ನಮಸ್ತೇ ಸ್ನೇಹಿತರೇ, ಸಿನಿಮಾ ರಂಗ ಎಂದ ಅತೀ ರಂಗೀತ ಹಾಗು ಮನಮೋಹಕ ಗ್ಲಾಮರಸ್ ಪ್ರಪಂಚ.. ಸಿನಿಮಾಗಳಲ್ಲಿ ನಟಿಸಬೇಕು ಎಂದರೆ ತಮ್ಮ ಪ್ರತಿಬೆಯ ಜೊತೆಗೆ ತಮ್ಮ ಸೌಂದರ್ಯ ಕೂಡ ಅಷ್ಟೇ ಮುಖ್ಯವಾಗುತ್ತದೆ.. ಇನ್ನೂ ಪ್ರತಿಭೆ ಸೌಂದರ್ಯ ಎಲ್ಲವೂ ಇದ್ದು ಸಿನಿಮಾಗಳಲ್ಲಿ ಅವಕಾಶ ಸಿಕ್ಕ ನಂತರವೂ ಕೂಡ ತಮ್ಮ ಸೌಂದರ್ಯ ಹಾಗು ಪಿಟ್ನೆಸ್ ಅನ್ನು ಹಾಗೆ ನಿರಂತರವಾಗಿ ಉಳಿಸಿಕೊಂಡಾಗ ಮಾತ್ರ ಸಿನಿಮಾ ರಂಗದಲ್ಲಿ ಸ್ಟಾರ್ ನಟ ಅಥವಾ ಸ್ಟಾರ್ ನಟಿ ಇಂದು ಹೆಸರು ಗಳಿಸಲು ಸಾಧ್ಯ.. ಇನ್ನೂ ತಮ್ಮ ಸೌಂದರ್ಯ ಹಾಗು ಪಿಟ್ನೆಸ್ ಅನ್ನು ಉಳಿಸಿಕೊಳ್ಳಲು ನಟ ನಟಿಯರು ಹಲವಾರು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ.
[widget id=”custom_html-3″]

ಇನ್ನೂ ಇವರಲ್ಲಿ ಕೆಲವರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗುತ್ತಾರೆ.. ಈಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಟಿಯರು ಯಾರ್ಯಾರು ಗೊತ್ತಾ. ಸ್ಟಾರ್ ನಟಿ ಸಮಂತಾ.. ತೆಲುಗಿನ ಸ್ಟಾರ್ ನಟಿ ಸಮಂತಾ ಕೆಲವು ವರ್ಷಗಳ ಹಿಂದೆ ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ನಟಿ ಕಾಜಲ್.. ತೆಲುಗು ನಟಿ ಕಾಜಲ್ ಕೂಡ ಮುಖ ಹಾಗು ಮೂಗಿಗೆ ಸಣ್ಣ ಮಟ್ಟದ ಸರ್ಜರಿ ಮಾಡಿಸಿಕೊಂಡಿದ್ದಾರೆ. ನಯನತಾರಾ.. ದಕ್ಷಿಣ ಭಾರತ ಸಿನಿಮಾ ರಂಗದ ಸ್ಟಾರ್ ನಟಿ. ನಯನತಾರಾ ಅವರು ಕೂಡ ಮುಖಕ್ಕೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಶೃತಿ ಹಾಸನ್.. ಕಮಲ್ ಹಾಸನ್ ಅವರ ಪುತ್ರಿ ಶೃತಿ ಹಾಸನ್ ಅವರು ಕೂಡ ಮೂಗು ಹಾಗು ತುಟಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ.
[widget id=”custom_html-3″]

ತ್ರಿಷಾ ದಕ್ಷಿಣ ಭಾರತದ ಸಿನಿಮಾ ರಂಗದ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಾಯಕಿಯಾಗಿ ನಟಿಸಿರುವ ನಟಿ ತ್ರಿಶಾ ಅವರು ಕೂಡ ಮೂಗಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ.. ಶ್ರಯಾ ಶರನ್ ಈ ಸ್ಟಾರ್ ನಟಿ ಕೂಡ ತಮ್ಮ ತುಟಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್.. ಮಹನಾ ನಟಿ ಸಾವಿತ್ರಿ ಮುಖವನ್ನೇ ಹೋಲುವ ಸ್ಟಾರ್ ನಟಿ ಕೀರ್ತಿ ಸುರೇಶ್ ಅವರು ಕೂಡ ಸಣ್ಣ ಆಗಲು ಸರ್ಜರಿ ಮಾಡಿಸಿಕೊಂಡರು ಎಂಬ ಸುದ್ದಿ ಇದೆ.. ಇನ್ನೂ ಈಗೆ ಅನೇಕ ನಟಿಯರು ಸೌಂದರ್ಯ ಹೆಚ್ಚಿಸಿಕೊಳ್ಳಲು ಅಥವಾ ತೂಕ ಇಳಿಸಿಕೊಳ್ಳಲು ಸರ್ಜರಿ ಮಾಡಿಸಿಕೊಂಡಿದ್ದಾರೆ. ಸೌಂದರ್ಯ ಎನ್ನುವುದು ದೇವರು ಕೊಟ್ಟ ವರ.. ಎಷ್ಟೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಸುಂದರವಾಗಿ ಕಂಡರು ದೇವರು ನೀಡಿದ ಸೌಂದರ್ಯವೆ ನಿಜವಾದ ಸೌಂದರ್ಯ ಅಲ್ಲವೇ.. ನಿವೇನಂತೀರಾ.