Advertisements

ಬದುಕಿರುವಾಗಲೇ ತನ್ನ ಸಮಾಧಿಗೆ ಜಾಗ ಖರೀದಿ ಮಾಡಿದ ಕನ್ನಡದ ಖ್ಯಾತ ನಟಿ.. ಕಾರಣ ಏನು ಗೊತ್ತಾ?

Cinema

ಮನುಷ್ಯನಿಗೆ ಜೀವನದಲ್ಲಿ ಸಾವಿರಾರು ಆಸೆಗಳಿರುತ್ತವೆ.. ಆ ರೀತಿ ಇರಬೇಕು, ಈ ರೀತಿ ಇರಬೇಕು ಎಂಬ ಸಾವಿರಾರು ಆಲೋಚನೆಗಳು ಮನುಷ್ಯನ ಮನಸ್ಸಿನಲ್ಲಿ ಹುಟ್ಟುತ್ತಲೇ ಇರುತ್ತದೆ.. ಆದರೆ  ಈ ನಟಿಯ ಮನಸ್ಸಿನಲ್ಲಿ ಮೂಡಿದ ಆಸೆ ಮತ್ತು ಆಲೋಚನೆ ತುಂಬಾ ವಿಭಿನ್ನ ಏನಿಸುತ್ತದೆ. ತನ್ನ ತಂದೆಯ ಆಜ್ಞೆಯನ್ನು ದಿಕ್ಕರಿಸಿ ಸಿನಿಮಾ ನಟಿಯಾದ ಈಕೆಯ ಹೆಸರು ರೇಖಾ.. ರೇಖಾ ಮಲಯಾಳಂನ ಚಿತ್ರರಂಗದಲ್ಲಿ ಖ್ಯಾಟ ನಟಿ. ರೇಖಾ ಮಲಯಾಳಿ ನಟಿಯಾದರು ನೆಲೆಸಿದ್ದು ತಮಿಳು ನಾಡಿನಲ್ಲಿ..  ತಮಿಳು, ತೆಲುಗು, ಮಲಯಾಳಂ ಹಾಗು ಕನ್ನಡದಲ್ಲಿ ನಟಿಸಿದ್ದಾರೆ ಈ ನಟಿ. ಕನ್ನಡದ ನನ್ನ ಶ’ತ್ರು, ಪೂರ್ಣ ಚಂದ್ರ, ಪ್ರೆಮ ಕೈ’,ದಿ, ಹಾಗೂ ದರ್ಶನ್ ಅವರ ಅಂಬರೀಶ   ಚಿತ್ರದಲ್ಲಿ ನಟಿಸಿದ್ದಾರೆ..

[widget id=”custom_html-3″]

Advertisements

ರೇಖಾ ತನ್ನ ತಂದೆ ವರದ್ ರಾಜದ ಅವರನ್ನು ತುಂಬಾ ಇಷ್ಟ ಪಡುತ್ತಿದ್ದರು. ತಂದೆ ವರದ್ ರಾಜ್ ಅವರು ಕೂಡ ಮಗಳನ್ನು ತುಂಬಾ ಪ್ರೀತಿಸುತ್ತಿದ್ದರು. ಆದರೆ ರೇಖಾ ತಂದೆಗೆ ತಾನು ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಕೇಳಿದಾಗ ರೇಖಾ ಅವರ ತಂದೆ ಯಾವುದೇ ಕಾರಣಕ್ಕೂ ಸಿನಿಮಾಗಳಲ್ಲಿ ನೀನು ನಟಿಸಬಾರದು, ನಮ್ಮದು ತುಂಬಾ ಸಂಪ್ರದಾಯದ ಮನೆತನ ಎಂದು ರೇಖಾ ತಂದೆ ಸಿನಿಮಾದಲ್ಲಿ ನಟಿಸಲು ಬಿಡಲಿಲ್ಲ.. ತನ್ನ ಪ್ರೀತಿಯ  ತಂದೆಯ ಮಾತನ್ನು ಮೀರಿ ರೇಖಾ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದರು. ತನ್ನ ತಂದೆಯ ಪ್ರೀತಿಯನ್ನು ಕಳೆದುಕೊಂಡು ರೇಖಾ ಅವರು ಹೊಳಗೆ ನೊಂದುಕೊಳ್ಳುತ್ತಿದ್ದರು.. ಇತ್ತ ಕಲೆಯನ್ನು ಬಿಡಲು ಮನಸ್ಸಾಗಲಿಲ್ಲ ರೇಖಾ ಅವರಿಗೆ, ಇನ್ನೂ ರೇಖಾ ಅವರ ತಂದೆ ರೇಖಾ ಅವರು ನಟಿಸಿದ ಯಾವ ಚಿತ್ರವೂ ನೋಡಲಿಲ್ಲಾ.

[widget id=”custom_html-3″]

ಒಂದು ದಿನ ರೇಖಾ ಅವರ ತಂದೆ ತೀರಿ ಹೋದರು.. ಚೆನ್ನೈನ ಕಿಲಿಪಾಕಂ ಎಂಬಲ್ಲಿ ತಂದೆಯ ಸ’ಮಾ’ಧಿ ಇದೆ. ಇದರ ಪಕ್ಕದಲ್ಲೇ ಒಂದು ಸೈಟನ್ನು ಖರೀದಿಸಿ ತಾನು ಸ’ತ್ತಾ’ಗ ತನ್ನ ತಂದೆಯ ಸ’ಮಾ’ಧಿ ಪಕ್ಕದಲ್ಲೇ ನನ್ನನ್ನು ಮಣ್ಣು ಮಾಡಬೇಕೆಂದು ರೇಖಾ ಅವರು ಮನೆಯವರಿಗೆ ತಿಳಿಸಿ ಮಾತು ತೆಗೆದುಕೊಂಡಿದ್ದರು.. ತಂದೆ ಬದುಕಿದ್ದಾಗ ತಂದೆಯ ವಿ’ರೋ’ಧವನ್ನು ಕಟ್ಟಿಕೊಂಡು ಪಶ್ಚಾತ್ತಾಪ ತುಂಬಾ ಕಾಡಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಈ ನಟಿ.. ಈ ಎಲ್ಲಾ ವಿಷಯಗಳನ್ನು ಸಂದರ್ಶನ ಒಂದರಲ್ಲಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ತಾನು ಬದುಕಿರುವಾಗಲೇ ಸಮಾ’ಧಿಗೆ ಜಾಗ ತೆಗೆದುಕೊಂಡ ಈ ನಟಿಯ ನಿರ್ಧಾರ ಸರಿನಾ ಅಥವಾ ತಪ್ಪಾ ಎಂಬುದರ ಬಗ್ಗೆ ನಿಮ್ಮ ಅನಿಸಿಕೆ ಏನು..