ನಮಸ್ತೇ ಸ್ನೇಹಿತರೆ, ಮೇಘನ ರಾಜ್ ಅವರು ತಮಗಾದ ಘ’ಟ’ನೆಗಳಿಂದ ಹೊರಗೆ ಬಂದು ಈಗ ಹೊಸ ಜೀವನ ಕಾಣುತ್ತಿದ್ದು ತನ್ನ ಮಗನಿಗೆ ತಾವೇ ತಂದೆ ತಾಯಿ ಎಲ್ಲಾ ಆಗಿದ್ದಾರೆ.. ಇನ್ನೂ ತನ್ನ ಮಗನ ಮುಂದಿನ ಭವಿಷ್ಯಕ್ಕೋಸ್ಕರ ಹಲವು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಕೃಷ್ಣ ಜನ್ಮಾಷ್ಟಮಿ ಆಗಿರೋದ್ರಿಂದ ಮೇಘನ ರಾಜ್ ಅವರು ಮಗನಿಗೆ ಕೃಷ್ಣನಂತೆ ವೇಷ ಬೂಷಣ ತೊಡಿಸಿ.. ಅವನನ್ನು ಹಾಗೆ ನೋಡುತ್ತಾ ಭಾವುಕರಾಗಿದ್ದಾರೆ.. ಅಷ್ಟಕ್ಕೂ ಮೇಘನ ರಾಜ್ ಅವರು ಮಗನನ್ನು ನೋಡಿ ಭಾವುಕರಾಗಿದ್ದು ಯಾಕೆ ಗೊತ್ತಾ ನೋಡೋಣ. ಮೇಘನ ರಾಜ್ ಅವರು ಜೂನಿಯರ್ ಚಿರುಗೆ ಕೃಷ್ಣನ ವೇಷ ಧರಿಸಿ ಸೆ’ಲ್ಪಿ ಹಿಡಿದುಕೊಂಡು ಜಾ’ಲ’ತಾಣದಲ್ಲಿ ಹಂ’ಚಿಕೊಂಡಿದ್ದಾರೆ..
[widget id=”custom_html-3″]

ಇದರ ಜೊತೆ ಮೇಘನ ರಾಜ್ ಅವರು ಈ ದಿನಕ್ಕೋಸ್ಕರ ನಾನು ತುಂಬಾ ದಿನದಿಂದ ಕಾಯುತ್ತಿದ್ದೆ.. ತನ್ನ ಮಗನಿಗೆ ಕೃಷ್ಣನ ವೇಷ ಧರಿಸಿ ಮನೆಯಲ್ಲಾ ಹೆಜ್ಜೆ ಇಡುವುದನ್ನು ನೋಡಬೇಕೆಂಬ ಕನಸಿತ್ತು. ಅದು ಇಂದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಈ ಸಂತೋಷದ ಸಮಯದಲ್ಲಿ ಮೇಘನ ರಾಜ್ ಅವರು ಭಾವುಕರಾಗಿದ್ದಾರೆ.. ಹೌದು ಮಗುವಿನ ಈ ಸಂಭ್ರಮದಲ್ಲಿ ಅಪ್ಪ ಅಮ್ಮ ಇದ್ದು ಆಚರಣೆ ಮಾಡಿದರೆ ಅದರ ಸಂಭ್ರಮವೇ ಬೇರೆ ರೀತಿ ಇರುತ್ತದೆ.. ಆದರೆ ದೇವರು ಕೆಲವು ಸಂತೋಷಗಳನ್ನು ಕೊಟ್ಟು ಇನ್ನೊಂದು ಕಡೆ ಕೆಲವು ಸಂತೋಷಗಳನ್ನು ಪೂರ್ತಿಯಾಗಿ ಸಿಗದಂತೆ ಮಾಡುತ್ತಾನೆ.. ತನ್ನ ಮಗನ ಮುಖ ನೋಡುವ ಮುನ್ನವೇ ಚಿರು ನಮ್ಮನ್ನು ಬಿ’ಟ್ಟು ಹೋ’ದ್ರು.
[widget id=”custom_html-3″]

ಈ ದಿನ ಚಿರು ಇದ್ದಿದ್ದರೆ ತನ್ನ ಮಗನ ಸಂಭ್ರಮ ನೋಡಿ ಹೆಚ್ಚು ಸಂತೋಷ ಪಡುತ್ತಿದ್ದರು.. ನಾನು ಚಿರು ಮಗು ಬರುವ ಮುನ್ನವೇ ಮಗುವನ್ನು ಯಾವ ರೀತಿ ನೋಡ್ಕೊಬೇಕು, ಯಾವ ರೀತಿ ಬಟ್ಟೆ ಹಾಕಬೇಕು, ಯಾವ ಯಾವ ವೇಷ ಹಾಕಿ ಅವನನ್ನು ನೋಡಬೇಕು, ಕೃಷ್ಣ ಜನ್ಮಾಷ್ಟಮಿಯಂದು ಅವನಿಗೆ ಕೃಷ್ಣನ ರೀತಿಯೇ ವೇ’ಷ ಹಾಕಿ ಅವನು ಇಡುವ ಹೆಜ್ಜೆಗಳನ್ನು ನೋಡಬೇಕು ಎಂಬ ಕನಸುಗಳನ್ನು ಕಂಡಿದ್ದೆವು.. ನಮ್ಮ ಕನಸು ಎನೋ ಇಂದು ನೆರವೇರಿದೆ ಆದರೆ ನಮ್ಮ ಜೊತೆ ಚಿರು ಇಲ್ಲಾ.. ಒಟ್ಟಿನಲ್ಲಿ ಚಿರು ದೂರದಿಂದಲೇ ಈ ದಿನ ಮದ್ದು ಕೃಷ್ಣನನ್ನ ನೋಡಿ ಖುಷಿಪಟ್ಟಿದ್ದಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿ ಭಾ’ವುಕರಾಗಿದ್ದಾರೆ.