ಈ ಕ’ರೋ’ನ ಹುಟ್ಟಿಕೊಂಡ ದಿನದಿಂದ ಎಲ್ಲರನ್ನು ಕಳೆದುಕೊಳ್ಳುವಂತಾಗಿದೆ.. ಅದೆಷ್ಟು ಜನ ತಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ.. ಇನ್ನಷ್ಟು ಜನ ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಒಟ್ಟಿನಲ್ಲಿ ಈ ಕ’ರೋ’ನ ಎಲ್ಲರ ನಡುವೆ ಚೆಲ್ಲಾಟ ವಾಡಿದ್ದು ಅವರ ಕುಷಿಯನ್ನು ಕಿ’ತ್ತುಕೊಂಡಿದೆ.. ಇನ್ನೂ ಅದೆಷ್ಟು ಪುಟ್ಟ ಕಂದಮ್ಮಗಳು ತಂದೆ ತಾಯಿಯನ್ನು ಕಳೆದುಕೊಂಡು ಅವರು ಬರುತ್ತಾರೆ ಎಂಬ ನಂಬಿಕೆಯಲ್ಲಿ ಇದ್ದಾರೆ.. ನಿಜಕ್ಕೂ ಇದನ್ನು ನೋಡುತ್ತಿದ್ದರೆ ಯಾವಾಗ ಈ ಕ’ರೋ’ನದಿಂದ ನಮಗೆ ಮುಕ್ತಿ ಸಿಗುತ್ತೋ ಎಂದು ಅನಿಸುತ್ತದೆ. ಅದೇ ರೀತಿ ಇಲ್ಲೊಬ್ಬ ಮಗುವಿನ ಸ್ಥಿತಿ ನೋಡಿದರೆ ಕಣ್ಣಂಚಿನಲ್ಲಿ ನೀರು ಬರುತ್ತೆ.. ಇಂತಹ ಒಂದು ಘಟನೆ ಶಿವಮೊಗ್ಗದ ಭದ್ರಾವತಿ ತಾಲ್ಲೂಕಿನ ಶಿವಗೊಪ್ಪದಲ್ಲಿ ನಡೆದಿದ್ದು..
[widget id=”custom_html-3″]

ಮಗು ತನ್ನ ಅಪ್ಪ ಇನ್ನೂ ಬಂದಿಲ್ಲಾ ಅಲ್ವಾ ಎಷ್ಟು ದಿನ ಆಯ್ತು ಮನೆಗೆ ಬಂದು ಅಂತಾ ಅಪ್ಪನಿಗೆ ಹಲವು ಬಾರಿ ಕಾಲ್ ಮಾಡ್ತಾಳೆ.. ಈ ಮಗು ಶರಣ್ ಎಂಬತಾನ ಪುತ್ರಿ. ಇನ್ನೋಂದು ಅತಿ ದುಃಖದ ಸಂಗತಿ ಏನೆಂದರೆ ಈ ಮಗು ಒಂದು ವರ್ಷವಿರುವಾಗಲೇ ತನ್ನ ತಾಯಿಯನ್ನು ಕಳೆದುಕೊಂಡು ಬಿಡುತ್ತಾಳೆ.. ಇನ್ನೂ ಈ ಮಗುವಿಗೆ ಶರಣ್ ಅವರೇ ತಂದೆ ತಾಯಿ ಎಲ್ಲಾ ಆಗಿದ್ದು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇನ್ನೂ ಶರಣ್ ಅವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸವನ್ನು ಮಾಡ್ತಿದ್ರು.. ಆದರೆ ಎಲ್ಲೆಡೆ ಕ’ರೋ’ನ ಜ್ಯಾಸ್ತಿಯಾಗಿದ್ದರಿಂದ ಮೊದಲ ಲಾಕ್ಡೌನ್ ಘೋಷಣೆ ಮಾಡಿದರು. ಇನ್ನೂ ಏನು ಕೆಲಸವಿಲ್ಲದ ಕಾರಣ ಮತ್ತೆ ತನ್ನ ಊರಿಗೆ ಪ್ರಯಾಣ ಬೆಳೆಸಿದರು.
[widget id=”custom_html-3″]

ನಂತರ ಶಿವಮೊಗ್ಗದಲ್ಲಿಯೇ ಕೆಲಸ ಹುಡುಕಿಕೊಂಡ್ರು.. ಕೆಲಸ ಮಾಡುವ ಜೊತೆಗೆ ಕ’ರೋ’ನ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡ್ತಿದ್ರು.. ಇದರ ನಡುವೆ ಶರಣ್ ಅವರಿಗೆ ಈ ಮ’ಹಾ’ಮಾರಿ ಎಲ್ಲಿ ವಕ್ಕರಿಸಿತೋ ಏನೋ ಚಿ’ಕಿ’ತ್ಸೆ ಫ’ಲಕಾರಿಯಾಗದೇ ಒಂದು ತಿಂಗಳ ಹಿಂದೆ ಇಹಲೋಕವನ್ನು ತ್ಯಜಿಸುತ್ತಾರೆ. ಈಗ ಸಮ್ಯ ಅಪ್ಪ ಅಮ್ಮನನ್ನು ಕಳೆದುಕೊಂಡು ಅನಾಥವಾಗಿದೆ.. ಈಗ ಈ ಮಗುವನ್ನು ಶರಣ್ ಅವರ ಅಕ್ಕ ನೋಡಿಕೊಳ್ಳುತ್ತಿದ್ದಾರೆ. ತಾಯಿಯನ್ನು ಕಳೆದುಕೊಂಡ ದಿನದಿಂದಲೂ ಸಮ್ಯ ಅತಿ ಹೆಚ್ಚು ಶರಣ್ ಅವರ ಅಕ್ಕನ ಜೊತೆ ಇದ್ದು ಈಕೆಯೆ ತನ್ನ ತಾಯಿ ಎಂದು ಅಂದುಕೊಂಡಿದ್ದಳು.. ಈಗ ಅವರೇ ಎಲ್ಲವೂ ಆಗಿದ್ದಾರೆ. ಆದರೆ ಈ ಮಗು ಈಗ್ಲೂ ಕೂಡ ತಮ್ಮ ಅಪ್ಪ ಎಲ್ಲೋ ಹೋಗಿದ್ದಾನೆ ಇನ್ನೂ ಬಂದಿಲ್ಲ ಎಂದು ದಿನಕ್ಕೆ ಅಪ್ಪನ ಪೋನ್ ಗೆ 6 ಬಾರಿ ಕರೆ ಮಾಡುತ್ತಾಳೆ.. ನಿಜಕ್ಕೂ ಈ ರೀತಿಯ ಘ’ಟ’ನೆಗಳನ್ನ ನೋಡುತ್ತಿದ್ದರೆ ಕ’ರು’ಳು ಹಿಂ’ಡು’ತ್ತದೆ ಅಲ್ವಾ ಸ್ನೇಹಿತರೆ..