Advertisements

ಬದುಕಿರುವಾಗಲೇ ಸ್ವಂತ ತಾಯಿಯನ್ನೇ ಸ್ಮಶಾಣದಲ್ಲಿ ಬಿಟ್ಟೋದ ಪಾಪಿ.. ನಂತರ ಆಗಿದ್ದೇನು ಗೊತ್ತಾ?

Kannada Mahiti

ಸಾಕಿ ಸಲಹಿ ತಾನು ಹೊತ್ತಿನ ಊಟ ಕಟ್ಟಿ ಬೆಳೆಸಿದ ಮಕ್ಕಳು ಕಡೆಯ ದಿನಗಳಲ್ಲಿ ಊಟ ಹಾಕದೇ ಮನೆಯಿಂದ ಹೊರದಬ್ಬಿ ಮಸಣಕ್ಕೆ ಸೇರಿಸಿದ ಮನಕಲುಕುವ ಘ’ಟ’ನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು ಬದುಕಿನ ಬಗೆಗೆ ಭಾಂದವ್ಯಗಳಿಗೆ ಮಾರುದ್ದ ಭಾಷಣ ಮಾಡುವ ಮನುಕುಲದಲ್ಲಿಯೇ ಮನುಜ ಮನುಜರ ನಡುವಣ ಇರಬೇಕಾದ ಮನುಷ್ಯತ್ವದ ಕೊಂಡಿ ಕಳಚಿ ಬಿ’ದ್ದಿ’ದ್ದು, ನಿಜಕ್ಕೂ ದು’ರಂ’ತವೇ ಸರಿ, ಈ ಸಾಲುಗಳಿಗೆ ಪುಷ್ಟಿ ಕೊಡುವಂತಿದೆ, ಈಗ ನಾವು ಹೇಳುವ ಈ ಕತೆ.. ಈ ಫೋಟೊದಲ್ಲಿರುವ ಮಹಿಳೆ ಮಾತನಾಡಲು ಆಗದ ತೊದಲು ನುಡಿಯಲ್ಲಿ ಏನೋ ಹೇಳುತ್ತಾ ನಿಂತಿದ್ದಳು, ಮೈ ನಡುಗುತ್ತಿತ್ತು, ಸ್ವರಗಳು ಹೊರಡುತ್ತಿರಲಿಲ್ಲ, ಮನದ ನೂರು ನೋವುಗಳು ಕಣ್ಣಲ್ಲೇ ಅರ್ಥವಾಗುವಂತಿತ್ತು..

[widget id=”custom_html-3″]

Advertisements

ಬತ್ತಿ ಹೋಗಿದ ಕಣ್ಣಲ್ಲಿ ನೀರು ಸಹ ಬರದಷ್ಟರ ಮಟ್ಟಿಗೆ ಆ ಮುದಿ ಜೀವ ನಿರ್ಜಿವವಾಗಿತ್ತು, ಅಷ್ಟಕ್ಕೂ ಇಷ್ಟಕ್ಕೆಲ್ಲಾ ಕಾರಣ ಯಾರು ಗೊತ್ತಾ? ಈಕೆಯ ಮಕ್ಕಳು, ಸ್ವಂತ ಮಕ್ಕಳೆಂದರೆ ಈ ಜೀವಕ್ಕೆ ಎರಡು ಮಕ್ಕಳು ಒಂದು ಹೆತ್ತ ಮಗ , ಇನ್ನೊಂದು ಸಾಕಿ ಸಲುಹಿದ ಸಾಕು ಮಗಳು. ಮುಪ್ಪಿನಾವಧಿಯಲ್ಲಿ ಹೆತ್ತ ಮಕ್ಕಳು ಬರಲಿಲ್ಲ, ಪ್ರೀತಿಯಿಂದ ಹಿಟ್ಟಾಕಿದ ಸಾಕು ಮಗಳು ಬರಲೇಯಿಲ್ಲ. ಈ ಅಜ್ಜಿಯ ಕತೆ ಕೇಳಿದ್ರೆ ಕಣ್ಣೀರು ಬರುತ್ತೆ, ಅಷ್ಟಕ್ಕೂ ಸಾಕಲಾಗಲಿಲ್ಲ ಅಂತ ಈ ಮಕ್ಕಳು ಬಿಟ್ಟು ಹೋಗಿದ್ದು ಎಲ್ಲಿ ಗೊತ್ತಾ? ಮನುಷ್ಯ ಸ’ತ್ತ ಮೇಲೆ ಸೇರುವ ಮಸಣದಲ್ಲಿ ಈ ಮುದಿಜೀವವನ್ನ ಬದುಕಿರುವಾಗಲೇ ಮಕ್ಕಳು ಸೇರಿಸಿ ಬಿಟ್ಟಿದ್ದಾರೆ, ಎಂತಹ ಕ್ರೂ’ರಿ ಮಕ್ಕಳು ನೋಡಿ..

[widget id=”custom_html-3″]

ಸಾಕಷ್ಟು ದಿನಗಳಿಂದ ಆ ತಾಯಿಗೆ ಊಟವಿರಲಿಲ್ಲ, ನೀರಿರಲಿಲ್ಲ ಬದುಕಿದ್ದೇ ಆಶ್ಚರ್ಯ ಎಂಬಂತಾಗಿದೆ. ಚಳಿ ಮಳೆ ಗಾಳಿಗೆ ಮ’ಸಣದ ಮೂಲೆಯಲ್ಲಿ ಬೀಡು ಬಿಟ್ಟಿದ್ದ ಅಜ್ಜಿಯನ್ನು ಕಂಡು ಕರುಳು ಕಿ’ವು’ಚಿದಂತಾಗಿ ಸ್ಥಳೀಯರು ಯೋಗೇಶ್ವರ ಚಾರಿಟೇಬಲ್ ಟ್ರಸ್ಟ್ಗೆ ಮಾಹಿತಿ ಕೊಡುತ್ತಾರೆ. ಬಳಿಕ ಟ್ರಸ್ಟ್ನವರು ಬಂದು ಆ ಅಜ್ಜಿಯನ್ನು ಕರೆದುಕೊಂಡು ಹೋಗಿ ಊಟ ಹಾಕುತ್ತಿದ್ದಾರೆ. ಇನ್ನು ಈ ಘ’ಟ’ನೆ ಬಗ್ಗೆ ಆ ತಾಯಿಯವರು ಹೇಳಿದ ಅತ್ತು ಅತ್ತು ಹೇಳುವ ಕತೆ ಬಗ್ಗೆ ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ. ಕಷ್ಟಪಟ್ಟು ವರ್ಷಗಳ ಕಾಲ ಬೆಳೆಸಿದ ತಾಯಿಗೆ ಹೊತ್ತಿನೂಟವನ್ನು ಹಾಕದೇ ಮ’ಸಣದಲ್ಲಿ ಬಿಟ್ಟು ಹೋಗಿದ್ದು ನಿಜಕ್ಕೂ ದುಖಃಕರವಾದ ಸಂಗತಿ. ಅದೆನೇ ಇರಲಿ ಈ ಘ’ಟ’ನೆ ಬಗ್ಗೆ ನಿವೇನು ಹೇಳ್ತೀರಾ..