Advertisements

ಪರೀಕ್ಷೆಯಲ್ಲಿ ಯಾರು ಕಾಪಿ ಹೊಡೆಬಾರ್ದು ಅಂಥ ಈ ಟೀಚರ್ ಎಂಥ ಪ್ಲಾನ್ ಮಾಡಿದ್ರು ಗೊತ್ತಾ? ಆದರೆ ಕೊನೆಗೆ ಟೀಚರ್ ಗೆ ಆಗಿದ್ದೇ ಬೇರೆ..

Kannada Mahiti

ನಮಸ್ತೆ ಸ್ನೇಹಿತರೆ, ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯುವುದನ್ನು ತಡೆಗಟ್ಟಲು ಸಿಸಿಟೀವಿ ಅಳವಡಿಸೋದು. ಒಂದು ಬೆಂಚಿನಲ್ಲಿ ಇಬ್ಬರನ್ನೇ ಕೂರಿಸೋದು.. ಎರಡು ಬೇಂಚಿನ ನಡುವೆ ಹೆಚ್ಚಿನ ಅಂತರವಿರುವುವಂತೆ ನೋಡಿಕೊಳ್ಳುವುದು ಮಾಡುತ್ತಾರೆ.. ಆದರೆ ಪರೀಕ್ಷೆಯಲ್ಲಿ ಕಾಪಿ ಹೋಡೆಯೋದನ್ನು ತಡೆಗಟ್ಟಲು ಆಗುವುದಿಲ್ಲ. ಹಾಗಾಗಿ ಇಲ್ಲೊಬ್ಬ ಶಿಕ್ಷಶ ಹೊಸ ಪ್ಲಾನ್ ಮಾಡಿದ್ದಾನೆ.. ಆದರೆ ಕೊನೆಗೆ ಆಗಿದ್ದೇನು ಗೊತ್ತಾ.. ಹೇಗಾದರು ಮಾಡಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯಬಾರದಂತೆ ಮಾಡಬೇಕು ಎಂದು ಭಾವಿಸಿದ ಶಿಕ್ಷಕ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡ.. ಮೆಕ್ಸಿಕೋ ಸ್ಯಾಬಿನೈಲ್ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಒಂದು ಕಟ್ಟುನಿಟ್ಟಿನ ಆದೇಶ ಕೊಡುತ್ತಾನೆ. ಅದು ಏನಪ್ಪ ಅಂದರೆ..

[widget id=”custom_html-3″]

Advertisements

ನೀವು ಪರೀಕ್ಷೆ ಬರೆಯಲು ಬರುವಾಗ ಕಡ್ಡಾಯವಾಗಿ ಕಾರ್ಟನ್ ಬಾಕ್ಸ್ ಅನ್ನು ಕಡ್ಡಾಯವಾಗಿ  ತಲೆಗೆ ಧರಿಸಿಕೊಂಡು ಬರಬೇಕು ಎಂದು ಆದೇಶ ಹೊರಡಿಸಿದ. ಅದರ ಪ್ರಕಾರ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ರಟ್ಟಿನ ಡಬ್ಬಗಳನ್ನು ತಲೆಗೆ ಧರಿಸಿಕೊಂಡು ಬಂದು ಪರೀಕ್ಷೆ ಬರೆದರು.. ತಮ್ಮ ಮಕ್ಕಳ ಈ ಸ್ಥಿತಿಯನ್ನು ನೋಡಿದ ಪೋಷಕರು ಶಾಲೆಯ ಬಗ್ಗೆ ಬಾರಿ ಆ’ಕ್ರೋ’ಷ ವ್ಯಕ್ತಪಡಿಸಿ ಚೀಮಾರಿ ಹಾಕಿದರು. ಆನಂತರ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಶಿಕ್ಷಕನನ್ನು ಅಮಾನತು  ಮಾಡಿದೆ.. ಇನ್ನು ಅದೊಂದು ಕಥೆ ಆದರೆ ಇನ್ನೊಂದು ವಿಚಿತ್ರ ಕಥೆ ಇದೆ ಇದು.. ಥಾಯ್ಲೇಂಡ್ ದೇಶದ ಬ್ಯಾಂಕಾಕ್ ನ ಕಾಸೆಸ್ಡ್ಸ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯೋದನ್ನ ತಡೆಗಟ್ಟಲು ಏನ್ ಪ್ಲಾನ್ ಮಾಡಿದ್ದಾರೆ ಗೊತ್ತಾ..

[widget id=”custom_html-3″]

[widget id=”custom_html-3″]

ಏಪೋರ್ ಸೈಜ್ ನಲ್ಲಿ ತಯಾರಿಸಲಾದ ಟೋಪಿಯನ್ನು ಧರಿಸಿ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಕಡ್ಡಾಯ ಆದೇಶ ಹೊರಡಿಸಿದ್ದರು.. ಹಾಗಾಗಿ ಏಪೋರ್ ಸೈಜ್ ಟೋಪಿಯನ್ನು ಧರಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ವಿಚಿತ್ರ ಹಾಗು ವಿವೇಚನೆ ಇಲ್ಲದ ಶಿಕ್ಷಕರ ಆದೇಶಗಳಿಗೆ ಬ’ಲಿ’ಯಾಗಿ ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಬರೆಯುತ್ತಿದ್ದಾರೆ ನೋಡಿ.. ಕಾಪಿ ಹೊಡೆಯುವುದನ್ನು ತಡೆಗಟ್ಟಲು ವೈಜ್ಞಾನಿಕ ಹಾಗು ವಿವೇಚನೆಯುಳ್ಳ ಆಲೋಚನೆ ಮಾಡಬೇಕೆ ಹೊರತು ವಿದ್ಯಾರ್ಥಿಗಳ ಮುಗ್ದತೆಯನ್ನು ಕಿ’ತ್ತುಕೊಂಡು ಅವರನ್ನು ಪ್ರಾಣಿಗಳಂತೆ ನೋಡುವುದು ಎಷ್ಟು ಮಾತ್ರ ಸರಿ.. ಇಂತಹ ಅಸಂಬದ್ಧ ಪದ್ಧತಿಯನ್ನು ಮಾಡುವುವರು ಶಿಕ್ಷಕರಾಗಲು ಲಾಯಕ್ಕಿಲ್ಲಾ.. ನಿವೇನ್ ಹೇಳ್ತಿರಾ.