Advertisements

ತನ್ನ ಬಾಯ್ ಪ್ರೆಂಡ್ ಅನ್ನು ಈ ಸುಂದರಿ ಏನು ಮಾಡಿದ್ದಳು ಗೊತ್ತಾ? ಏನು ಮಾಡಿದ್ದಳು ಅಂತ ಈ ಕ್ಯಾಮರಾ ಹೇಳಿತ್ತು..

Kannada Mahiti

ಈ ಸ್ಟೋರಿನಾ ಕೇಳಿದ್ರೆ ನೀವು ಬೆ’ಚ್ಚಿ‌ ಬೀ’ಳ್ತಿ’ರಾ.. ಜೋಡಿ ಎರಿಯಸ್ ಕ್ಯಾಲಿಫೋರ್ನಿಯಾದ ನಿವಾಸಿ. ಹುಟ್ಟಿನಿಂದ ಸುಂದರಿ ಮತ್ತು ಚು’ರು’ಕು ಬುದ್ದಿಯ ಹುಡುಗಿ. ಉನ್ನತ ಶಿಕ್ಷಣ ಪೂರೈಸಿದ ಇಕೆಗೆ ಒಳ್ಳೆಯ ಕಂಪನಿಯಲ್ಲೆ ಕೆಲಸ, ಅದೆ ಕಂಪನಿಯಲ್ಲಿಯೇ ಸೇರಿಕೊಂಡಿದ್ದ ಹ್ಯಾಂಡ್ ಸಮ್ ಅಲೆಗ್ಸಾಂಡರ್ ಹಾಗೂ ಸುಂದರಿ ಜೋಡಿ ಎರಿಯಾಸ್ 2006 ಸೆಪ್ಟೆಂಬರ್ ರಲ್ಲಿ ಮೊಟ್ಟ ಮೊದಲಿಗೆ ಭೇಟಿಯಾಗಿ, ಭೇಟಿಯು ಮುಖಾಮುಖೆ ಪೋನ್ ಕಾಲ್ ತಲುಪಿ ಅವರಿಬ್ಬರ ಮಧ್ಯ ಪ್ರೀತಿ ಚಿಗುರೊಡೆಯಲು ಹೆಚ್ಚು ಸಮಯ ಬೇಕಿರಲಿಲ್ಲ. ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಜೋಡಿ‌ ಹಕ್ಕಿಗಳು ಅವರಿಬ್ಬರ ನಡೆ ನುಡಿ ಚಾ’ಕಾಚ’ಕ್ಕ’ತೆ ಎಲ್ಲವು ಎಲ್ಲರ ಗಮನ ಸೆಳೆಯುತ್ತಿತ್ತು. ಆಸಕ್ತಿ ಅ’ಭಿ’ರುಚಿ ಒಂದೆಯಾಗಿದ್ದ ಇವರಿಬ್ಬರು ತಮ್ಮ ಜೀವನದ ಎಲ್ಲ ಕ್ಷಣಗಳನ್ನು ಹಂಚಿಕೊಳ್ಳಲು‌ ನಿರ್ಧರಿಸಿದ್ದರು. ಅದೆ ವರ್ಷ ನವೆಂಬರ್ ಟ್ರಾವಿಸ್ ಆದೇಶದಂತೆ ಕ್ರಿಶಿಯನ್ ಧರ್ಮಕ್ಕೆ ಮತಾಂತರ ಆಗುವ ಇಕೆ 2007 ಫೆಬ್ರವರಿಯಲ್ಲಿ ಇಬ್ಬರು ಒಂದೆ ಮನೆಯಲ್ಲಿ ವಾಸ ಮಾಡ್ತಾರೆ. 2008 ರ ಹಿತ್ತಿಗೆ ಇವರ ಪ್ರೀತಿಗೆ ಅದಾಗಲೆ ಒಂದುವರೆ ವರ್ಷವಾಗಿಬಿಟ್ಟಿರುತ್ತದೆ.

[widget id=”custom_html-3″]

Advertisements

ಅಲೆಕ್ಸಾಂಡರ್ನ ಸ್ನೇಹಿತರು ಆಕೆಯೊಂದಿಗಿನ ಸಲುಗೆ ಆತ್ಮೀಯತೆ ಕಂಡು ಅವಳಿಂದ ಅಂತರ ಕಾಯುವಂತೆ ಸಲಹೆ ನೀಡ್ತಾರೆ. ಕಾಲ‌ ಕಳೆದಂತೆ ಇಬ್ಬರ ಮಧ್ಯ ಸಣ್ಣ ಮನ’ಸ್ತಾ’ಪಗಳು ಹುಟ್ಟುಕೊಳ್ಳಲಾರಂಬಿಸಿದವು. ಮೂಲತಃ ಆತ ಜವಾಬ್ದಾರಿ ವ್ಯಕ್ತಿ ಆಗಿದ್ದು ಹಲವು ಸ್ನೇಹಿತೆಯರು, ಕಲಿಗ್ಸರನ್ನು ಕಂಡು ಜೋಡಿ ಆಗಾಗ ಸಿ’ಟ್ಟು ಮಾಡ್ತಿದ್ದು ಅವರಿಗೆಲ್ಲ ಆತನ‌ ಜೊತೆ ಮಾತನಾಡದಂತೆ ಬೆದರಿಕೆಯನ್ನು ಹಾಕುತ್ತಿದ್ದಳು. ಒಂದು ಸಾರಿ ಆತನ‌ ಆತ್ಮೀಯ ಗೆಳತಿಯ ಗಾಡಿಯ ಟಯರ್ ಕೊಡ ಕ’ತ್ತ’ರಿಸಿದ್ದಳು. ಕಾಲಕಳೆದಂತೆ ಇಕೆಯ ವ’ರ್ತ’ನೆ ಇಂದ ಬೇಸತ್ತ ಅಲೆಗ್ಸಾಂಡರ್ ಆಕೆಯನ್ನ ನಿರ್ಲಷಿಸುವುದಕ್ಕೆ ಶುರು‌ ಮಾಡ್ತಾ‌ನೆ.ಆಕೆಯನ್ನ ನಿರ್ಲಕ್ಷಿಸಿದ್ದೆ ಮುಂದೆ ಅವನ‌ ಸಾ’ವಿ’ಗೆ ಕಾರಣವಾಗುತ್ತದೆ ಎಂದು ಬಹುಶಃ ಆತ ಯೋಚಿಸಿರಲಿಲ್ಲ. ಆಕೆಯ ನಡತೆ, ಜ’ಗ’ಳ‌ ಎಲ್ಲದರಿಂದ ಬೇಸತ್ತು ಆಕೆಯೊಂದಿಗೆ‌ ಸಂಬಂಧ ಮು’ರಿ’ಯಲು ನಿರ್ಧಾರ ಮಾಡ್ತಾನೆ. 2008 ಜೂನ್ 4ರಂದು ಆತನ ಕೊ’ಲೆ’ಯಾಗುತ್ತದೆ‌. ಅಂದು ಜೋಡಿ ಅವನೊಂದಿಗೆ ಇದ್ದಳೆಂಬುದಕ್ಕೆ ಸಾಕ್ಷಿ‌ ಅವರ ಸರೆಹಿಡಿದ‌ ಕ್ಯಾಮರಾದಲ್ಲಿ‌ ಪೋಟೊಗಳು.

[widget id=”custom_html-3″]

ಈ ಪೋಟೊಗಳೆ ಈ ಪ್ರ’ಕ’ರಣಕ್ಕೆ ಸಿಕ್ಕ ಮುಖ್ಯ ದಾಖಲೆಗಳು. ಅದರಲ್ಲಿ ಶ’ವ’ವಾಗಿ ಬಿದ್ದಿದ್ದ ಅಲೆಗ್ಸಾಂಡರ್ ಫೋಟೊ ಇತ್ತು. ಕೊ’ಲೆ’,ಯಾಗಿ 5 ದಿನಗಳ‌ ನಂತರ ಆತ ಆಫೀಸಿಗೆ ಬಾರದನ್ನ ಗಮನಿಸಿದ ಗೆಳೆಯರಿಗೆ ಸಿಕ್ಕಿದು ಹೆ’ಣ’ವಾಗಿ ಬಿ’ದ್ದ ಗೆಳೆಯ. ಈ ಕುರಿತು ತ’ನಿ’ಖೆ ಪ್ರಾರಂಭಿಸಿ ಫೋನ್ ವ’ಶ’ಕ್ಕೆ ಪಡೆದಾಗ ಜೋಡಿಯ ಮೆಸೇಜ್, ‌ಕಾಲ್ ಹೀಗೆ ಅನುಮಾನದ ಬೆನ್ನು ಹತ್ತಿದ್ದಾಗ ಸಿಕ್ಕ ಗುರುತು ಪ್ರಿಯತಮೆ ಜೋಡಿ. ಈ‌ ಕುರಿತು ಜೋಡಿಯೊಂದಿಗೆ ತ’ನಿ’ಖೆ ನಡೆಸಿದಾಗ ಆಕೆಗು ಈ ಕೊ’ಲೆ’,ಗು ಯಾವುದೆ ಸಂಬಂಧವಿಲ್ಲ ಎಂದು ಜಾರಿ ಕೊಂಡರು.. ಮನೆಯ ವಾಷಿಂಗ್ ಮಷಿನ್ನಲ್ಲಿ‌ ಸಿಕ್ಕ ಕ್ಯಾಮರಾ ಹಂ’ತ’ಕಿ ಇವಳೆಂದು ಸಾಕ್ಷಿ ನೀಡಿತ್ತು. ಈ‌ ಕುರಿತು ವಿಚಾರಿಸಿದಾಗ ಆತನೊಬ್ಬ ಸೈ’ಕೊ‌ ನ’ನ್ನ’ಗೆ ಮಾನಸಿಕ ಧೈಹಿಕವಾಗಿ ಹಿಂ’,ಸೆ ನೀಡ್ತಿದ್ದ. ಅಂದು ಸಣ್ಣ ಕ್ಯಾಮರ ಬಿಳಿಸಿದ್ದಾಗ ನಮ್ಮಿಬ್ಬರ ಮದ್ಯ ಜ’ಗ’ಳ ನಡೆಯಿತು. ಆಮೇಲೆ ಆತ ಕಾಲು ಜಾರಿ ಬಿದ್ದಾಗ ಹೀಗೆಲ್ಲಾ ಆಗಿಹೋಯಿತೆಂದು ವಿವರಿಸಿದ್ದಳು ಸುಂದರಿ ಹಂ’ತ’ಕಿ. ಕೈಬೆರೆಳ ಗುರಿತು ಇನ್ನಿತರ ಸಾಕ್ಷ್ಯಾಧಾರಗಳಿಂದ 2003 ರಲ್ಲಿ ಕೊನೆಗೆ ಇಕೆ ಅ’ಪರಾ’ಧಿ ಎಂದು ಸಾಬಿತಾಗಿ ಜೀ’ವಾ’ವಧಿ ಶಿ’ಕ್ಷೆ’ಗೆ ಗುರಿಪಡಿಸಲಾಯಿತು. ಈಗಲು ಈ ಸುಂದರಿ ಹಂ’ತ’ಕಿ ಕಂ’ಬಿಹಿಂ’ದೆ ಕಾಲ ಕಳೆಯುತ್ತಿದ್ದಾಳೆ.