿಯೇ ಇವತ್ತು ಭಾರತ ಗುಟ್ಕಾ ಹಾಗೂ ತಂ’ಬಾ’ಕು ಸೇವನೆಯಲ್ಲಿ ಇಡೀ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಹೀಗಂತ ನಾವು ಹೇಳ್ತಾಯಿಲ್ಲ ಸ್ವಾಮಿ, ವರದಿಯೊಂದರ ಹೈ ಲೈಟ್ಸ್ ನಿಮ್ಮ ಮುಂದೆ ಇಟ್ಟಿದ್ದೇವೆ ಅಷ್ಟಕ್ಕೂ ಆ ವರದಿಯೇನು? ವರದಿಯಲ್ಲಿ ಏನು ಉಲ್ಲೇಖವಿದೆ? ಹೇಳ್ತೀವಿ ಕೇಳಿ. ಮನುಷ್ಯ ಈಗ ಅತ್ಯಂತ ಭ’ಯ ಪಡುವ ಕಾ’ಯಿ’ಲೆ ಅಂದ್ರೆ ಅದು ಕ್ಯಾ’ನ್ಸ’ರ್. ಕ್ಯಾ’ನ್ಸ’ರ್ ಬಂತು ಅಅಂದ್ರೆ ಜನರಿಗೆ ಅದೇನೋ ಭ’ಯ, ಆ’ತಂ’ಕ ಹು’ಟ್ಟು’ತ್ತೆ. ಇನ್ನು ನಾವು ಬದುಕದೇ ಇಲ್ಲ ಅನ್ನೋ ಭಾವನೆ ಎಷ್ಟೋ ಜನರಲ್ಲಿ ಇದೆ.

[widget id=”custom_html-3″]

Advertisements

[widget id=”custom_html-3″]

ಆದ್ರೆ ಕೆಲವು ಮಂದಿ ಇದ್ದಾರೆ, ಏನಾದ್ರೆ ಆಗ್ಲೀ ನಾವ್ ಮಾತ್ರ ಇರೋದೇ ಹೀಂಗೆ ಗುರು. ಅನ್ನೋರು ಇದ್ದಾರೆ, ಹಾಗಂತ ದು’ಶ್ಚ’ಟಗಳು ಇರೋರೆಲ್ಲ ಕೆ’ಟ್ಟ’ವರು ಅಂತ ಹೇಳ್ತಾಯಿಲ್ಲ, ಆದ್ರೆ ಎಲ್ಲವೂ ಇತಿ ಮಿತಿಯಲ್ಲಿರಬೇಕು.. ಆರೋಗ್ಯ ಹಾಳಾಗೋ ತರ ಇರಬಾರದು, ಜೀವಕ್ಕೆ ಕು’ತ್ತು ತರೋ ಇರಬಾರದು ಆದ್ರೆ ಈ ಅಂಕಿ ಅಂಶ ನೋಡಿದ್ರೆ ನಿಜವಾಗಲು ಜೀವಕ್ಕೆ ಕುತ್ತು ಬರೋದು ಗ್ಯಾರಂಟಿ ಕ್ಯಾನ್ಸರ್‌ಗೆ ಕಾರಣವಾಗುವ ಗುಟ್ಕಾ ಮತ್ತು ತಂ’ಬಾ’ಕು ಬಳಕೆ ಮೇಲಿನ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕಳೆದ ಸಲ ಹರ್ಷವರ್ಧನ್ ಅವರಿಗೆ ಪ್ರಶಸ್ತಿ ಸಹ ಕೊಟ್ಟಿತ್ತು. ಆದ್ರೂ ಈ ತರಹ ಅಂಕಿ ಅಂಶ ನೋಡಿದ್ರೆ ಗಾ’ಬ’ರಿಯಾಗುತ್ತೆ. ಸದ್ಯ , ಭಾರತದಲ್ಲಿ 16ರಿಂದ 64ರ ವಯೋಮಾನ ಒಟ್ಟಾರೆ 25 ಕೋಟಿಗಿಂತ ಹೆಚ್ಚು ಮಂದಿ ಧೂಮಪಾನದ ದಾಸರಾಗಿದ್ದಾರಂತೆ.

[widget id=”custom_html-3″]

[widget id=”custom_html-3″]

ಇದು ನಂಬೋದಕ್ಕೆ ಕಷ್ಟವೇನೋ ಆದ್ರೆ ನಿಜ. ದಿ ಇಂಟರ್‌ನ್ಯಾಷನಲ್‌ ಕಮಿಷನ್‌ ಟು ರೀಗ್ನೈಟ್‌ ದಿ ಫೈಟ್‌ ಅಗೇನ್ಸ್ಟ್‌ ಸ್ಮೋ’ಕಿಂ’ಗ್ ಎಂಬ ಸಂಸ್ಥೆ ಈ ವರದಿ ಬಿಡುಗಡೆ ಮಾಡಿದ್ದು, ಈ ಪ್ರಕಾರ ಭಾರತ ಮತ್ತು ಚೀನಾದಲ್ಲಿ 16ರಿಂದ 64 ವರ್ಷದೊಳಗಿನ 50 ಕೋಟಿಗಿಂತ ಹೆಚ್ಚು ಮಂದಿ ತಂಬಾಕು ವ್ಯಸನಿಗಳಾಗಿದ್ದಾರೆ. 29 ಕೋಟಿ ಜನ ತಂ’ಬಾ’ಕು ವ್ಯ’ಸ’ನಿಗಳನ್ನು ಒಳಗೊಂಡಿರುವ ಚೀನಾ, ವಿಶ್ವದ ಅತಿದೊಡ್ಡ ತಂ’ಬಾ’ಕು ದಾಸ್ಯದ ದೇಶವಾಗಿದೆ. ವಿಶ್ವಾದ್ಯಂತ ವರ್ಷಕ್ಕೆ 8 ಲಕ್ಷ ಮಂದಿಯ ಸಾ’ವು ಮತ್ತು 20 ಕೋಟಿ ಜನರ ಅಂ’ಗ’ವಿಕಲತೆಗೆ ಕಾರಣವಾಗುವ ತಂ’ಬಾ’ಕಿಗೆ ಈಗಲೂ 114 ಕೋಟಿ ಮಂದಿ ದಾಸರಾಗಿದ್ದಾರೆ ಎಂಬ ಕಳವಳಕಾರಿ ಅಂಶವನ್ನು ಈ ವರದಿಯಲ್ಲಿ ತಿಳಿಸಲಾಗಿದೆ.